Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
Accident ದಕ್ಷಿಣ ಕನ್ನಡ

ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಭೀಕರ ಅಪಘಾತ; ಇಬ್ಬರಿಗೆ ಗಂಭೀರ ಗಾಯ

ಬಂಟ್ವಾಳ : ಕಾರು ಮತ್ತು ಕೆಎಸ್ ಆರ್ ಟಿಸಿ ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮಣಿನಾಲ್ಕೂರು ಗ್ರಾಮದ ಉಜಿರಂಡಿ ಪಲ್ಕೆಯ ಪಲ್ಲದಲ್ಲಿ ಸೆಪ್ಟೆಂಬರ್ 20ರ

ದೇಶ - ವಿದೇಶ

ಕಟ್ಟಡ ಕುಸಿದು ಅತ್ತೆ ಸಾವು, ಸೊಸೆಗೆ ಗಂಭೀರ ಗಾಯ – ನಗರದಲ್ಲಿ ಆಘಾತ

ಥಾಣೆ -ಮಧ್ಯರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಟ್ಟಡ ಒಂದು ಭಾಗ ಕುಸಿದು ಅವಷೇಷಗಳು ಮೇಲೆ ಬಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಅವರ ಸೊಸೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿ ನಡೆದಿದೆ. ಮುಂಬ್ರಾ ಪ್ರದೇಶದ ದೌಲತ್‌ ನಗರದ ಲಕ್ಕಿ

ಮಂಗಳೂರು

ರಸ್ತೆ ಗುಂಡಿಗೆ ಬಿದ್ದು ಮಹಿಳೆ ಸಾವು: ಮೀನಿನ ಲಾರಿ ಹರಿದು ದಾರುಣ ಅಂತ್ಯ

ಮಂಗಳೂರು: ರಸ್ತೆಯಲ್ಲಿ ಗುಂಡಿಗೆ ಸ್ಕೂಟರ್ ಬಿದ್ದ ಪರಿಣಾಮ ರಸ್ತೆಗೆ ಬಿದ್ದ ಸವಾರೆ ಮೇಲೆ ಮೀನಿನ ಲಾರಿ ಹರಿದು ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಕೂಳೂರಿನಲ್ಲಿ ನಡೆದಿದೆ. ಮೃತರನ್ನು ಖಾಸಗಿ ಆಸ್ಪತ್ರೆಯ ಉದ್ಯೋಗಿ ಮಾಧವಿ ಎಂದು

ದೇಶ - ವಿದೇಶ

ಅತ್ಯಾಚಾರ ನಡೆದಿಲ್ಲ ಎಂದ ಸಂತ್ರಸ್ತೆ: 11 ವರ್ಷದ ನಂತರ ನಾಲ್ವರು ಆರೋಪಿಗಳ ದೋಷಮುಕ್ತಿ

ಆಗ್ರಾ: ಸಾಮೂಹಿಕ ಅತ್ಯಾಚಾರ ಕೃತ್ಯ ನಡೆದೇ ಇಲ್ಲ ಎಂದು ಸಂತ್ರಸ್ತೆ ಎನ್ನಲಾದ ಮಹಿಳೆ ನ್ಯಾಯಾಲಯದಲ್ಲಿ ಒಪ್ಪಿಕೊಂಡ ಅಪರೂಪದ ಪ್ರಕರಣದಲ್ಲಿ ಉತ್ತರ ಪ್ರದೇಶದ ಎಟಾ ನ್ಯಾಯಾಲಯ ಹನ್ನೊಂದು ವರ್ಷಗಳ ಸುಧೀರ್ಘ ವಿಚಾರಣೆ ಬಳಿಕ ನಾಲ್ವರು ಆರೋಪಿಗಳನ್ನು

ದೇಶ - ವಿದೇಶ

ನೈಜೀರಿಯಾದಲ್ಲಿ ದೋಣಿ ದುರಂತ: 60ಕ್ಕೂ ಹೆಚ್ಚು ಜನ ಸಾವು

ನೈಜೀರಿಯಾ: ಉತ್ತರ-ಮಧ್ಯ ನೈಜೀರಿಯಾದ ನದಿಯಲ್ಲಿ 100 ಕ್ಕೂ ಹೆಚ್ಚು ಜನರನ್ನು ಕರೆದೊಯ್ಯುತ್ತಿದ್ದ ದೋಣಿ ಅಪಘಾತಕ್ಕೀಡಾದ ನಂತರ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಜನರನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ದೇಶ - ವಿದೇಶ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹೆಲಿಕಾಪ್ಟರ್ ದುರಂತ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್‌ನಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್ ಅಪಘಾತದಲ್ಲಿ 2 ಪೈಲಟ್‌ಗಳು ಸೇರಿದಂತೆ ಕನಿಷ್ಠ 5 ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ಅಪಘಾತದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗಿಲ್ಗಿಟ್-ಬಾಲ್ಟಿಸ್ತಾನ್ ಸರ್ಕಾರದ ವಕ್ತಾರ ಫೈಜುಲ್ಲಾ

