Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಕೆನಡಾ: ಕಾರಿನ ಮೇಲೆ ಮೂತ್ರ ವಿಸರ್ಜನೆ ತಡೆದಿದ್ದಕ್ಕೆ ಭಾರತೀಯ ಉದ್ಯಮಿ ಅರ್ವಿ ಸಿಂಗ್ ಸಾಗೂ ಹತ್ಯೆ; ಆರೋಪಿ ಅರೆಸ್ಟ್

ಒಟ್ಟಾವಾ: ತನ್ನ ಕಾರಿನ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ವಿರೋಧಿಸಿದ್ದಕ್ಕೆ ಭಾರತೀಯ ಮೂಲದ ಉದ್ಯಮಿಯನ್ನು ಹತ್ಯೆ ಮಾಡಿರುವ ಘಟನೆ ಕೆನಡಾದಲ್ಲಿ (Canada) ನಡೆದಿದೆ. ಅರ್ವಿ ಸಿಂಗ್ ಸಾಗೂ (55) ಹತ್ಯೆಯಾದ ಉದ್ಯಮಿ. ಅ.9 ರಂದು

ದೇಶ - ವಿದೇಶ

ಕೆರಿಬಿಯನ್‌ನಲ್ಲಿ ವಿನಾಶದ ಹಾದಿ ಬಿಟ್ಟು ಬರ್ಮುಡಾದತ್ತ ಸಾಗಿದ ಮೆಲಿಸ್ಸಾ ಚಂಡಮಾರುತ; ಹೈಟಿಯಲ್ಲಿ ಪ್ರವಾಹ

ಹುರಿಕೇನ್ ಮೆಲಿಸ್ಸಾ ಉತ್ತರ ಕೆರಿಬಿಯನ್ ನಾದ್ಯಂತ ವಿನಾಶದ ಹಾದಿಯನ್ನು ಬಿಟ್ಟಿದೆ, ಇದರ ಪರಿಣಾಮವಾಗಿ ಜಮೈಕಾದಲ್ಲಿ ದೃಢಪಡಿಸಿದ ಸಾವುಗಳು ಮತ್ತು ಹೈಟಿಯಲ್ಲಿ ದುರಂತ ಪ್ರವಾಹ, ಆದರೆ ಕ್ಯೂಬಾ ನಿಧಾನವಾಗಿ ಚೇತರಿಸಿಕೊಳ್ಳಲು ಪ್ರಾರಂಭಿಸುತ್ತದೆ. ಜಮೈಕಾದಲ್ಲಿ ಭೂಕುಸಿತವನ್ನು ಉಂಟುಮಾಡಿದ

ದೇಶ - ವಿದೇಶ

ಮಹಿಳಾ ವಿಶ್ವಕಪ್ ಸೆಮಿಫೈನಲ್: ಆಸೀಸ್‌ಗೆ ಶಾಕ್, ವಿಶ್ವ ದಾಖಲೆಯ ಚೇಸಿಂಗ್ ಮೂಲಕ ಭಾರತ ಫೈನಲ್‌ಗೆ ಎಂಟ್ರಿ!

ಮುಂಬೈ: ಜೆಮಿಮಾ ರೋಡ್ರಿಗ್ಸ್‌ ಅವರ ಅಜೇಯ ಶತಕ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಜವಾಬ್ದಾರಿಯುತ ಅರ್ಧಶತಕದ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡ ಹಾಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾವನ್ನ 5 ವಿಕೆಟ್‌ಗಳಿಂದ ಸೋಲಿಸಿದೆ. ಈ

ದೇಶ - ವಿದೇಶ

ಅಮೆರಿಕದಿಂದ ಭಾರತೀಯ ವಲಸಿಗರಿಗೆ ಶಾಕ್: H-1B ವೀಸಾ ಶುಲ್ಕ ಏರಿಕೆ ಬಳಿಕ ಕೆಲಸದ ಪರವಾನಗಿ (EAD) ಸ್ವಯಂ ನವೀಕರಣ ರದ್ದು

