Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಜಮ್ಮು ಪ್ರವಾಹ: ಪ್ರವಾಹದ ನೀರಿಗೆ ನಡುಗುತ್ತಿದ್ದ ಕರು ರಕ್ಷಿಸಿದ ಮನುಷ್ಯ, ಹೃದಯಸ್ಪರ್ಶಿ ವಿಡಿಯೋ ವೈರಲ್!

ಜಮ್ಮು ಪ್ರವಾಹದಿಂದ ತತ್ತರಿಸಿದೆ. ಪ್ರವಾಹಕ್ಕೆ ಜನ ಜೀವನ ಸಂಕಷ್ಟದಲ್ಲಿದೆ. ಇದರ ನಡುವೆ ಹೃದಯದ್ರಾವಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಮನುಷ್ಯರಿಗೆ ತಮ್ಮ ಜೀವದ ಜತೆಗೆ ತಾನು ಸಾಕಿದ ಪ್ರಾಣಿ ರಕ್ಷಣೆ ಕೂಡ ಅಗತ್ಯ

ದೇಶ - ವಿದೇಶ

ಭಾರತದಲ್ಲಿ ನಡೆಯುವ ಹಾಕಿ ವಿಶ್ವಕಪ್‌ಗೆ ಪಾಕಿಸ್ತಾನ ತಂಡ ಆಗಮನ: ದ್ವಂದ್ವ ನಿರ್ಧಾರದಿಂದ ಅಚ್ಚರಿ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ (India -Pakistan) ನಡುವಿನ ಎಲ್ಲಾ ರೀತಿಯ ಸಂಬಂಧಗಳಿಗೆ ಅಂತ್ಯ ಹಾಡಲಾಗಿದೆ. ಹೀಗಾಗಿ ಉಭಯ ದೇಶಗಳು ವ್ಯವಹಾರದಲ್ಲಿ ಮಾತ್ರವಲ್ಲದೆ ಕ್ರೀಡೆಯ ವಿಚಾರದಲ್ಲೂ ಅಂತರ ಕಾಯ್ದುಕೊಂಡಿವೆ. ಕೆಲವೇ ದಿನಗಳ

ದೇಶ - ವಿದೇಶ

ಗೂಗಲ್‌ನಲ್ಲಿ ಈ ವಿಷಯಗಳನ್ನು ಸರ್ಚ್ ಮಾಡಬೇಡಿ; ಮಾಡಿದರೆ ಜೈಲು ಗ್ಯಾರಂಟಿ!

ಈಡಿಜಿಟಲ್ ಯುಗದಲ್ಲಿ ನಮ್ಮ ಮನಸ್ಸಿಗೆ ಯಾವುದೇ ಪ್ರಶ್ನೆ ಬಂದಾಗಲೆಲ್ಲಾ ಫಟ್ ಅಂತ ನೆನಪಾಗುವುದು ಗೂಗಲ್. ಯಾವುದೇ ಪ್ರಶ್ನೆಗೆ ಉತ್ತರ ಸಿಗದೇ ಇದ್ದಾಗ ನಾವು ಅದನ್ನು ಗೂಗಲ್ನಲ್ಲಿ ಹುಡುಕುತ್ತೇವೆ. ಲಕ್ಷಾಂತರ ಇಂಟರ್ನೆಟ್ ಹುಡುಕಾಟಗಳೊಂದಿಗೆ ಗೂಗಲ್ ಅದಕ್ಕೆ

ದೇಶ - ವಿದೇಶ

ಲಾಸ್ ಏಂಜಲೀಸ್‌ನಲ್ಲಿ ಕತ್ತಿ ಝಳಪಿಸುತ್ತಿದ್ದ ಸಿಖ್ ವ್ಯಕ್ತಿ ಹತ್ಯೆ: ಪೊಲೀಸರ ಗುಂಡಿಗೆ ಬಲಿ

ಲಾಸ್ ಏಂಜಲೀಸ್: ಕಾರಿನಿಂದ ಇಳಿದು ನಡುರಸ್ತೆಯಲ್ಲಿ ತಲವಾರ್ ಝಳಪಿಸುತ್ತಿದ್ದ ಸಿಖ್ ವ್ಯಕ್ತಿಗೆ ಅಮೆರಿಕಾ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆದಿದ್ದು, ಈ ಘಟನೆಯ ದೃಶ್ಯಾವಳಿ ಸಂಪೂರ್ಣವಾಗಿ ಪೊಲೀಸರ ಬಾಡಿಕ್ಯಾಮ್‌ನಲ್ಲಿ

ದೇಶ - ವಿದೇಶ

ಬಾರ್ ಟಾಯ್ಲೆಟ್‌ ಬಳಸಿದ್ದಕ್ಕೆ ₹1,000 ಬಿಲ್: ವೈರಲ್ ಆದ ಟ್ಯಾಕ್ಸ್

ಸಾಮಾನ್ಯವಾಗಿ ಬಾರ್‌ ಒಳಗೆ ಹೋಗುವ ಪ್ರತಿಯೊಬ್ಬರೂ ಮದ್ಯ ಖರೀದಿ ಮಾಡಿ, ಅಲ್ಲಿ ಕುಡಿಯಲು ವ್ಯವಸ್ಥೆ ಇದ್ದರೆ ಕುಡಿದು ಬರುತ್ತಾರೆ. ಇಲ್ಲವೆಂದರೆ ಮದ್ಯ ಖರೀದಿಸಿ ತರುತ್ತಾರೆ. ಇನ್ನು ಬಾರ್‌ಗೆ ಮದ್ಯ ಸೇವನೆಗೆ ಹೋದವರ ಜೊತೆಯಲ್ಲಿ ಸುಮ್ಮನೇ

