Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಉಡುಪಿ

ಉಡುಪಿಯಲ್ಲಿ ನಾಡ ದೋಣಿ ಮಗುಚಿ ಮೀನುಗಾರರು ನೀರು ಪಾಲು

ಉಡುಪಿ: ನಾಡದೋಣಿ (Boat) ಮಗುಚಿ ಮೂವರು ಮೀನುಗಾರರು (Fishermen) ನೀರುಪಾಲಾಗಿರುವ ಘಟನೆ ಉಡುಪಿ (Udupi) ಜಿಲ್ಲೆ ಬೈಂದೂರು (Baindur) ತಾಲೂಕಿನ ಗಂಗೊಳ್ಳಿಯಲ್ಲಿ ನಡೆದಿದೆ. ಸುರೇಶ್ ಖಾರ್ವಿ (45), ರೋಹಿತ್ ಖಾರ್ವಿ (38), ಜಗ್ಗು ಯಾನೆ

ದಕ್ಷಿಣ ಕನ್ನಡ ಮಂಗಳೂರು

ತಾಲೂಕು ಕಚೇರಿ ಸಿಬ್ಬಂದಿ ಸತೀಶ್‌ಗೆ ಹೃದಯಾಘಾತ – ಬೆಳ್ತಂಗಡಿಯಲ್ಲಿ ಅಕಾಲಿಕ ನಿಧನ

ಬೆಳ್ತಂಗಡಿ : ಹೃದಯಾಘಾತದಿಂದ ತಾಲೂಕು ಕಚೇರಿಯ ಸಿಬ್ಬಂದಿ ಸಾವನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಪ್ರಥಮ ದರ್ಜೆ ಸಹಾಯಕರಾಗಿದ್ದ ಸತೀಶ್(46) ಮೃತಪಟ್ಟವರು. ಅವರು ಮಂಗಳವಾರ ಬೆಳಗ್ಗೆ ಲಾಯಿಲದಲ್ಲಿರುವ

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಪುತ್ತೂರಲ್ಲಿ ತಲವಾರ ಸದ್ದು – ಸಾರ್ವಜನಿಕರಿಂದ ಹಿಡಿತ, ರಾಜು ವಶಕ್ಕೆ

ಪುತ್ತೂರು : ತಲವಾರ್ ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಆರೋಪದಲ್ಲಿ ಹಾಸನ ಮೂಲದ, ಪ್ರಸ್ತುತ ಬಂಟ್ವಾಳದಲ್ಲಿ ವಾಸವಾಗಿರುವ ರಾಜು (45) ಎಂದು ಗುರುತಿಸಲಾಗಿದೆ. ಆರೋಪಿ ಬೊಳುವಾರಿನಲ್ಲಿ ತಲವಾರನ್ನು

ಅಪರಾಧ ಉಡುಪಿ

ಹಾಸ್ಟೆಲ್ ಶೌಚಾಲಯದ ಗೋಡೆ ಬರಹ ಪ್ರಕರಣ: ವಿದ್ಯಾರ್ಥಿನಿ ಫಾತಿಮಾ ಶಬ್ನಾ ಬಂಧನ

ಉಡುಪಿ: ಹಾಸ್ಟೆಲ್ ಶೌಚಾಲಯದ ಗೋಡೆಗಳ ಮೇಲೆ ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ವಿಷಯವನ್ನು ಬರೆಯುತ್ತಿದ್ದ ಆರೋಪದ ಮೇರೆ ವಿದ್ಯಾರ್ಥಿನಿಯನ್ನು ಬಂಧಿಸಲಾಗಿದೆ. ಉಡುಪಿಯ ಕಾರ್ಕಳ ಗ್ರಾಮೀಣ ಪೊಲೀಸರು ವಿದ್ಯಾರ್ಥಿನಿಯನ್ನು ಬಂಧಿಸಿದ್ದು, ಆರೋಪಿ ವಿದ್ಯಾರ್ಥಿನಿ ಖಾಸಗಿ ಕಾಲೇಜಿನ ಫಾತಿಮಾ

ಅಪರಾಧ ಉಡುಪಿ

ಪರಶುರಾಮ ಥೀಮ್ ಪಾರ್ಕ್ ನ ಕಂಚಿನ ಮೂರ್ತಿಯ ವಂಚನೆ ಬಯಲು

ಉಡುಪಿ:ಕಾರ್ಕಳ ತಾಲೂಕಿನ ಉಮ್ಮಿಕಲ್ ಬೆಟ್ಟದ ಪರಶು ರಾಮ್ ಥೀಮ್ ಪಾರ್ಕ್‌ನಲ್ಲಿ ಶಿಲ್ಪಿಕೃಷ್ಣ ನಾಯ್ಕ ಹಿತ್ತಾಳೆಯಿಂದ ಪರಶು ರಾಮ ಮೂರ್ತಿ ನಿರ್ಮಿಸಿರುವುದೇ ಹೊರತು ಕಂಚಿನಿಂದ ಅಲ್ಲ ಎಂಬುದು ತಜ್ಞರ ಪರಿಶೀಲನಾ ವರದಿ ಹಾಗೂ ತನಿಖೆಯಿಂದ ಸಾಬೀತಾಗಿದೆ.

