Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ ಮಂಗಳೂರು ರಾಜಕೀಯ

“ನಕಲಿಗಳಿಗೆ ಪಾಠ ಕಲಿಸಲು ಹಿಂದೂ ಪಕ್ಷದ ಸ್ಥಾಪನೆಯೇ ಉತ್ತರ” ರಾಜೇಶ್ ಪವಿತ್ರನ್, ಹಿಂದೂ ಮಹಾ ಸಭಾ

ಭಾರತೀಯ ಜನತಾ ಪಕ್ಷದ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ರವರು ಹಿಂದುತ್ವದ ಪ್ರತೀಕವಾದ ತಿಲಕವನ್ನು ಧರಿಸಲು ನಿರಾಕರಿಸಿದ್ದು,ಇದು ಬಹುಸಂಖ್ಯಾತ ಹಿಂದು ಸಮಾಜಕ್ಕೆ ಮಾಡಿದ ಅಪಮಾನ ಮಾತ್ರವಲ್ಲ ಇದು ಧರ್ಮಕ್ಕೆ ಮಾಡಿದ ದ್ರೋಹದ ಎಂದು

ಕರ್ನಾಟಕ ರಾಜಕೀಯ

“ನಾನು ಯಾರ ಕೈಮುಗಿಯಲ್ಲ, ಕಾಲು ಹಿಡಿಯಲ್ಲ,ನಾನೇ 2028 ಸಿಎಂ”- ಯತ್ನಾಳ್

ವಿಜಯಪುರ : ಹೊಸ ಪಕ್ಷ ಸ್ಥಾಪನೆ ಕುರಿತಂತೆ ಬರುವ ವಿಜಯದಶಮಿ ವೇಳೆಗೆ ರಾಜಕೀಯ ನಿರ್ಧಾರ ಕೈಗೊಳ್ಳುವುದಾಗಿ ಹೇಳಿ ಕುತೂಹಲ ಹುಟ್ಟುಹಾಕಿದ್ದ ಬಿಜೆಪಿ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ ಯತ್ನಾಳ, ‘ನಾನು ಪಕ್ಷಕ್ಕೆ ವಾಪಸ್‌ ತೆಗೆದುಕೊಳ್ಳಿ

ಕರ್ನಾಟಕ ರಾಜಕೀಯ

ಸುರೇಶ್ ಧಾಸ್ ವಿರುದ್ಧ ಜಿಂಕೆ ಮಾಂಸ ಸೇವನೆ ಸುಳ್ಳು ಆರೋಪ

ಮುಂಬೈ: ಬಿಜೆಪಿ ಶಾಸಕ ಸುರೇಶ್ ಧಾಸ್ ಅವರಿಗೆ ಜಿಂಕೆ ಮಾಂಸ ಸೇವನೆ ಬಗ್ಗೆ ಅಮೂಲ್ಯ ಆರೋಪಗಳನ್ನು ಹಾಕಲಾಗಿದ್ದು, ಇದರಿಂದ “ಬಿಷ್ಣೋಯಿ ಗುಂಪು” ಅವರನ್ನು ಹತ್ಯೆ ಮಾಡಲು ಮುಂದಾಗಬಹುದು ಎಂದು ಅವರು ಹೇಳಿದ್ದಾರೆ. ಅವರು ಹೇಳಿದಂತೆ,

ದೇಶ - ವಿದೇಶ ರಾಜಕೀಯ

ಪ್ರಧಾನಿ ಮೋದಿ ರಾಜೀನಾಮೆ ಘೋಷಿಸಲು ನಾಗ್ಪುರಕ್ಕೆ ಭೇಟಿ– ಸಂಜಯ್ ರಾವತ್ ಆರೋಪ

ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಭಾನುವಾರ ಮಹತ್ವದ ಹೇಳಿಕೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಕಚೇರಿಗೆ ತಮ್ಮ ರಾಜೀನಾಮೆ ಘೋಷಿಸಲು ತೆರಳಿದರೆಂದು ಆರೋಪಿಸಿದ್ದಾರೆ. “ಪ್ರಧಾನಿ ಮೋದಿ ತಮ್ಮ ರಾಜಕೀಯ