ದೇಶ - ವಿದೇಶ

ದೇಶದ ನಗರಗಳಲ್ಲಿ ಶೇ. 40ರಷ್ಟು ಮಹಿಳೆಯರು ಅಸುರಕ್ಷಿತ: ‘ನಾರಿ 2025’ ವರದಿ ಬಹಿರಂಗ

ಇತ್ತೀಚೆಗಿನ ದಿನಗಳಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ (Assault) ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಿಳೆಯರಿಗೆ ಏಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡಿದೆ. ಇದೀಗ ಮಹಿಳೆಯರ ಸುರಕ್ಷತೆಯ (NARI 2025) ಕುರಿತಾದ ರಾಷ್ಟ್ರೀಯ ವಾರ್ಷಿಕ ವರದಿ

ದೇಶ - ವಿದೇಶ

ಸಾರ್ವಜನಿಕ ಕಾರಂಜಿಯಲ್ಲಿ ಬಟ್ಟೆ ತೊಳೆಯುವ ನಿರಾಶ್ರಿತರು, ವೈರಲ್ ಆದ ವಿಡಿಯೋ

ಕೆನಡಾದಲ್ಲಿ ವಾಸಿಸುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಕೆನಡಾ ದೇಶದ ಟೊರೊಂಟೊ ನಗರದ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಇದು ನಗರದ ನಿರಾಶ್ರಿತ ಜನಸಂಖ್ಯೆಯನ್ನು ಎತ್ತಿ ತೋರಿಸುತ್ತದೆ. ನಿತೀಶ್ ಅದ್ವೈತಿ ಎಂಬುವವರು ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ ನಲ್ಲಿ ಪೋಸ್ಟ್

ದೇಶ - ವಿದೇಶ

ವೈಷ್ಣೋದೇವಿ ದರ್ಶನ: ತಾಯಿಯ ಗರ್ಭದಲ್ಲಿ 9 ತಿಂಗಳು, ಅಚ್ಚರಿಗೊಳಿಸುವ ಗುಹೆಗಳು!

ವೈಷ್ಣೋ ಮಾತಾ ದರ್ಶನ ಮಾಡುವುದರಿಂದ ಭಕ್ತರ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ ಮತ್ತು ಇದು ಹಿಂದೂ ಧರ್ಮದ ಅತ್ಯಂತ ಕಷ್ಟಕರವಾದ ತೀರ್ಥಯಾತ್ರೆಗಳಲ್ಲಿ ಒಂದಾಗಿದೆ. ಆದರೆ ಇದಕ್ಕೆ ಸಂಬಂಧಿಸಿದ ಅನೇಕ ನಿಗೂಢತೆಗಳು ಇನ್ನೂ ನಮ್ಮನ್ನು ಅಚ್ಚರಿಗೊಳಿಸುತ್ತವೆ. ಮಾ

ದೇಶ - ವಿದೇಶ

ಬಿಹಾರದಲ್ಲಿ ಮೂಢನಂಬಿಕೆಯ ಘಟನೆ: ಹಾವು ಕಚ್ಚಿದ ಮಹಿಳೆಯ ದೇಹದಿಂದ ವಿಷ ಹೀರುವ ಪ್ರಯತ್ನ

ನಾಗರಹಾವು ಕಡಿತಕ್ಕೆ ಒಳಗಾದ ಮಹಿಳೆಯನ್ನ ಆಸ್ಪತ್ರೆಗೆ ಕರ್ಕೊಂಡು ಹೋಗಬೇಕಾದ ಸಮಯದಲ್ಲಿ ಬ್ಲಾಕ್ ಮ್ಯಾಜಿಕ್ ಮಾಡಿದ ಗ್ರಾಮಸ್ಥರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗುತ್ತಿದೆ. ಬಿಹಾರದ ಸೀತಾಮರ್ಹಿಯಲ್ಲಿ ಈ ಘಟನೆ ನಡೆದಿದೆ. ನಾಗರ ಹಾವು

ದೇಶ - ವಿದೇಶ

ಟ್ರಂಪ್ ಸುಂಕಕ್ಕೆ ಛೀಮಾರಿ ಹಾಕಿದ ಯುಎಸ್ ಕೋರ್ಟ್

ವಾಷಿಂಗ್ಟನ್:ಆಮದು ಸುಂಕ ಕಾನೂನು ಬಾಹಿರ ಎಂದು ಯುಎಸ್‌ ಕೋರ್ಟ್‌ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧಾರಕ್ಕೆ ಕೋರ್ಟ್‌ ಛೀಮಾರಿ ಹಾಕಿದೆ. ಟ್ರಂಪ್‌ ನಿರ್ಧಾರಕ್ಕೆ ವಾಷಿಂಗ್ಟನ್‌ನ ಫೆಡರಲ್ ಮೇಲ್ಮನವಿ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಕೆಳ