Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಎಚ್‌ಡಿಎಫ್‌ಸಿ ಬ್ಯಾಂಕ್ ದುಬೈ ಶಾಖೆಗೆ ಶಾಕ್: ಹೊಸ ಗ್ರಾಹಕರ ಸೇರ್ಪಡೆ ನಿಷೇಧ

ಶುಕ್ರವಾರ ಅಂದರೆ ಸೆ.26ರಂದು  HDFC ಬ್ಯಾಂಕ್ ಲಿಮಿಟೆಡ್ ತನ್ನ ದುಬೈ ಅಂತರರಾಷ್ಟ್ರೀಯ ಹಣಕಾಸು ಕೇಂದ್ರ (DIFC) ಶಾಖೆಯು ದುಬೈ ಹಣಕಾಸು ಸೇವೆಗಳ ಪ್ರಾಧಿಕಾರ (DFSA ದಿಂದ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದರ ಮೇಲೆ ನಿರ್ಬಂಧಗಳನ್ನು ವಿಧಿಸುವ

ದೇಶ - ವಿದೇಶ

ಭಾರತದಲ್ಲಿ ರೀಟೇಲ್ ಶಾಖೆಗಳನ್ನು ಮುಚ್ಚಲಿದೆ ಜರ್ಮನ್ ಮೂಲದ ಬ್ಯಾಂಕ್

ನವದೆಹಲಿ: ಜರ್ಮನಿ ಮೂಲದ ಡಾಯ್​ಶು ಬ್ಯಾಂಕ್ ಭಾರತದಲ್ಲಿರುವ ತನ್ನ ರೀಟೇಲ್ ಬ್ಯಾಂಕಿಂಗ್ ಬ್ಯುಸಿನೆಸ್ಅನ್ನು ಮಾರುವ ಆಲೋಚನೆಯಲ್ಲಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳೂ ಕೂಡ ನಡೆದಿವೆ. ರಾಯ್ಟರ್ಸ್ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ತನ್ನ ಭಾರತೀಯ

ದೇಶ - ವಿದೇಶ

ಐಸಿಐಸಿಐ ಬ್ಯಾಂಕ್: ಕನಿಷ್ಠ ಬ್ಯಾಲೆನ್ಸ್ ₹50,000 ದಿಂದ ₹15,000ಕ್ಕೆ ಇಳಿಕೆ

ನವದೆಹಲಿ: ಐಸಿಐಸಿಐ ಬ್ಯಾಂಕ್ ಗ್ರಾಹಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ 50 ಸಾವಿರದಿಂದ 15 ಸಾವಿರ ರೂ.ಗೆ ಇಳಿಕೆ ಮಾಡಿದೆ. ಹಿಂದಿನ 50,000 ರೂ. ತೀವ್ರ ಏರಿಕೆಯಿಂದ 15,000ಕ್ಕೆ ಇಳಿಸಿದೆ.

ದೇಶ - ವಿದೇಶ

ಈ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಇನ್ನು ಯುಪಿಐ ವಹಿವಾಟಿಗೆ ಶುಲ್ಕ ಹೇರಿಕೆ

ನವದೆಹಲಿ: ದೇಶಾದ್ಯಂತ ಯುಪಿಐ ವಹಿವಾಟು ವ್ಯಾಪಕವಾಗಿ ನಡೆಯುತ್ತಿರುವಂತೆಯೇ ಈಗ ತಮ್ಮ ಹೊರೆ ತಗ್ಗಿಸಲು ಬ್ಯಾಂಕುಗಳು ಒಂದೊಂದಾಗಿ ಶುಲ್ಕ ಹೇರಲು ಆರಂಭಿಸುತ್ತಿವೆ. ಯೆಸ್ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ ಬಳಿಕ ಈಗ ಐಸಿಐಸಿಐ ಬ್ಯಾಂಕು ಪ್ರತೀ

ದೇಶ - ವಿದೇಶ

ಭಾರತೀಯ ಬ್ಯಾಂಕುಗಳಲ್ಲಿ ₹67,000 ಕೋಟಿಗೂ ಹೆಚ್ಚು ಕ್ಲೈಮ್ ಮಾಡದ ಠೇವಣಿಗಳು RBIಗೆ ವರ್ಗಾವಣೆ

ನವದೆಹಲಿ: 2025ರ ಜೂನ್ 30ರ ಹೊತ್ತಿಗೆ ಭಾರತೀಯ ಬ್ಯಾಂಕುಗಳು ₹67,000 ಕೋಟಿಗೂ ಹೆಚ್ಚು ಕ್ಲೈಮ್ ಮಾಡದ ಠೇವಣಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ (DEA) ನಿಧಿಗೆ ವರ್ಗಾಯಿಸಿವೆ ಎಂದು

ಕರ್ನಾಟಕ

ಕೆನರಾ ಬ್ಯಾಂಕ್ ಕನಿಷ್ಠ ಮೊತ್ತದ ದಂಡ ಶುಲ್ಕದಲ್ಲಿ ಟ್ವಿಸ್ಟ್

ಬೆಂಗಳೂರು:ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ಉಳಿತಾಯ ಖಾತೆಗಳ ಮೇಲಿನ ಕನಿಷ್ಠ ತಿಂಗಳ ಮೊತ್ತ ಕಾಯ್ದುಕೊಳ್ಳದಿರುವುದಕ್ಕೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಿಸಿದೆ. ಉಳಿತಾಯ ಖಾತೆಗಳು, ವೇತನ ಖಾತೆಗಳು,

ದೇಶ - ವಿದೇಶ

ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ ನೀಡಿದ SBI

ನವದೆಹಲಿ : ಡೀಪ್ ಫೇಕ್ ಹಗರಣದ ವೀಡಿಯೊಗಳ ಪ್ರಸರಣದ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಮತ್ತು ವ್ಯಾಪಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವ್ಯಾಪಕವಾಗಿಹರಡಿರುವ ಈ

ದೇಶ - ವಿದೇಶ

10+ ವರ್ಷದ ಮಕ್ಕಳಿಗೆ ಆರ್‌ಬಿಐ ಸರ್ಪ್ರೈಸ್: ಇನ್ಮೇಲೆ ‘ನನ್ನದೇ ಖಾತೆ’ ಅಂತ ಹೇಳೋ ಕಾಲ ಬಂತು!

ನವದೆಹಲಿ : ದೇಶದಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಆರ್‌ಬಿಐ ಬಂಪರ್ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಣ್ಣ ಮಕ್ಕಳು ಬಾಲ್ಯದಿಂದಲೇ ಉಳಿತಾಯ ಮಾಡುವುದನ್ನು ಮೈಗೂಡಿಸಿಕೊಳ್ಳುವುದಕ್ಕೆ ಸಹಾಯವಾಗಲಿದೆ. ಅಲ್ಲದೇ ಆರ್‌ಬಿಐನ ಹೊಸ ಕ್ರಮದಿಂದ