ವಾಷಿಂಗ್ಟನ್: ಹೆಚ್-1ಬಿ ವೀಸಾ (H-1B Visa) ಶುಲ್ಕ ಏರಿಸಿದ ಅಮೆರಿಕ ಇದೀಗ ವಲಸಿಗರ ಕೆಲಸದ ಪರವಾನಗಿಯ ಸ್ವಯಂ ನವೀಕರಣ ವ್ಯವಸ್ಥೆಯನ್ನು ರದ್ದುಗೊಳಿಸಿದೆ. ಅಮೆರಿಕದ (America) ಗೃಹ ಭದ್ರತಾ ಇಲಾಖೆ ವಲಸೆ ಕಾರ್ಮಿಕರ ಉದ್ಯೋಗಾಧಿಕಾರ ದಾಖಲೆಗಳ ಸ್ವಯಂಚಾಲಿತ

ದೇಶ - ವಿದೇಶ

ನ. 24ರಂದು ಸುಪ್ರೀಂ ಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಸೂರ್ಯಕಾಂತ್ ಅಧಿಕಾರ ಸ್ವೀಕಾರ

ನವದೆಹಲಿ: ಸುಪ್ರೀಂ ಕೋರ್ಟ್‌ನ (Supreme Court) 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯ ಕಾಂತ್ (Justice Surya Kant) ನೇಮಕಗೊಂಡಿದ್ದು, ನವೆಂಬರ್ 24ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸಿಜೆಐ ಭೂಷಣ್ ಆರ್. ಗವಾಯಿ ಅವರ ಅಧಿಕಾರಾವಧಿ ನವೆಂಬರ್ 23ರಂದು

ದೇಶ - ವಿದೇಶ

ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿದ ಜೂಜುಕೋರ ಸಾವು; ಮೂವರು ಕಾನ್‌ಸ್ಟೆಬಲ್‌ಗಳ ಅಮಾನತು

ಶಹಜಹಾನ್ಪುರ: ಪೊಲೀಸರು ಜೂಜು ಅಡ್ಡ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಅವರಿಂದ ತಪ್ಪಿಸಿಕೊಳ್ಳಲು ನೀರಿಗೆ ಹಾರಿ ಜೂಜುಕೋರನೊಬ್ಬ ಪ್ರಾಣ ಬಿಟ್ಟಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್​ಪುರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ಜೂಜು ಅಡ್ಡೆ ಮೇಲೆ ದಾಳಿ ನಡೆಸಲು ಬಂದಿದ್ದ ಪೊಲೀಸರನ್ನು ನೋಡಿ ಭಯಪಟ್ಟು ಆರು ಜನರು ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಖನ್ನೌತ್ ನದಿಗೆ ಹಾರಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಜೇಶ್ ದ್ವಿವೇದಿ ತಿಳಿಸಿದ್ದಾರೆ. ಐವರು ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾದರೆ,

ದೇಶ - ವಿದೇಶ ಮನರಂಜನೆ

ಭಾರತೀಯ ಸಿನಿಮಾದ ಹೆಮ್ಮೆಯ ‘ದಿ ಎಪಿಕ್’ ನಾಳೆ ಬಿಡುಗಡೆ; ಬಿಡುಗಡೆಗೂ ಮುನ್ನವೇ ₹5 ಕೋಟಿಗೂ ಅಧಿಕ ಮುಂಗಡ ಬುಕಿಂಗ್!

