Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ರಾಜಕೀಯ

ಝೆಲೆನ್ಸ್ಕಿಗೆ ಶಾಂತಿ ಬೇಡ ಜನ ಸಾಯುವುದನ್ನು ಇಷ್ಟಪಡುತ್ತಿದ್ದಾರೆ ಎಂದ ಟ್ರಂಪ್

ನ್ಯೂಯಾರ್ಕ್: ಅಮೇರಿಕ ಅಧ್ಯಕ್ಷ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ನಡುವೆ ಮಾಧ್ಯಮಗಳ ಎದುರೇ ಮಾತಿನ ಚಕಮಕಿ ನಡೆದಿದೆ.ಅಮೆರಿಕ -ಉಕ್ರೇನ್ ನಡುವಿನ ಖನಿಜ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ಆಗಮಿಸಿದ ಮೇಳೆ ಈ ಘಟನೆ

ಕರ್ನಾಟಕ ರಾಜಕೀಯ

ವಿಧಾನಸಭೆ ಶಿಸ್ತಿಗೆ ಶಾಸಕರ ಅಮಾನತು: ಸ್ಪೀಕರ್ ಖಡಕ್ ಎಚ್ಚರಿಕೆ

ತಪ್ಪು ಮಾಡಿದಾಗ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತಪ್ಪು ಪುನರಾವರ್ತನೆ ಆಗುತ್ತದೆ. ಸ್ಪೀಕರ್ ಪೀಠಕ್ಕೆ ಅದಕ್ಕೇ ಆದ ಗೌರವ ಇದೆ. ಪೀಠದ ಮೇಲೆ ಬಂದರೆ ಏನು ಮಾಡಬೇಕೋ ಕಾನೂನು ಪ್ರಕಾರ ಮಾಡಿದ್ದೇವೆ. ಮತ್ತೆ ಮತ್ತೆ ಅದನ್ನೇ

ದೇಶ - ವಿದೇಶ ರಾಜಕೀಯ

ದೆಹಲಿ ವಿಧಾನಸಭೆಯ ಅಧಿವೇಶನ ಇಂದಿನಿಂದ ಪ್ರಾರಂಭ- ನಾಳೆ ಹಣಕಾಸು ವರ್ಷದ ಬಜೆಟ್ ಮಂಡಣೆ

ನವದೆಹಲಿ: ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನ ಇಂದಿನಿಂದ ಪ್ರಾರಂಭವಾಗಲಿದೆ. ಖೀರ್ ಸಮಾರಂಭದೊಂದಿಗೆ ಬಜೆಟ್ ಅಧಿವೇಶನವು ಆರಂಭವಾಗಲಿದೆ. 27 ವರ್ಷಗಳ ಬಳಿಕ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರ ಮಾರ್ಚ್ 25ರಂದು ಮೊದಲ ಬಜೆಟ್ ಮಂಡಿಸಲಿದೆ. ಮಾರ್ಚ್ 24ರಿಂದ ಮಾರ್ಚ್

ಕರ್ನಾಟಕ ರಾಜಕೀಯ

“ಸಂವಿಧಾನ ಬದಲಾವಣೆ ಬಗ್ಗೆ ನಾನು ಎಲ್ಲಿ ಹೇಳಿದ್ದೇನೆ?ಬಿಜೆಪಿ ಸುಳ್ಳು ಹೇಳುತ್ತಿದೆ”-ಡಿಸಿಎಂ ಡಿಕೆಶಿ

ಬೆಂಗಳೂರು: ಸಂವಿಧಾನ ಬದಲಾವಣೆ ಮಾಡಬೇಕು ಎಂದು ನಾನು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚುತ್ತಿದ್ದಾರೆ. ಸಂವಿಧಾನ ರಕ್ಷಣೆ ನಮ್ಮ ಪಕ್ಷದ ಜನ್ಮ ಸಿದ್ಧ ಹಕ್ಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಸದಾಶಿವನಗರ

ದೇಶ - ವಿದೇಶ ಮನರಂಜನೆ ರಾಜಕೀಯ

ಕುನಾಲ್ ಕಾಮ್ರಾ ಮೇಲೆ ಹಲ್ಲೆ – ಹೋಟೆಲ್ ಧ್ವಂಸ, 20 ಮಂದಿ ಅರೆಸ್ಟ್

ಶಿಂಧೆ ‘ದೇಶದ್ರೋಹಿ’ ಎಂದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮೇಲೆ ಅಟ್ಯಾಕ್​! ಹೋಟೆಲ್​ ಧ್ವಂಸ, 20 ಮಂದಿ ಅರೆಸ್ಟ್​ ಕುನಾಲ್ ಕಾಮ್ರಾ ಅವರು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ವ್ಯಂಗ್ಯವಾಗಿ ಹಾಡನ್ನು ಹಾಡಿದ್ರು.

