Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ತನ್ನ ದೇಶದ ಮೇಲೆಯೇ ಬಾಂಬ್ ಎಸೆದ ಪಾಕಿಸ್ತಾನ, 30 ಮಂದಿ ಸಾವು

ಇಸ್ಲಾಮಾಬಾದ್: ಪಾಕಿಸ್ತಾನವೇನಾದ್ರೂ ಖಿನ್ನತೆಗೆ ಒಳಗಾಗಿದೆಯೇ ಎನ್ನುವ ಅನುಮಾನ ಕಾಡುತ್ತಿದೆ. ತನ್ನ ದೇಶದ ಮೇಲೆಯೇ ಬಾಂಬ್ ಎಸೆದು ತನ್ನದೇ 30 ನಾಗರಿಕರನ್ನು ಬಲಿಪಡೆದಿದೆ. ಇಂದು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನ ವಾಯುಪಡೆ ನಡೆಸಿದ ವಾಯುದಾಳಿಯಲ್ಲಿ ಮಹಿಳೆಯರು

ದೇಶ - ವಿದೇಶ

ಸುಡಾನ್: ಎಲ್-ಫಶರ್‌ನಲ್ಲಿರುವ ಮಸೀದಿಯ ಮೇಲೆ ಡ್ರೋನ್ ದಾಳಿ; 70ಕ್ಕೂ ಹೆಚ್ಚು ಸಾವು

ಶುಕ್ರವಾರ ಎಲ್-ಫಶರ್‌ನ ಮಸೀದಿಯ ಮೇಲೆ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳು (ಆರ್‌ಎಸ್‌ಎಫ್) ಡ್ರೋನ್ ದಾಳಿ ನಡೆಸಿದಾಗ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಸುಡಾನ್ ಸೇನೆ ಮತ್ತು ಸ್ಥಳೀಯ ರಕ್ಷಕರು ತಿಳಿಸಿದ್ದಾರೆ. ದಾಳಿಗೆ

ದೇಶ - ವಿದೇಶ

ಸಿಡ್ನಿಯಲ್ಲಿ ಅನಿಲ ಸೋರಿಕೆ: ರೆಸ್ಟೋರೆಂಟ್‌ನಲ್ಲಿ ಒಬ್ಬ ಸಾವು, ಹಲವರಿಗೆ ಗಾಯ

ಸಿಡ್ನಿ: ಮಂಗಳವಾರ ಸಿಡ್ನಿಯ ವಾಯುವ್ಯದಲ್ಲಿರುವ ರೆಸ್ಟೋರೆಂಟ್ನಲ್ಲಿ ಅನಿಲ ಸೋರಿಕೆಯಾಗಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ ವರದಿಗಳ ಪ್ರಕಾರ, ರಿವರ್ಸ್ಟೋನ್ನಲ್ಲಿರುವ ಹವೇಲಿ ಇಂಡಿಯನ್ ರೆಸ್ಟೋರೆಂಟ್ನಲ್ಲಿ ಈ ಘಟನೆ ನಡೆದಿದೆ. ರೆಸ್ಟೋರೆಂಟ್ನಲ್ಲಿ ಅನಿಲ ಸೋರಿಕೆಯ

ಕರ್ನಾಟಕ

ನಿಂತ ಲಾರಿಗೆ ಗೂಡ್ಸ್ ಆಟೋ ಢಿಕ್ಕಿ; 2 ಮಂದಿ ಮರಣ

ಚಾಮರಾಜನಗರ : ಬೆಳ್ಳಂ ಬೆಳಗ್ಗೆ ಭೀಕರ ರಸ್ತೆ ಅಪಘಾತದಿಂದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಳ್ಳೇಗಾಲ-ಯಳಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮದ್ದೂರು ಸಮೀಪಿದ ಎಳೆಪಿಳ್ಳಾರಿ ಬಳಿ ಕಬ್ಬು ತುಂಬಿಕೊಂಡು ಕಾರ್ಖಾನೆಗೆ ತೆರಳಲು ನಿಂತಿದ್ದ

ದೇಶ - ವಿದೇಶ

ಇಂದೋರ್‌ನಲ್ಲಿ ಭೀಕರ ಅಪಘಾತ: ಕುಡಿದ ಮತ್ತಿನಲ್ಲಿ ಟ್ರಕ್ ಚಾಲಕನಿಂದ ಅಟ್ಟಹಾಸ, ಇಬ್ಬರ ಸಾವು, 11 ಮಂದಿಗೆ ಗಾಯ

ಇಂಧೋರ್: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಟ್ರಕ್ ಚಲಾಯಿಸಿದ ಪರಿಣಾಮ ಹಲವು ವಾಹನಗಳ ಮೇಲೆ ಹರಿದು ಇಬ್ಬರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ವಿದ್ಯಾ ಪ್ಯಾಲೇಸ್‌ನಿಂದ ಬರುತ್ತಿದ್ದ ಟ್ರಕ್ ನಿಯಂತ್ರಣ

ದೇಶ - ವಿದೇಶ

ಪಾಕಿಸ್ತಾನದ ಕರಾಚಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ: ವಿಮಾನ ಗುಂಡಿನ ದಾಳಿಗೆ ಮೂವರ ಸಾವು, 60ಕ್ಕೂ ಹೆಚ್ಚು ಜನರಿಗೆ ಗಾಯ

ಕರಾಚಿ (ಪಾಕಿಸ್ತಾನ): ಪಾಕಿಸ್ತಾನದ ಕರಾಚಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಣೆಯು ಮಾರಣಾಂತಿಕ ತಿರುವು ಪಡೆದುಕೊಂಡಿದ್ದು, ಅಜಾಗರೂಕ ವೈಮಾನಿಕ ಗುಂಡಿನ ದಾಳಿಯಲ್ಲಿ 8 ವರ್ಷದ ಬಾಲಕಿ ಮತ್ತು ಹಿರಿಯ ನಾಗರಿಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು 60

ದೇಶ - ವಿದೇಶ

ಮ್ಯಾನ್ಮಾರ್-ಥೈಲ್ಯಾಂಡ್‌ನಲ್ಲಿ ಪ್ರಬಲ ಭೂಕಂಪ: 144ಕ್ಕೂ ಹೆಚ್ಚು ಮಂದಿ ಸಾವು

ಬ್ಯಾಂಕಾಕ್: ಶುಕ್ರವಾರ ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪವು ಕಟ್ಟಡಗಳು, ಸೇತುವೆ ಮತ್ತು ಅಣೆಕಟ್ಟನ್ನು ನಾಶಪಡಿಸಿತು. ಮ್ಯಾನ್ಮಾರ್‌ನಲ್ಲಿ ಕನಿಷ್ಠ 144 ಜನರು ಸಾವನ್ನಪ್ಪಿದ್ದಾರೆ. 730 ಜನರು ಗಾಯಗೊಂಡಿದ್ದಾರೆ. ಅಲ್ಲಿ ಎರಡು ತೀವ್ರ