Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕಾಸರಗೋಡು

ಕಾಸರಗೋಡು: ಕುಟುಂಬದ ನಾಲ್ವರು ರಬ್ಬರ್ ಆಸಿಡ್ ಸೇವಿಸಿ ಆತ್ಮಹತ್ಯೆ ಯತ್ನ

ಕಾಸರಗೋಡು: ರಬ್ಬರ್ ಗೆ ಬಳಸುವ ಆ್ಯಸಿಡ್ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅಂಬಲತ್ತರ ಸಮೀಪದ ಪಾರಕ್ಕಾಯಿ ಎಂಬಲ್ಲಿ ನಡೆದಿದೆ. ಈ ಘಟನೆಯಲ್ಲಿ ಮೂವರು ಸಾವನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಗೋಪಿ

ಕಾಸರಗೋಡು

ಕಾಸರಗೋಡು : ಮನೆಯಂಗಳದ ಗೂಡಿನಿಂದ ಸಾಕು ನಾಯಿ ಹೊತ್ತೊಯ್ದ ಚಿರತೆ

ಕಾಸರಗೋಡು: ಮನೆಯಂಗಳದ ಗೂಡಿನಲ್ಲಿದ್ದ ನಾಯಿಯನ್ನು ಚಿರತೆಯು ಹೊತ್ತೊಯ್ದ ಘಟನೆ ಕಾಸರಗೋಡು ಮುಳಿಯಾರು ಸಮೀಪದ ಓಲಂಜುಕಯ ಎಂಬಲ್ಲಿ ನಡೆದಿದೆ. ಗೋಪಾಲನ್ ನಾಯರ್ ಎಂಬವರ ಜರ್ಮನ್ ಶೆಫರ್ಡ್ ಸಾಕು ನಾಯಿಯನ್ನು ಗೂಡು ಮುರಿದು ಚಿರತೆ ಕೊಂಡೊಯ್ದಿದೆ. ಇದರಿಂದ ಕೆಲ

Accident ಕಾಸರಗೋಡು

ಅನಿಲ ಟ್ಯಾಂಕರ್ ಅಪಘಾತ: ತಜ್ಞರ ಕಾರ್ಯಾಚರಣೆ ಯಶಸ್ವಿ

ಕಾಸರಗೋಡು: ಕಾಞಂಗಾಡ್ ಸೌತ್ ನಲ್ಲಿ ಅಪಘಾತಕ್ಕೀಡಾದ ಟ್ಯಾಂಕರ್‌ನಿಂದ ಅನಿಲವನ್ನು ಬೇರೆ ಟ್ಯಾಂಕರ್ ಗೆ ವರ್ಗಾಯಿಸಲಾಗಿದ್ದು, ಪರಿಸರದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆಯಿಂದ ವಾಹನ ಸಂಚಾರ ಪುನರಾರಂಭಿಸಲಾಗಿದೆ. ಮಂಗಳೂರಿನಿಂದ ಆಗಮಿಸಿದ ತಜ್ಞರ ತಂಡವು ಅನಿಲ

Accident ಕಾಸರಗೋಡು

ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್ಸು-  ಅಪಾಯದಿಂದ ಪಾರು

ಕಾಸರಗೋಡು: ಶಾಲಾ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿದ ಘಟನೆ ಸೋಮವಾದ ಬೆಳಿಗ್ಗೆ ಚಿತ್ತಾರಿಯಲ್ಲಿ ನಡೆದಿದೆ. ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದಾರೆ. ರಸ್ತೆಯಿಂದ ಜಾರಿದ ಬಸ್ಸು ತೆಂಗಿಗೆ ತಾಗಿ ನಿಂತಿದ್ದು,

ಕಾಸರಗೋಡು

ಕಾಸರಗೋಡು ಪ್ರೆಸ್ ಕ್ಲಬ್ ಬಳಿ ಭೀಕರ ಅಪಘಾತ – ಟ್ರೈಲರ್ ನಡಿಗೆ ಬೈಕ್ ಸಿಲುಕಿ ಇಬ್ಬರಿಗೆ ಗಂಭೀರ ಗಾಯ

ಕಾಸರಗೋಡು: ಟ್ರೈಲರ್ ನಡಿಗೆ ಬೈಕ್ ಸಿಲುಕಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರ ಮುಂಜಾನೆ ಕಾಸರಗೋಡು ಪ್ರೆಸ್ ಕ್ಲಬ್ ಜಂಕ್ಷನ್ ಬಳಿ ನಡೆದಿದೆ. ಅಗ್ನಿ ಶಾಮಕ ದಳದ ಸಿಬಂದಿ ಇಬ್ಬರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇರಿಯಣ್ಣಿಯ