ಕರ್ನಾಟಕ

ಗಣೇಶ ವಿಸರ್ಜನೆ ವೇಳೆ ಡಿಜೆ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು

ಮಂಡ್ಯ : ಗಣಪತಿ ವಿಸರ್ಜನೆ ವೇಳೆ ಡಿಸೆ ಹಾಡಿಗೆ ಕುಣಿಯುತ್ತಿದ್ದ ವ್ಯಕ್ತಿ ಏಕಾಏಕಿ ಕುಸಿದು ಬಿದ್ದು ಸಾವನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಜೊತ್ತನಪುರ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಂಜುನಾಥ್ (55)

ದೇಶ - ವಿದೇಶ

ಗೂಗಲ್ ಮ್ಯಾಪ್ ದಾರಿ ತಪ್ಪಿಸಿದ ದುರಂತ: ರಾಜಸ್ಥಾನದಲ್ಲಿ ನಾಲ್ವರಿಗೆ ದುರ್ಮರಣ

ರಾಜಸ್ಥಾನ: ನಾವೆಲ್ಲಾ ಡಿಜಿಟಲ್ ಯುಗದಲ್ಲಿದ್ದೇವೆ. ಪ್ರತಿಯೊಂದು ಕೆಲಸಕ್ಕೂ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಈ ತಂತ್ರಜ್ಞಾನದ ಮೊರೆ ಹೋಗುತ್ತೇವೆ. ಈ ಗೂಗಲ್ ಮ್ಯಾಪ್ (Google map) ಬಳಸುವವರೇ ಹೆಚ್ಚು. ದೂರದ ಊರಿಗೆ ಟ್ರಿಪ್‌ಗೆಂದು ಹೋದರೆ ದಾರಿ

ದೇಶ - ವಿದೇಶ

ಆಟವಾಡುತ್ತಾ ಹುಳು ಬಾಯಿಗೆ ಹಾಕಿಕೊಂಡ ಮಗು ಸಾವು

ಚೆನ್ನೈ: ಚಿಕ್ಕ ಮಕ್ಕಳಿರುವ ಮನೆ ದಿನದ 24 ಗಂಟೆಗಳೂ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ಮಕ್ಕಳು ತಮಗೆ ಗೊತ್ತಿಲ್ಲದ ಅಥವಾ ತಿಳಿಯದ ಕೆಲಸಗಳನ್ನು ಮಾಡುವ ಮೂಲಕ ತೊಂದರೆಗೆ ಸಿಲುಕಬಹುದು. ಅವರು ತಮಗೆ ಸಿಕ್ಕದ್ದನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ.ಅದಕ್ಕಾಗಿಯೇ ಪೋಷಕರು

ದೇಶ - ವಿದೇಶ

ಒಡಿಶಾದ ದುಡುಮಾ ಜಲಪಾತದಲ್ಲಿ ದುರಂತ: ವಿಡಿಯೋ ಶೂಟ್ ಮಾಡುತ್ತಿದ್ದ ಯೂಟ್ಯೂಬರ್ ನೀರಿಗೆ ಕೊಚ್ಚಿಹೋಗಿ ನಾಪತ್ತೆ

ಕೊರಾಪುಟ್: ಯೂಟ್ಯೂಬ್ ವಿಡಿಯೋ ಶೂಟ್ ಮಾಡಲು ಒಡಿಶಾದ ಕೊರಾಪುಟ್ ಜಿಲ್ಲೆಯ ದುಡುಮಾ ಜಲಪಾತಕ್ಕೆ ತೆರಲಿದ್ದ ಯೂಟ್ಯೂಬರ್ ಜಲಪಾತದ ನೀರಿನಲ್ಲಿ ಕೊಟ್ಟಿ ಹೋದ ಘಟನೆ ನಡೆದಿದೆ.ನಾಪತ್ತೆಯಾಗಿರುವ ಯೂಟ್ಯೂಬರ್ ಬೆರ್ಹಾಂಪುರದ ಸಾಗರ್ ತುಡು ಎಂದು ಗುರುತಿಸಲಾಗಿದೆ. ಮೂಲಗಳ