Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಶಸ್ತ್ರಚಿಕಿತ್ಸೆ ಮೂಲಕ ಹಸುವಿನ ಹೊಟ್ಟೆಯಿಂದ 90 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ ಹೊರಕ್ಕೆ

ಕೊಡಾಡ: ಅಪರೂಪದ ಮತ್ತು ಅತ್ಯಂತ ಸವಾಲಿನ ವೈದ್ಯಕೀಯ ಚಿಕಿತ್ಸೆಯಲ್ಲಿ, ತೆಲಂಗಾಣದ ಕೊಡಾಡ ಪ್ರಾದೇಶಿಕ ಪಶುವೈದ್ಯಕೀಯ ಆಸ್ಪತ್ರೆಯ ವೈದ್ಯರು ಐದು ತಿಂಗಳು ಪ್ರಾಯದ ದೇಸಿ ತಳಿ ಹಸುವಿನ ಕರುವಿನ ಹೊಟ್ಟೆಯಿಂದ ಬರೋಬ್ಬರಿ 90 ಕೆಜಿ ಪ್ಲಾಸ್ಟಿಕ್

ಕರ್ನಾಟಕ

ಚಿಕ್ಕಬಳ್ಳಾಪುರದಲ್ಲಿ ಆಫ್ರಿಕನ್ ಹಂದಿ ಜ್ವರ: 50 ಹಂದಿಗಳ ಸಾವು, ಉಳಿದವುಗಳ ಕಲ್ಲಿಂಗ್‌ಗೆ ನಿರ್ಧಾರ

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೆಬ್ರಿ ಗ್ರಾಮದ ಹಂದಿ ಫಾರ್ಮ್‌ವೊಂದರಲ್ಲಿ ಮಾರಕ ಆಫ್ರಿಕನ್ ಹಂದಿ ಜ್ವರ (African Swine Fever) ಪತ್ತೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ಕಳೆದ ಕೆಲವು ದಿನಗಳಲ್ಲಿ ಸುಮಾರು 50 ಹಂದಿಗಳು ಸಾವನ್ನಪ್ಪಿದ್ದು,

ದೇಶ - ವಿದೇಶ

ಸಾಕುಪ್ರಾಣಿಗಳಿಗೆ ಇನ್ನು ರಕ್ತ ಬ್ಯಾಂಕ್ ನೆಟ್ ವರ್ಕ್ -ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

ಭಾರತದಲ್ಲಿ ಜನ ಸಾಕು ಪ್ರಾಣಿಗಳನ್ನು ತಮ್ಮ ಕುಟುಂಬದ ಸದಸ್ಯರಂತೇ ಭಾವಿಸಿ ಸಾಕುತ್ತಾರೆ. ಮನುಷ್ಯರಂತೆ ಹೆಸರಿಟ್ಟು, ಮಗನೇ ಅಂತ ಕರೆಯೋದನ್ನ ನಾವೆಲ್ಲ ನೋಡಿದ್ದೇವೆ ಅಲ್ವಾ..?! ಅಷ್ಟೊಂದು ಮುದ್ದಾಗಿ ಸಾಕು ಪ್ರಾಣಿಗಳನ್ನು ನಮ್ಮ ಜನ ನೋಡಿಕೊಳ್ಳುತ್ತಾರೆ. ಇಷ್ಟೊಂದು

ದೇಶ - ವಿದೇಶ

ಆಫ್ರಿಕನ್ ಹಂದಿ ಜ್ವರ ಭೀತಿ: ಹಿಮಾಚಲದಲ್ಲಿ ಹಂದಿ ಖರೀದಿ-ಮಾರಾಟ ನಿಷೇಧ

ಹಿಮಾಚಲಪ್ರದೇಶ: ಆಫ್ರಿಕನ್ ಹಂದಿ ಜ್ವರವನ್ನು ಗಮನದಲ್ಲಿಟ್ಟುಕೊಂಡು, ಹಿಮಾಚಲ ಪ್ರದೇಶದಲ್ಲಿ ಹಂದಿಗಳ ಖರೀದಿ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ರಾಜ್ಯದ ಪಶುಸಂಗೋಪನಾ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ. ಹಂದಿ ಜ್ವರ ಪ್ರಕರಣಗಳು ವರದಿಯಾದ ನಂತರ ರಾಜ್ಯದ ಪಶುಸಂಗೋಪನಾ