Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ ತಂತ್ರಜ್ಞಾನ

ಸ್ಯಾನ್ ಫ್ರಾನ್ಸಿಸ್ಕೋವನ್ನೂ ನಡುಗಿಸುತ್ತಿರುವ ಬೆಂಗಳೂರು!

ಬೆಂಗಳೂರು:ಕಡಿಮೆ ಖರ್ಚು ಮತ್ತು ಪ್ರತಿಭಾವಂತ ಜನಸಂಖ್ಯೆಯೊಂದಿಗೆ, ಬೆಂಗಳೂರು ಸ್ಟಾರ್ಟ್‌ಅಪ್‌ಗಳಿಗೆ ಸ್ಯಾನ್ ಫ್ರಾನ್ಸಿಸ್ಕೋಗಿಂತ ಉತ್ತಮ ಸ್ಥಳವಾಗಿದೆ. ಬೆಂಗಳೂರು ಭಾರತದ ಸ್ಟಾರ್ಟ್ ಅಪ್ ರಾಜಧಾನಿಯಾಗಿರುವ ಬೆಂಗಳೂರು ಇದೀಗ ವಿಶ್ವದಲ್ಲೇ ಬೆಸ್ಟ್ ಸ್ಟಾರ್ಟ್ ಅಪ್ ನಗರವಾಗುತ್ತ ಹೆಜ್ಜೆ ಇಟ್ಟಿದೆ. 

ತಂತ್ರಜ್ಞಾನ ದೇಶ - ವಿದೇಶ

ಇತಿಹಾಸ ಬರೆಯಲಿದ್ದಾರೆ ಶುಕ್ಲಾ: ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತದಿಂದ ಮೊದಲ ನಿಯೋಜಿತ ಗಗನಯಾತ್ರಿಯ ಹಾರಾಟ

ನವದೆಹಲಿ: ಬಾಹ್ಯಾಕಾಶ ಪ್ರಯಾಣದಲ್ಲಿ ಒಂದು ದೊಡ್ಡ ಮೈಲಿಗಲ್ಲು ಸಾಧಿಸಲು ಭಾರತ ಸಜ್ಜಾಗಿದೆ. ಗಗನಯಾತ್ರಿ ಅಥವಾ ನಿಯೋಜಿತ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮುಂದಿನ ತಿಂಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿದ್ದಾರೆ ಎಂದು ಕೇಂದ್ರ

ತಂತ್ರಜ್ಞಾನ

ಮೋಜಿಗೆ ಕೇಳಿದ ಪ್ರಶ್ನೆ – ಜೀವ ಉಳಿಸಿದ ಉತ್ತರ: ಗರ್ಭಿಣಿಗೆ ಚಾಟ್‌ಜಿಪಿಟಿಯಿಂದ ಜೀವದಾನ

ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ಚಾಟ್ ಜಿಪಿಟಿ ಬಳಸುವುದು ಹೆಚ್ಚು ಟ್ರೆಂಡ್ ಆಗಿದೆ. ಘಿಬ್ಲಿ ಇಮೇಜ್‍ಗಾಗಿ ಹೆಚ್ಚಿನ ಜನರು ಇದನ್ನು ಬಳಸುತ್ತಾರೆ. ಆದರೆ ಅಮೆರಿಕದ ಮಹಿಳೆಯೊಬ್ಬಳು ಚಾಟ್‌ಜಿಪಿಟಿಯೊಂದು ತನ್ನ ಜೀವ ಉಳಿಸಿದ ಕುರಿತ ವಿಷಯವೊಂದನ್ನು ಹಂಚಿಕೊಂಡಿದ್ದಾಳೆ.

ತಂತ್ರಜ್ಞಾನ

ಉಚಿತ ಯುಪಿಐ ಪಾವತಿಗಳಿಗೆ ಬ್ರೇಕ್? ಎಂಡಿಆರ್ ಶುಲ್ಕ ಪ್ರಸ್ತಾಪನೆಗೆ NPCI ಪರಿಶೀಲನೆ

ಡಿಜಿಟಲ್ ಇಂಡಿಯಾದಲ್ಲಿ ಬಹುತೇಕರು ಯುಪಿಐ ಮೂಲಕವೇ ವ್ಯವಹಾರ ನಡೆಸುತ್ತಿದ್ದಾರೆ. ಇಷ್ಟು ದಿನ ಯುಪಿಐ ಟ್ರಾನ್ಸಾಕ್ಷನ್ ಸಂಪೂರ್ಣ ಉಚಿತವಾಗಿತ್ತು. ಇದೀಗ 2,000 ರೂಪಾಯಿಗಿಂತ ಹೆಚ್ಚಿನ ಟ್ರಾನ್ಸಾಕ್ಷನ್ ಮೇಲೆ ಎಂಡಿಆರ್ ಶುಲ್ಕ ವಿಧಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಯಾರಿಗಾದರೂ

ತಂತ್ರಜ್ಞಾನ

AI ಮ್ಯಾಜಿಕ್: 5 ವರ್ಷದ ದವಡೆ ನೋವನ್ನು ಒಂದೇ ನಿಮಿಷದಲ್ಲಿ ನಿವಾರಿಸಿತು Chat GPT

ಇಂದಿನ ಅತ್ಯಾಧುನಿಕ ಯುಗದಲ್ಲಿ ಮಾನವನಿಗಿಂತ ಒಂದೆಜ್ಜೆ ಮುಂದೆ ಎಂಬಂತೆ ಟೆಕ್ನಲಾಜಿ ಮುಂದಿದೆ. ಮೊಬೈಲ್, ರೋಬಾಟ್ ಸೇರಿದಂತೆ AI ಹಾಗೂ ChatGPTಗಳ ತಂತ್ರಜ್ಞನ ಸಹಾಯದಿಂದ ಮಾನವನಿಗೆ ಅಸಾಧ್ಯವಾದ ಕೆಲಸಗಳನ್ನು ಸಾಧ್ಯವಾಗುವಂತೆ ಮಾಡಿಕೊಂಡಿದ್ದೇವೆ. ಇದೀಗ ChatGPT ಸಹಾಯದಿಂದ

ಕರ್ನಾಟಕ ತಂತ್ರಜ್ಞಾನ

ಎಐ ಮೋಸಕ್ಕೆ ತಲೆಬಾಗಿದ ಬಂಬಲ್: ಬೆಂಗಳೂರು ಟೆಕ್ಕಿಯ ನಕಲಿ ಪ್ರೊಫೈಲ್‌ಗೆ ಸಿಕ್ಕ ಪ್ರತಿಕ್ರಿಯೆಗೆ ಶಾಕ್ !

ಬೆಂಗಳೂರು :ಕೃತಕ ಬುದ್ಧಿಮತ್ತೆಯ (AI) ಶಕ್ತಿ ಮತ್ತೊಮ್ಮೆ ಸದ್ದು ಮಾಡಿದೆ. ಈ ಬಾರಿ ಬೆಂಗಳೂರಿನ ಟೆಕ್ಕಿಯೊಬ್ಬರು ತಮಾಷೆಗಾಗಿ ಎಐ ಬಳಸಿ ಕಾಲ್ಪನಿಕ ಮಹಿಳೆಯ ಚಿತ್ರವನ್ನು ರಚಿಸಿ, ಅದನ್ನು ಜನಪ್ರಿಯ ಡೇಟಿಂಗ್ ಆಯಪ್ ಬಂಬಲ್‌ಗೆ ಅಪ್‌ಲೋಡ್

ತಂತ್ರಜ್ಞಾನ ದೇಶ - ವಿದೇಶ

MNC ಕಂಪನಿಗಳ ಉದ್ಯೋಗಗಳಿಗೆ ಅಂತ್ಯ ಹಾಡಿತ ಅಮೇರಿಕಾ?

ಬೆಂಗಳೂರು: ಯುಎಸ್ ಡಿಫೆನ್ಸ್‌ ಸೆಕ್ರೆಟರಿ ಪೀಟ್ ಹೆಗ್ಸೆತ್ ಅವರು, ಪೆಂಟಗನ್ ಮೆಮೊ ಪ್ರಕಾರ, ಅಕ್ಸೆಂಚರ್, ಬೂಜ್ ಅಲೆನ್ ಹ್ಯಾಮಿಲ್ಟನ್, ಡೆಲಾಯ್ಟ್‌ನಂತಹ ಕಂಪನಿಗಳ $5.1 ಬಿಲಿಯನ್ ಮೌಲ್ಯದ ಹಲವಾರು ಮಾಹಿತಿ ತಂತ್ರಜ್ಞಾನ ಸೇವೆಗಳ ಒಪ್ಪಂದಗಳನ್ನು ಮುಕ್ತಾಯಗೊಳಿಸಲು

ಕರ್ನಾಟಕ ತಂತ್ರಜ್ಞಾನ

ಇಸ್ರೋ ಹೊಸ ತಂತ್ರಜ್ಞಾನ: ಸಿಡಿಲು ಮುನ್ಸೂಚನೆ ನೀಡುವ ಮೆಗಾ ಸಾಧನ

ಬೆಂಗಳೂರು :ಮಳೆಗಾಲದಲ್ಲಿ ಸಿಡಿಲು ಮಿಂಚಿಗೆ ಅನೇಕ ಕೃಷಿಕರು ಬಲಿಯಾಗ್ತಾರೆ. ಹಠಾತನೇ ಜೋರಾಗಿ ಧೋ ಎಂದು ಸುರಿಯುವ ಮಳೆಯಿಂದ ರಕ್ಷಣೆ ಪಡೆಯುವುದಕ್ಕೆ ಅನೇಕ ರೈತಾಪಿ ಜನರು, ಕುರಿಗಾಹಿಗಳು ಮರದ ಕೆಳಗೆ ಆಶ್ರಯ ಪಡೆಯುತ್ತಾರೆ. ಆದರೆ ಸಿಡಿಲು

ತಂತ್ರಜ್ಞಾನ ದೇಶ - ವಿದೇಶ

ಬಾಹ್ಯಾಕಾಶದಲ್ಲಿ ಮಹಿಳಾ ಶಕ್ತಿಯ ಬೆಳಕು: ಬ್ಲೂ ಒರಿಜಿನ್ ಮೂಲಕ ಐತಿಹಾಸಿಕ ಸಾಧನೆ

ವಾಷಿಂಗ್ಟನ್‌ : ಬಾಹ್ಯಾಕಾಶ ಪ್ರಯಾಣ ಮುಗಿಸಿ ಬ್ಯೂ ಆರಿಜಿನ್‌ನ ಪೂರ್ಣ ಮಹಿಳೆಯರೇ ಇದ್ದ ಗಗನಯಾತ್ರಿಗಳ ತಂಡ ಏಪ್ರಿಲ್‌ 14ರಂದು ಭೂಮಿಗೆ ವಾಪಾಸಾಗಿದೆ. ಬಾಹ್ಯಾಕಾಶದ ಅಂಚಿನವರೆಗೂ ಪ್ರಯಾಣ ಮಾಡಿದ್ದ ಈ ಟೀಮ್‌, ಕೆಲ ಕಾಲ ಅಲ್ಲೇ

ತಂತ್ರಜ್ಞಾನ ದೇಶ - ವಿದೇಶ

ತಂದೆಯ ಸ್ನೇಹಿತನೆಂದು ಮೋಸ ಮಾಡಲಿದ್ದ ಸೈಬರ್ ವಂಚಕನಿಗೆ ತಲೆ ಕೆಡಿಸಿದ ಯುವತಿ!

ನಾವಿಂದು ತಂತ್ರಜ್ಞಾನ ದ ಯುಗದಲ್ಲಿದ್ದು, ಆದರೆ ಈ ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿದ್ದಂತೆ ಮೋಸ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರಲ್ಲಿ ಸೈಬರ್ ವಂಚನೆ ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೌದು, ಕೆಲಸ ಕೊಡಿಸುವುದಾಗಿ, ಆಧಾರ್‌ ಕಾರ್ಡ್‌