Contact Information
The Saffron Productions
3rd Floor Kudvas Granduer
Surathkal Mangalore 575014
- July 23, 2025
ದಕ್ಷಿಣ ಕನ್ನಡ

ಮಂಗಳೂರು ಮಹಾನಗರಪಾಲಿಕೆಯಲ್ಲಿ ವ್ಯಾಪಾರ ತಂತ್ರಾಂಶ ಚಾಲನೆ: ಲೈಸೆನ್ಸ್ ಪ್ರಕ್ರಿಯೆ ಈಗ ಆನ್‍ಲೈನ್
- By Sauram Tv
- . June 23, 2025
ಮಂಗಳೂರು: ಟ್ರೇಡ್ ಲೈಸೆನ್ಸ್ ನೀಡಲು ಹಾಗೂ ನವೀಕರಣ ಮಾಡಲು ಪ್ರಸ್ತುತ ನಗರ ಪಾಲಿಕೆಯು ತನ್ನದೇ ಆದ ತಂತ್ರಾಂಶವನ್ನು ಬಳಕೆ ಮಾಡುತಿತ್ತು. ಆದರೆ ಇದೀಗ ರಾಜ್ಯಾದ್ಯಂತ ಒಂದೇ ಮಾದರಿಯ ತಂತ್ರಾಂಶ ಬಳಕೆ ಮಾಡಬೇಕು ಎಂಬ ಸರ್ಕಾರದ

ಪಾಕಿಸ್ತಾನದಲ್ಲಿ ತುರ್ತು ಭದ್ರತಾ ಸಭೆ: ಇರಾನ್ ಪರಮಾಣು ತಾಣದ ಮೇಲಿನ ದಾಳಿ ಕುರಿತು ಕಳವಳ
- By Sauram Tv
- . June 23, 2025
ಇಸ್ಲಾಮಾಬಾದ್: ಇರಾನ್‌ನ ಮೂರು ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯ ನಂತರದ ಪ್ರಾದೇಶಿಕ ಪರಿಸ್ಥಿತಿಯನ್ನು ಚರ್ಚಿಸಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಇಂದು ಇಸ್ಲಾಮಾಬಾದ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿ

ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ ಯುವ ಜೋಡಿ: ಪುತ್ತೂರಿನಲ್ಲಿ ಆತಂಕದ ಘಟನೆ
- By Sauram Tv
- . June 23, 2025
ಪುತ್ತೂರು :ಯುವಕ ಮತ್ತು ಯುವತಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ನರಳಾಡುತ್ತಿದ್ದ ಘಟನೆ ನೆಲ್ಯಾಡಿ ಸಮೀಪದ ಕೊಕ್ಕಡದ ರಣ್ಯ ಪ್ರದೇಶದಲ್ಲಿ ರವಿವಾರ ರಾತ್ರಿ ನಡೆದಿದ್ದು, ಇಬ್ಬರು ನೋಡಿದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವ

ಸ್ಟಾರ್ ಹೆಲ್ತ್ ವಿರುದ್ಧ ಗ್ರಾಹಕನ ಗೆಲುವು: ಬಾಕಿ ಮೊತ್ತ ಪಾವತಿ ಮತ್ತು ಬಡ್ಡಿಗೆ ನ್ಯಾಯಾಲಯದ ಆದೇಶ
- By Sauram Tv
- . June 23, 2025
ಉಡುಪಿ: ಅನುಚಿತ ವ್ಯಾಪಾರ ಪದ್ಧತಿ, ಸೇವಾ ನ್ಯೂನತೆ ಸಾಬೀತಾದ ಹಿನ್ನೆಲೆ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶೂರೆನ್ಸ್ ಕಂಪನಿಗೆ ಶೇ 10ರಷ್ಟು ವಾರ್ಷಿಕ ಬಡ್ಡಿಯೊಂದಿಗೆ 40,178 ರೂ. ದೂರುದಾರರಿಗೆ ಪರಿಹಾರ ನೀಡುವಂತೆ ಉಡುಪಿ ಜಿಲ್ಲಾ ಗ್ರಾಹಕ

ಕೆಲರಾಯಿ ಚರ್ಚ್ ಬಳಿ 7 ದನಗಳ ಅನುಮಾನಾಸ್ಪದ ಸಾವು
- By Sauram Tv
- . June 23, 2025
ಮಂಗಳೂರು: ಹೊರವಲಯ ನೀರುಮಾರ್ಗದ ಕೆಲರಾಯಿ ಚರ್ಚ್ ಬಳಿಯ ನಿವಾಸಿ ಹೈನುಗಾರರಾಗಿರುವ ಜೋಸೆಫ್ ಸ್ಟಾ ನಿ ಪ್ರಕಾಶ್ ಎಂಬವರ ಮನೆಯ 7 ದನಗಳು ಹತ್ತುದಿನಗಳ ಅವಧಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿವೆ. ದನಗಳಿಗೆ ಯಾರೋ ವಿಷ ಪದಾರ್ಥ ನೀಡಿ ಸಾಯಿಸಿರುವ