ಕರ್ನಾಟಕ ರಾಜಕೀಯ

ಹಿಂದುತ್ವ ಅಂದರೆ ಏನು.? ನಾಮ ಹಾಕಿದರೆ ಮಾತ್ರ ಹಿಂದುತ್ವವಾ.?-ಕಲ್ಲಡ್ಕ ಪ್ರಭಾಕರ ಭಟ್‌

ಹಿಂದುತ್ವವೆಂದು ಏನು ಬೇಕಾದರೂ ಮಾತಾನಾಡಬಹುದಾ.? ಸಂಘಟನೆಗೆ ಸೇರಿದ ಮೇಲೆ ಏನು ಮಾತನಾಡಬೇಕು ಎಂಬ ಪ್ರಜ್ಞೆ ಮೈಮೇಲೆ ಇರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್‌ ಅವರು ಶಾಸಕ ಯತ್ನಾಳ್

ಕರ್ನಾಟಕ ರಾಜಕೀಯ

ಹನಿಟ್ರ್ಯಾಪ್ ವಿವಾದ: “ಇಬ್ಬರೂ ತಪ್ಪಿತಸ್ಥರು” ಎಂದು ಸಭಾಪತಿ ಹೊರಟ್ಟಿ

ಹಾಸನ: ರಾಜ್ಯದಲ್ಲಿ ಸಚಿವ ಕೆ.ಎನ್. ರಾಜಣ್ಣಗೆ ಸಂಬಂಧಿಸಿದ ಹನಿಟ್ರ್ಯಾಪ್ ಯತ್ನ ಪ್ರಕರಣ ಮತ್ತೊಮ್ಮೆ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, “ಹನಿಟ್ರ್ಯಾಪ್ ಸರಿಯಲ್ಲ. ಈ

ಕರ್ನಾಟಕ ರಾಜಕೀಯ

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಬ್ಬದ ಗಿಫ್ಟ್ – ಒಂದು ಕಂತಿನ ಸಹಾಯಧನ ಬಿಡುಗಡೆ!

ಬೆಳಗಾವಿ: ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆ, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಹಿ ಸುದ್ದಿ ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಒಂದು ತಿಂಗಳ ಭತ್ಯೆ

ಕರ್ನಾಟಕ ರಾಜಕೀಯ

ನಾಳೆಯಿಂದ ರಾಜ್ಯಾದ್ಯಂತ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ: ಯತ್ನಾಳ್

ಬೆಂಗಳೂರು : ನಾಳೆಯಿಂದ ರಾಜ್ಯಾದ್ಯಂತ ಹೊಸ ಹೋರಾಟ ಮಾಡುತ್ತೇನೆ , ಕುಟುಂಬ ರಾಜಕಾರಣ, ಭ್ರಷ್ಟ ರಾಜಕಾರಣದ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಯತ್ನಾಳ್

ಕರ್ನಾಟಕ ರಾಜಕೀಯ

ಎಸ್‌ಸಿ ಒಳ ಮೀಸಲಾತಿ: ಹೊಸ ಸಮೀಕ್ಷೆಗೆ ಸರ್ಕಾರದ ಒಪ್ಪಿಗೆ

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗವು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದ ಮಧ್ಯಂತರ ವರದಿಯನ್ನು ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ಸೂಚಿಸಿದೆ.ಗುರುವಾರ ರಾಜ್ಯ

ಕರ್ನಾಟಕ ರಾಜಕೀಯ

ಯತ್ನಾಳ್ ಉಚ್ಚಾಟನೆ: ವಿಜಯಪುರದಲ್ಲಿ ಬಿಜೆಪಿಯಲ್ಲಿ ಬಿರುಕು ಮುಂದೇನು?

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ 6 ವರ್ಷ ಉಚ್ಚಾಟನೆ ಮಾಡಿರುವ ಹೈಕಮಾಂಡ್ ನಿಲುವನ್ನು ಖಂಡಿಸಿ ವಿಜಯಪುರ ಜಿಲ್ಲೆಯಲ್ಲಿ ಪಕ್ಷದ 174 ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ. ವಿಜಯಪುರ : ಶಾಸಕ ಬಸನಗೌಡ