‘ಬಾಹುಬಲಿ’ (Bahubali) ಸಿನಿಮಾ ಭಾರತೀಯ ಸಿನಿಮಾ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಹೆಸರು ಬರದಿಡಬೇಕಾದ ಸಿನಿಮಾ. ‘ಬಾಹುಬಲಿ’ ಸಿನಿಮಾ ಭಾರತೀಯ ಸಿನಿಮಾದ ಅಗಾಧತೆಯನ್ನು, ಇಲ್ಲಿನ ತಂತ್ರಜ್ಞಾನ ನಿಪುಣತೆಯನ್ನು, ಸಿನಿಮಾ ಕೌಶಲ್ಯವನ್ನು ವಿಶ್ವಕ್ಕೆ ಪರಿಚಯಿಸಿದ ಸಿನಿಮಾ. ‘ಬಾಹುಬಲಿ’ಗೆ ಮುಂಚೆಯೂ

ದೇಶ - ವಿದೇಶ

ಹರಿದ್ವಾರದ ಹರ್ ಕಿ ಪೌರಿಯಲ್ಲಿ ತಿಲಕ ಹಚ್ಚುವ ವಿಚಾರಕ್ಕೆ ಮೂವರು ಮಹಿಳೆಯರ ಕಿತ್ತಾಟ; ವಿಡಿಯೋ ವೈರಲ್, ಪೊಲೀಸರಿಂದ ಎಚ್ಚರಿಕೆ

ಉತ್ತರಾಖಂಡ: ಯಾರ ನಡುವೆ ಜಗಳ ನಡೆದ್ರೂ ತಡೆಯಬಹುದು, ಆದರೆ ಈ ಮಹಿಳೆಯರ (woman) ನಡುವೆ ಜಗಳಗಳು ಶುರುವಾದ್ರೆ ನಿಲ್ಲಿಸೋದು ತುಂಬಾನೇ ಕಷ್ಟ. ಸಣ್ಣ ಪುಟ್ಟ ವಿಷ್ಯಕ್ಕೆ ಈ ಹೆಣ್ಮಕ್ಕಳು ಎಲ್ಲೆಂದರಲ್ಲಿ ಕಿತ್ತಾಡಿಕೊಳ್ಳುವ ವಿಡಿಯೋಗಳು ವೈರಲ್

ಅಪರಾಧ ದೇಶ - ವಿದೇಶ

ಮುಂಬೈ: 17 ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಮಾನಸಿಕ ಅಸ್ವಸ್ಥ ಆರೋಪಿ ಪೊಲೀಸರ ಗುಂಡಿಗೆ ಬಲಿ

ಮುಂಬೈ: ವಾಣಿಜ್ಯ ನಗರಿ ಮುಂಬೈನ ಪೊವೈ ಪ್ರದೇಶದಲ್ಲಿರುವ (Powai Area) ಆರ್‌ಎ ಸ್ಟುಡಿಯೋನಲ್ಲಿ 17 ಮಕ್ಕಳನ್ನ ಒತ್ತೆಯಾಳಾಗಿ (Mumbai Hostage) ಇರಿಸಿಕೊಂಡಿದ್ದ ಆರೋಪಿ ರೋಹಿತ್‌ ಆರ್ಯ ಪೊಲೀಸರ ಗುಂಡಿಗೆ (Police Fire) ಬಲಿಯಾಗಿದ್ದಾನೆ. ಮೇಲ್ನೋಟಕ್ಕೆ ಆತ

ದೇಶ - ವಿದೇಶ

ಟ್ರಂಪ್-ಕ್ಸಿ ಭೇಟಿ; ಚೀನಾ ಮೇಲಿನ ಟ್ಯಾರಿಫ್ ಕಡಿತ, ಅಪರೂಪದ ಭೂನಿಕ್ಷೇಪ ಪೂರೈಕೆ ಒಪ್ಪಂದ

ನವದೆಹಲಿ/ಸಿಯೋಲ್: ಚೀನಾ (China) ಮೇಲೆ ಅಮೆರಿಕ (America) ವಿಧಿಸುತ್ತಿರುವ ಶೇ.57ರಷ್ಟು ಟ್ಯಾರಿಫ್ (Tariffs) ಅನ್ನು ಶೇ.47ಕ್ಕೆ ಇಳಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ. ಆರು ವರ್ಷಗಳ ನಂತರ ದಕ್ಷಿಣ