ಸಜಿಪ ಕೊಲೆ ಯತ್ನ ಸಿಸಿಟಿವಿ ದೃಷ್ಯದಲ್ಲಿದ್ದದ್ದೇ ಬೇರೆ ನೀಡಿದ ದೂರೇ ಬೇರೆ
- By Sauram Tv
- . June 21, 2025
ಬಂಟ್ವಾಳ: ಕಳೆದ ವಾರ ಬಂಟ್ವಾಳ ಸಜಿಪನಡು ಎಂಬಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದಲ್ಲಿ, ಘಟನಾ ಸ್ಥಳದ ಸಮೀಪ ಸಿಕ್ಕಿರುವ ಸಿಸಿಟಿವಿ ದೃಶ್ಯಾವಳಿಗಳಿಗೂ ದೂರುದಾರರು ನೀಡಿರುವ ದೂರಿಗೂ ವ್ಯತ್ಯಾಸಗಳು ಕಂಡುಬಂದಿದ್ದು, ಈ ಬಗ್ಗೆ ಪರಿಶೀಲನೆ ಮುಂದುವರಿದಿರುತ್ತದೆ.

ಸಾಮಾಜಿಕ ಮಾಧ್ಯಮ ಪೋಸ್ಟ್ ವಿವಾದ: ಸಜಿತ್ ಶೆಟ್ಟಿ ಆರೋಪಕ್ಕೆ ಪೊಲೀಸ್ ಸ್ಪಷ್ಟನೆ
- By Sauram Tv
- . June 21, 2025
ಮಂಗಳೂರು: ನಡೆಯುತ್ತಿರುವ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯನ್ನು ಕೆಲವು ಆಪಾದಿತ ಸಂಪರ್ಕಗಳಿಂದಾಗಿ ಬಂಧಿಸಲಾಗಿಲ್ಲ ಎಂದು ಆರೋಪಿಸಿ ಸಜಿತ್ ಶೆಟ್ಟಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್‌ಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಸ್ಪಷ್ಟೀಕರಣವನ್ನು ನೀಡಿದ್ದಾರೆ. ಈ ಪೋಸ್ಟ್ ನಂತರ,

ವಿಟ್ಲದಲ್ಲಿ ಕಳ್ಳತನ: ಅರ್ಚಕನ ಮನೆಯಿಂದ ಚಿನ್ನಾಭರಣ ದೋಚಿ ಕಳ್ಳರು ಪರಾರಿ
- By Sauram Tv
- . June 21, 2025
ವಿಟ್ಲ: ಮನೆಯೊಂದಕ್ಕೆ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ವಿಟ್ಲ ಸಮೀಪದ ಉಕ್ಕುಡದಲ್ಲಿ ನಡೆದಿದೆ. ವಿಟ್ಲದ ಅನಂತೇಶ್ವರ ದೇವಸ್ಥಾನದ ಪ್ರದಾನ ಅರ್ಚಕ ಉಕ್ಕುಡ ನಿವಾಸಿ ರಜತ್ ಭಟ್ ಅವರ ಮನೆಯಲ್ಲಿ

ಸೌಜನ್ಯ ಹೆಲ್ಪ್‌ಲೈನ್ ಹೆಸರಿನಲ್ಲಿ ಲಕ್ಷ ಲಕ್ಷ ವಂಚನೆ:ಬೆಂಗಳೂರು ಮೂಲದ ಸಂಧ್ಯಾ ವಿರುದ್ಧ ಪ್ರಕರಣ ದಾಖಲು
- By Sauram Tv
- . June 21, 2025
ಮಂಗಳೂರು: ಸೌಜನ್ಯ ಹೆಸರಿನಲ್ಲಿ ಹೆಲ್ಪ್ ಲೈನ್ ತೆರೆದು ಲಕ್ಷ ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳ ದೃಷ್ಟಿ ಮೇಲೆ ಮೊಬೈಲ್ ಕರಿನೆರಳು: ದ.ಕ.ದಲ್ಲಿ ಸಾವಿರಾರು ಮಕ್ಕಳಿಗೆ ಕನ್ನಡಕ – ಪೋಷಕರಿಗೆ ಎಚ್ಚರಿಕೆ
- By Sauram Tv
- . June 20, 2025
ಪೋಷಕರೇ ಗಮನಿಸಿ, ದಕ್ಷಿಣ ಕನ್ನಡದ 6 ಸಾವಿರ ಮಕ್ಕಳಲ್ಲಿ ದೃಷ್ಟಿ ಸಮಸ್ಯೆ ಪತ್ತೆಯಾಗಿದೆಯಂತೆ! ಹೌದು, ಸರಿಸುಮಾರು 5 ಸಾವಿರ ಮಕ್ಕಳಿಗೆ ಕನ್ನಡಕ ಅನಿವಾರ‍್ಯವಾಗಿದೆ. ಕೇಳಿದ್ರೆ ಭಯ ಆಗ್ಬೋದು ಅಲ್ವಾ? ಆದರೆ ಇದೇ ಫ್ಯಾಕ್ಟ್, ಖಾಸಗಿ