ಅಪರಾಧ ಕಾಸರಗೋಡು ದಕ್ಷಿಣ ಕನ್ನಡ ಮಂಗಳೂರು

ಮನೆ ಮೇಲೆ ಮುಂಜಾನೆ ಗುಂಡಿನ ದಾಳಿ – ವರ್ಕಾಡಿ ನಿವಾಸಿಗಳಿಗೆ ಅಪಾಯ

ಕಾಸರಗೋಡು: ವರ್ಕಾಡಿಯಲ್ಲಿ ಮನೆಯೊಂದಕ್ಕೆ ಇಂದು ಮುಂಜಾನೆ ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದ್ದು, ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಮನೆಯ ಕಿಟಿಕಿ ಗಾಜುಗಳು ಒಡೆದಿವೆ. ವರ್ಕಾಡಿ ಜಂಕ್ಷನ್ ಸಮೀಪದ ನಲ್ಲೆಂಗಿಪದವಿನ ಬಿ. ಎಂ ಹರೀಶ್ ರವರ ಮನೆಯ

ಕಾಸರಗೋಡು ದೇಶ - ವಿದೇಶ

ಟಗ್‌ಬೋಟ್‌ ಆಳಸಮುದ್ರದಲ್ಲಿ ತಾಂತ್ರಿಕ ದೋಷ – ಕುಂಬಳೆಯಲ್ಲಿ ರಕ್ಷಣಾ ಕಾರ್ಯಾಚರಣೆ

ಕಾಸರಗೋಡು: ತಾಂತ್ರಿಕ ದೋಷದಿಂದ ಟಗ್‌ಬೋಟ್ ಆಳಸಮುದ್ರದಲ್ಲಿ ಸಿಲುಕಿಕೊಂಡ ಘಟನೆ ಕುಂಬಳೆಯಲ್ಲಿ ನಡೆದಿದ್ದು , ಬೋಟ್ ನಲ್ಲಿರುವ ಆರು ಮಂದಿ ಸುರಕ್ಷಿತರಾಗಿದ್ದಾರೆ. ಕೊಲ್ಲಂ ನಿಂದ ಮುಂಬೈಗೆ ತೆರಳುತ್ತಿದ್ದ ಬೋಟ್ ಕುಂಬಳೆಯ ಶಿರಿಯದಲ್ಲಿ ದಿನದ ಆರು ನಾಟಿಕಲ್ ಮೈಲ್

ಅಪರಾಧ ಕಾಸರಗೋಡು ಮಂಗಳೂರು

ಮಂಗಳೂರು-ಕಾಸರಗೋಡಿನ ಸಾರಡ್ಕ ಚೆಕ್ ಪೋಸ್ಟ್ ಬಳಿ ರಾತ್ರಿ ದರೋಡೆಗ್ಯಾಂಗ್

ಮಂಗಳೂರು:ಕಾಸರಗೋಡಿನಿಂದ ಪುತ್ತೂರಿಗೆ ಸಂಪರ್ಕ ಕಲ್ಪಿಸುವ ಸಾರಡ್ಕ ಚೆಕ್ ಪೋಸ್ಟ್ ಬಳಿ ರಾತ್ರಿ ವೇಳೆ ಸಂಚರಿಸುವಾಗ ವಾಹನ ಸವಾರರು ಎಚ್ಚರವಾಗಿರಬೇಕು. ಯಾಕೆಂದರೆ ಈ ರಸ್ತೆಯಲ್ಲಿ ರಾತ್ರಿ ವೇಳೆ ದರೋಡೆ ಗ್ಯಾಂಗ್ ಸಕ್ರಿಯವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಕಾಸರಗೋಡು

ಸಹೋದರನ ರಕ್ಷಣೆ ವೇಳೆ ನೀರಿನಲ್ಲಿ ಮುಳುಗಿ ಯುವಕನ ಮರಣ – ಕಾಸರಗೋಡು ತಳಂಗರೆ ಕೆರೆಯಲ್ಲಿ ದುರಂತ

ಕಾಸರಗೋಡು: ಕೆರೆಯಲ್ಲಿ ಮುಳುಗಿ ಬೆಂಗಳೂರಿನ ಯುವಕನೋರ್ವ ಮೃತಪಟ್ಟ ಘಟನೆ ಬುಧವಾರ ನಗರದ ತಳಂಗರೆಯಲ್ಲಿ ನಡೆದಿದೆ. ಬೆಂಗಳೂರು ಡಿ.ಜೆ ಹಳ್ಳಿಯ ಫೈಝಾನ್(22) ಮೃತ ದುರ್ದೈವಿ.ಗಂಭೀರ ಸ್ಥಿತಿಯಲ್ಲಿದ್ದ ಸಹೋದರ ಸಕ್ಲೈನ್ (20)ನನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ತಳಂಗರೆ

kerala ಕಾಸರಗೋಡು

ಕಾಸರಗೋಡಿನಲ್ಲಿ ರೈಲು ಬಡಿದು ಯುವತಿ ದುರ್ಮರಣ

ಕಾಸರಗೋಡು : ರೈಲು ಬಡಿದು ಯುವತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡಿನ ಪಳ್ಳಿಕೆರೆಯಲ್ಲಿ ನಡೆದಿದೆ. ಚೆರ್ವತ್ತೂರು ತುರುತ್ತಿ ಅಲಿಪ್ಪುರದ ಕೀರ್ತನಾ (24) ಮೃತಪಟ್ಟವರು. ರವಿವಾರ ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬಳಿಕ ಸಂಬಂಧಿಕರು ಅಗಮಿಸಿ