ಮಂಗಳೂರು

ವಿವಾಹಿತ ಶಿಕ್ಷಕಿ ರಮ್ಯಾ ಆತ್ಮಹತ್ಯೆ, ತಾಯಿ ಮನೆಯಲ್ಲಿ ದುರಂತ ಅಂತ್ಯ

ಮಂಗಳೂರು : ಶಿಕ್ಷಕಿ, ವಿವಾಹಿತೆ ಮಹಿಳೆಯೋರ್ವರು ತನ್ನ ತಾಯಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜುಲೈ 12ರಂದು ಕೊಯ್ಯೂರಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ದರ್ಖಾಸ್‌ ನಿವಾಸಿ ದೇವಪ್ಪ ಬಂಗೇರ ಅವರ

ಮಂಗಳೂರು

ಮಲ್ಪೆ ಮೀನು ಮಾರುಕಟ್ಟೆಗೆ ಹೊರರಾಜ್ಯಗಳ ಮೀನಿನ ದಂಡು: ಆಳಸಮುದ್ರ ಮೀನುಗಾರಿಕೆ ನಿಷೇಧದಿಂದ ಬೆಲೆ ದುಪ್ಪಟ್ಟು!

ಮಲ್ಪೆ : ಮಲ್ಪೆಯ ಮೀನು ಮಾರುಕಟ್ಟೆಗೆ ಹೊರರಾಜ್ಯದ ಮೀನು ಇದೀಗ ಲಗ್ಗೆ ಇಟ್ಟಿದೆ. ತಮಿಳುನಾಡು, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಈಗಾಗಲೇ ಯಾಂತ್ರಿಕ ಮೀನುಗಾರಿಕೆ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳ ಮೀನುಗಳು ಮಲ್ಪೆ ಬಂದರಿನಲ್ಲಿ

ಮಂಗಳೂರು

ಲೋಕ ಅದಾಲತ್‌ನಲ್ಲಿದ್ದ ಗಂಡ-ಹೆಂಡತಿಯನ್ನು ಒಂದು ಮಾಡಿದ ನ್ಯಾಯಾಲಯ

ಮಂಗಳೂರು : ಮಂಗಳೂರಿನಲ್ಲಿ ನಡೆದ ಲೋಕ ಅದಲಾತ್ ನಲ್ಲಿ ಹಲವಾರು ವರ್ಷಗಳಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದ ಗಂಡ ಹೆಂಡತಿಯನ್ನು ಮತ್ತೆ ಒಂದಾಗಿದ್ದಾರೆ ಮಂಗಳೂರಿನ ನ್ಯಾಯಾಲಯದಲ್ಲಿ ಇಂದು ನಡೆದ ಲೋಕಅದಾಲತ್ ನಲ್ಲಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ

ಕರಾವಳಿ

ಜ್ವರಕ್ಕೆ ಬಂದ ಬಾಲಕಿಗೆ ‘ಗರ್ಭಿಣಿ’ ತಪ್ಪು ವರದಿ ನೀಡಿದ ವೈದ್ಯ; ಆರೋಗ್ಯ ಇಲಾಖೆಗೆ ದೂರು, ವೈದ್ಯಾಧಿಕಾರಿ ವರ್ಗಾವಣೆ!

ಸುಬ್ರಹ್ಮಣ್ಯ: ಜ್ವರಕ್ಕೆ ಚಿಕಿತ್ಸೆ ಪಡೆಯಲು ಬಂದ ಬಾಲಕಿಯನ್ನು ಪರಿಶೀಲಿಸಿದ ವೈದ್ಯಾಧಿಕಾರಿ ಆಕೆ ಗರ್ಭಿಣಿ ಎಂಬ ತಪ್ಪು ವರದಿ ನೀಡಿದ್ದ ಹಿನ್ನೆಲೆ ವೈದ್ಯರ ವಿರುದ್ಧ ಆರೋಗ್ಯ ಇಲಾಖೆಗೆ ದೂರು ನೀಡಲಾಗಿದೆ. ಸುಳ್ಯ ತಾಲೂಕಿನ ಗ್ರಾಮವೊಂದರ 13

ಉಡುಪಿ

ಉಡುಪಿಯ ವೀಕ್ಷಣಾ ಕೇಂದ್ರದಿಂದ ಇಬ್ಬರು ಬಾಲಕರು ನಾಪತ್ತೆ – ಮಧ್ಯಾಹ್ನದ ವೇಳೆ ತಪ್ಪಿಸಿಕೊಂಡ ಶಂಕೆ

ಉಡುಪಿ: ಉಡುಪಿಯ ಸರ್ಕಾರಿ ಬಾಲಕರ ವೀಕ್ಷಣಾ ಕೇಂದ್ರದಿಂದ ಇಬ್ಬರು ಬಾಲಕರು ಭಾನುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಕಾಣೆಯಾದ ಮಕ್ಕಳನ್ನು ಬೆಂಗಳೂರಿನ ಜ್ಞಾನ ಮಂದಿರ ಸರ್ಕಾರಿ ಶಾಲೆಯ ವಿದ್ಯಾರ್ಥಿ ದಿಲೀಪ್ (14) ಮತ್ತು ಬೆಂಗಳೂರಿನ ಕುಮಾರಸ್ವಾಮಿ