ದೇಶ - ವಿದೇಶ ರಾಜಕೀಯ

ಕ್ಷೇತ್ರ ಮರುವಿಂಗಡಣೆ ವಿರುದ್ಧ ಡಿಎಂಕೆ ಹೋರಾಟ ಬೃಹತ್ ಸಭೆ

ಚೆನ್ನೈ: ಕೇಂದ್ರ ಸರ್ಕಾರ ಪ್ರಸ್ತಾವಿಸಿರುವ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿರೋಧಿಸಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಶನಿವಾರ ವಿಪಕ್ಷಗಳ ಆಡಳಿತದ ರಾಜ್ಯಗಳ ನಾಯಕರ ಬೃಹತ್ ಸಭೆ ಆಯೋಜಿಸಿದೆ. ಕೇಂದ್ರದ ವಿರುದ್ಧ ಸಮರಕ್ಕೆ ಕೈಜೋಡಿಸುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್

ಅಪರಾಧ ಕರ್ನಾಟಕ ರಾಜಕೀಯ

ಹನಿಟ್ರ್ಯಾಪ್‌ ಪ್ರಕರಣ: ಉನ್ನತ ತನಿಖೆಗೆ ಸಿಎಂ ಖಡಕ್‌ ನಿರ್ಧಾರ

ವಿಧಾನಸಭೆ : ‘ತಮ್ಮ ವಿರುದ್ಧ ಹನಿಟ್ರ್ಯಾಪ್‌ ನಡೆದಿದೆ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರು ಸದನದಲ್ಲಿಯೇ ಹೇಳಿದ್ದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. 100ಕ್ಕೆ 100ರಷ್ಟು

ಕರ್ನಾಟಕ ರಾಜಕೀಯ

ಕರ್ನಾಟಕ ಬಂದ್: ನಾಳೆ ಶಾಲೆಗಳಿಗೆ ರಜೆಯಾ?

ಬೆಂಗಳೂರು: ಕನ್ನಡಪರ ಸಂಘಟನೆಗಳು ನಾಳೆ (ಮಾ. 22ರಂದು) ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಇಂದಿನಿಂದಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಿವೆ. ಮತ್ತೊಂದೆಡೆ ಶಾಲೆಗಳಿಗೆ ರಜೆ ಇರುತ್ತಾ? ಬಂದ್ ಹಿನ್ನೆಲೆ ನಾಳೆ ಪರೀಕ್ಷೆಗಳಿದ್ದರೆ ಅವು ಪೋಸ್ಟ್

ಕರ್ನಾಟಕ ದೇಶ - ವಿದೇಶ ರಾಜಕೀಯ

18 ಬಿಜೆಪಿ ಶಾಸಕರು ಆರು ತಿಂಗಳು ಸಸ್ಪೆಂಡ್: ಮೂಟೆಯಂತೆ ಎಂಎಲ್ಎಗಳನ್ನ ಹೊತ್ತೊಯ್ದ ಮಾರ್ಷಲ್ ಗಳು!

18 ಬಿಜೆಪಿ ಶಾಸಕರು ಆರು ತಿಂಗಳು ಸಸ್ಪೆಂಡ್: ಮೂಟೆಯಂತೆ ಎಂಎಲ್ಎಗಳನ್ನ ಹೊತ್ತೊಯ್ದ ಮಾರ್ಷಲ್ ಗಳು! ಬೆಂಗಳೂರು: ಸ್ಪೀಕರ್ ಯು ಟಿ ಖಾದರ್ ಅವರನ್ನು “ಅಗೌರವಿಸಿದ” ಆರೋಪದ ಮೇಲೆ ಶುಕ್ರವಾರ ಕರ್ನಾಟಕ ವಿಧಾನಸಭೆಯಿಂದ ಹದಿನೆಂಟು ಬಿಜೆಪಿ

ಕರ್ನಾಟಕ ದಕ್ಷಿಣ ಕನ್ನಡ ದೇಶ - ವಿದೇಶ ಮಂಗಳೂರು ರಾಜಕೀಯ

ಮುಸಲ್ಮಾನರಓಲೈಕೆಯಲ್ಲಿ ಎಲ್ಲರನ್ನೂ ಹಿಂದಿಕ್ಕಿ ದೇಶದಲ್ಲಿ ಮೊದಲ ಸ್ಥಾನಕ್ಕೇರಿದ ಬಿ ಜೆ ಪಿ :ರಾಜೇಶ್ ಪವಿತ್ರನ್ ಲೇವಡಿ.

ನವ ದೆಹಲಿ : ತನ್ನನ್ನು ತಾನು ಹಿಂದೂಗಳ ಪಕ್ಷ ಎಂದು ಬುರುಡೆ ಬಿಡುವ ಬಿಜೆಪಿ ಯಾ ನಕಲಿ ಹಿಂದುತ್ವದ ಮುಖವಾಡ32 ಲಕ್ಷ ಇಫ್ಥರ್ ಕಿಟ್ ಹಂಚುವ ಮೂಲಕ ಕಳಚಿ ಬಿದ್ದಿದ್ದು, ಇದು ರಾಷ್ಟ್ರದ ಬಹುಸಂಖ್ಯಾತ