Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಐಫೋನ್ 17 ಕ್ರೇಜ್: ಮುಂಬೈನ ಆಪಲ್ ಸ್ಟೋರ್​ನಲ್ಲಿ ನೂಕುನುಗ್ಗಲು; ದೆಹಲಿ, ಬೆಂಗಳೂರಿನಲ್ಲೂ ಭಾರೀ ಜನಸಂದಣಿ

ಮುಂಬೈ: ಭಾರತದಲ್ಲಿ ನೂತನ ಐಪೋನ್ 17 ಲಾಂಚ್ ಆಗಿದೆ. ಮುಂಬೈ ಮತ್ತು ದೆಹಲಿಯ ಐಫೋನ್ ಶೋರೂಂಗಳಲ್ಲಿ ಇಂದು ಐಫೋನ್ ಬಿಡುಗಡೆಗೊಂಡಿದೆ. ಈ ನಡುವೆ ಹೊಸ ಐಫೋನ್ ಗಾಗಿ ಜನ ಮುಂಜಾನೆ 2 ಗಂಟೆಗೆ ಆಗಮಿಸಿ

ಕರ್ನಾಟಕ

ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಬೆಂಕಿ, 75 ಪ್ರಯಾಣಿಕರು ಪಾರು

ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಬಸ್‌ ಸುಟ್ಟು ಕರಕಲಾಗಿರುವ ಘಟನೆ ನಗರದ ಹೆಚ್ಎಎಲ್ ಮುಖ್ಯದ್ವಾರದ ಬಳಿ ನಡೆದಿದೆ.ಬೆಳಗ್ಗಿನ ಜಾವ 5:10ಕ್ಕೆ ಅಗ್ನಿ ದುರಂತ ಸಂಭವಿಸಿದೆ. ಬಸ್‌ ಮೆಜೆಸ್ಟಿಕ್‌ನಿಂದ ಕಾಡುಗೋಡಿಗೆ ತೆರಳುತ್ತಿತ್ತು. ಈ

ಕರ್ನಾಟಕ

ಬೆಂಗಳೂರಿನಲ್ಲಿ ಶಾಕಿಂಗ್ ಘಟನೆ: ಇಬ್ಬರು ವಾಸಿಸುವ ಬಾಡಿಗೆ ಮನೆಗೆ ₹15,800 ವಾಟರ್​ ಬಿಲ್!

ಬೆಂಗಳೂರು: ನಗರದ ಬಾಡಿಗೆ ಮನೆಯಲ್ಲಿ ವಾಸಿಸುವ ವ್ಯಕ್ತಿಯೊಬ್ಬರಿಗೆ ಒಂದು ತಿಂಗಳಿಗೆ ಬರೋಬ್ಬರಿ 15,800 ರೂ ವಾಟರ್​ ಬಿಲ್ ಬಂದಿದ್ದು ನೋಡಿ ಶಾಕ್​ ಆಗಿರುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ.​ ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳುವ

ಕರ್ನಾಟಕ

ಬೆಂಗಳೂರಿನ ಆಟೋ ಚಾಲಕನಿಂದ ಮಾನವೀಯತೆ ಮೆರೆದ ಕಾರ್ಯ: ಒಂದುವರೆ ಗಂಟೆ ಅಲೆದು ಮಹಿಳೆಯ ಏರ್‌ಪಾಡ್‌ ಹುಡುಕಿ ಕೊಟ್ಟ ದರ್ಶನ್‌

ಬೆಂಗಳೂರು: ಬೆಂಗಳೂರಿನ ಆಟೋ ಚಾಲಕ ಮಹಿಳೆ ಹಾಗೂ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಮಹಿಳೆ ಆಟೋದಲ್ಲಿ ಪ್ರಯಾಣಿಸುವಾಗ ತನ್ನ ಏರ್‌ಪಾಡ್ ಕಳೆದುಕೊಂಡಿದ್ದಾಳೆ. ಈ ಏರ್‌ಪಾಡ್ ಹುಡುಕಲು ಮತ್ತೊಬ್ಬ ಆಟೋ ಚಾಲಕ ನೆರವು ನೀಡಿದ್ದಾನೆ. ತನ್ನ ಇತರ ರೈಡ್

ಕರ್ನಾಟಕ

ಬೆಂಗಳೂರಿನ ಫುಟ್‌ಪಾತ್‌ ಅವ್ಯವಸ್ಥೆ: ಕೆನಡಾ ವ್ಯಕ್ತಿಯ ವಿಡಿಯೋ ವೈರಲ್, ಜನರ ಆಕ್ರೋಶ

ಬೆಂಗಳೂರು: ಮಾಯಾನಗರಿ ಬೆಂಗಳೂರು , ನಮ್ಮ ನಿಮ್ಮೆಲ್ಲರ ಪಾಲಿಗೆ ಅದೊಂದು ಕನಸಿನ ಲೋಕ, ಹೀಗಾಗಿ ನೂರಾರು ಕನಸುಗಳನ್ನು ಹೊತ್ತು ಇಲ್ಲಿಗೆ ಲಕ್ಷಾಂತರ ಜನರು ಉದ್ಯೋಗ ಅರಸಿಕೊಂಡು ಬರುತ್ತಾರೆ. ಹೀಗೆ ಬಂದವರು ಹಾಗೂ ಇಲ್ಲಿನ ನಿವಾಸಿಗಳು

ಕರ್ನಾಟಕ

ಬೆಂಗಳೂರಿನ ಆಟೋದ ಮೇಲೆ ವೈರಲ್ ಆದ ಸಂದೇಶ: ‘ಹಿಂದಿ ಚಾಲಕರು ಹಿಂತಿರುಗಿ’ ಎಂಬ ಫಲಕದಿಂದ ಭಾರಿ ಚರ್ಚೆ

ಬೆಂಗಳೂರು: ಎಲ್ಲರೂ ಸಮಾನರು, ಎಲ್ಲರಿಗೂ ಪ್ರಾಮಾಣಿಕವಾಗಿ ದುಡಿದು ತಿನ್ನುವ ಸ್ವಾತಂತ್ರ್ಯವಿದೆ. ಆದರೆ ಯಾವುದೇ ಲೈಸೆನ್ಸ್ ಇಲ್ಲದೇ ಆಟೋ ಓಡಿಸುವ ಹಿಂದಿ ಆಟೋ ಚಾಲಕರನ್ನು (Hindi auto driver) ಇಲ್ಲಿಂದ ಹಿಂತಿರುಗಿ ಹೋಗುವಂತೆ ಬೆಂಗಳೂರಿನ ಆಟೋದ

ಕರ್ನಾಟಕ

ಬೆಂಗಳೂರಿನಲ್ಲಿ ಹೆಚ್ಚಿದ ಆತ್ಮಹತ್ಯೆ ಯತ್ನ; ಯುವ ಪುರುಷರಲ್ಲಿ ಹೆಚ್ಚು ಎಂದು ನಿಮ್ಹಾನ್ಸ್ ಅಧ್ಯಯನ ವರದಿ

ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸುವವರ ಪೈಕಿ 25 ರಿಂದ 39 ವರ್ಷ ವಯಸ್ಸಿನವರೇ ಹೆಚ್ಚಿದ್ದು, ಅದರಲ್ಲಿಯೂ ಗಂಡುಮಕ್ಕಳೇ ಅಧಿಕ ಇರುವುದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ನಿಮ್ಹಾನ್ಸ್​​ನ (NIMHANS) ಎನ್​-ಸ್ಟ್​ರೈಟ್ ಕೇಂದ್ರ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ದೇಶದ

ಅಪರಾಧ ಕರ್ನಾಟಕ

ವ್ಹೀಲಿ ಮಾಡಲು ದ್ವಿಚಕ್ರ ವಾಹನಗಳ ಕಳ್ಳತನ: ಬೆಂಗಳೂರಿನಲ್ಲಿ ₹18 ಲಕ್ಷ ಮೌಲ್ಯದ 20 ವಾಹನ ವಶಕ್ಕೆ

ಬೆಂಗಳೂರು: ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ವ್ಹೀಲಿ ಮಾಡುತ್ತಿದ್ದ ಆರೋಪಿಯನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಲ್ಸನ್ ಗಾರ್ಡನ್ ನಿವಾಸಿ ಸಲೀಂ ಪಾಷಾ (24) ಎಂಬಾತನನ್ನು ಬಂಧಿಸಿ, ₹18 ಲಕ್ಷ ಮೌಲ್ಯದ 20 ದ್ವಿಚಕ್ರ

ಕರ್ನಾಟಕ

ಪ್ರೇಮ ವೈಫಲ್ಯ: ಬೆಂಗಳೂರಿನಲ್ಲಿ ಯುವತಿ ನೇಣುಬಿಗಿದು ಆತ್ಮಹತ್ಯೆ

ಬೆಂಗಳೂರು : ಪ್ರೇಮವೈಫಲ್ಯದಿಂದ ಮನನೊಂದು ಯುವತಿಯೊಬ್ಬಳು ಮನೆಯಲ್ಲಿ ನೇಣುಬಿಗಿದು ಸಾವಿಗೆ ಶರಣಾದ ಘಟನೆ ರಾಜಾಜಿನಗರದ ಗಾಯತ್ರಿ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಲತಾ(25) ನೇಣುಬಿಗಿದುಕೊಂಡ ಯುವತಿ. ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದವಳು ಮತ್ತು ಮಂಡ್ಯ ಜಿಲ್ಲೆಯ

ಕರ್ನಾಟಕ

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ: ಬೆಸ್ಕಾಂ ಪ್ರಕಟಣೆ

ಬೆಂಗಳೂರು : ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಾಸಿಸುವ ನಾಗರಿಕರಿಗೆ ಪ್ರಮುಖ ಸುದ್ದಿ ಇಲ್ಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸೆಪ್ಟೆಂಬರ್ 9 ಮತ್ತು 10 ರಂದು ನಿಗದಿತ ವಿದ್ಯುತ್ ಕಡಿತದ ಕುರಿತು ಪ್ರಕಟಣೆಯನ್ನು ಹೊರಡಿಸಿದೆ.