Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಉದ್ಯೋಗವಾಕಾಶಗಳು

ರೈಲ್ವೆ ಇಲಾಖೆಯಿಂದ ಬಂಪರ್ ನೇಮಕಾತಿ: 6238 ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ – ಜೂನ್ 28 ರಿಂದಲೇ ಅರ್ಜಿ ಸಲ್ಲಿಕೆ ಆರಂಭ!

ರೈಲ್ವೆ ನೇಮಕಾತಿ ಮಂಡಳಿ ಅಂದರೆ ಆರ್‌ಆರ್‌ಬಿ ಟೆಕ್ನಿಷಿಯನ್ ಗ್ರೇಡ್-I ಸಿಗ್ನಲ್ ಮತ್ತು ಟೆಕ್ನಿಷಿಯನ್ ಗ್ರೇಡ್-III ಹುದ್ದೆಗಳ ಬಂಪರ್ ನೇಮಕಾತಿಯನ್ನು ಬಿಡುಗಡೆ ಮಾಡಿದೆ, ಇದಕ್ಕಾಗಿ ಜೂನ್ 28 ರಿಂದ ಅಂದರೆ ಇಂದು ಅರ್ಜಿ ಪ್ರಕ್ರಿಯೆಯು ಪ್ರಾರಂಭವಾಗಿದೆ. ಅರ್ಹ

ಉದ್ಯೋಗವಾಕಾಶಗಳು ಕರ್ನಾಟಕ

ಎಸ್‌ಬಿಐ ನೇಮಕಾತಿ 2025: ದೇಶಾದ್ಯಂತ 2,964 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಎಸ್‌ಬಿಐ ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 2,964 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಸರ್ಕಲ್‌ ಬೇಸ್ಡ್‌ ಆಫೀಸರ್ಸ್‌ ಹುದ್ದೆ ಇದಾಗಿದೆ . ಕರ್ನಾಟಕದಲ್ಲಿ 289 ಹುದ್ದೆಗಳಿವೆ.

ಉದ್ಯೋಗವಾಕಾಶಗಳು ಕರ್ನಾಟಕ

ಮಡಿಕೇರಿಯಲ್ಲಿ ಉಚಿತ ಉದ್ಯೋಗ ಮೇಳ – 16 ಮೇ 2025: ಉದ್ಯೋಗಾವಕಾಶಗಳು!

ಮಡಿಕೇರಿ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮೇ 16 ರಂದು ಬೆಳಗ್ಗೆ 10.30 ಯಿಂದ 3 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ನಡೆಯಲಿದೆ.ಈ ಉದ್ಯೋಗ ಮೇಳದಲ್ಲಿ ಕಲ್ಯಾಣಿ

ಉದ್ಯೋಗವಾಕಾಶಗಳು ಕರ್ನಾಟಕ

ರಾಜ್ಯದ ಸಹ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ: ಜೂನ್ 8 ರಿಂದ ಲಿಖಿತ ಪರೀಕ್ಷೆ

ಬೆಂಗಳೂರು: 2024- 25ನೇ ಸಾಲಿನ ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಲಿಖೀತ ಪರೀಕ್ಷೆ ನಡೆಸಿ ಭರ್ತಿ ಮಾಡಲು ಶಾಲಾ ಶಿಕ್ಷಣ ಇಲಾಖೆಯಿಂದ ಅಧಿಸೂಚನೆ

ಉದ್ಯೋಗವಾಕಾಶಗಳು ಕರ್ನಾಟಕ

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಮೇ 9ರಂದು ಶಿವಮೊಗ್ಗದಲ್ಲಿ ಉದ್ಯೋಗ ಮೇಳ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮೇ.9 ರ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು,

ಉದ್ಯೋಗವಾಕಾಶಗಳು ದೇಶ - ವಿದೇಶ

ಜೀವನಕ್ಕೂ ಮೌಲ್ಯ ಇದೆ: ಶನಿವಾರ ಕೆಲಸಕ್ಕೆ ‘ಇಲ್ಲ’ ಎಂದ ಯುವತಿಯ ಧೈರ್ಯಕ್ಕೆ ಹೆಚ್‌ಆರ್ ಮೆಚ್ಚುಗೆ

ಕೆಲಸವಿಲ್ಲದೆ ಅದೆಷ್ಟೋ ಮಂದಿ ಕಂಪನಿಯಿಂದ ಕಂಪನಿಗೆ ಅಲೆದಾಡುತ್ತಿದ್ದಾರೆ. ಕೆಲವರಂತೂ ತಾವು ಓದಿರುವ ವಿದ್ಯೆಗೂ ಮಾಡುತ್ತಿರುವ ಕೆಲಸಕ್ಕೆ ಸಂಬಂಧವೇ ಇಲ್ಲ! ಇಂತಹವರ ಮಧ್ಯೆ ಲಕ್ಷಾಂತರ ಉದ್ಯೋಗಿಗಳು ಒತ್ತಡ ಎಂಬ ಸಮುದ್ರದಲ್ಲಿ ಹರಸಾಹಸಪಟ್ಟು ಈಜಿ ಹೇಗೋ ದಡ

ಉದ್ಯೋಗವಾಕಾಶಗಳು ಕರ್ನಾಟಕ

50,000 ರೂ. ಮೊತ್ತದಲ್ಲಿ ಶುರುವಾದ ಚಿತ್ತಮ್ ಸುಧೀರ್‌ನ ಆರೋಗ್ಯಕರ ಇಡ್ಲಿ ವ್ಯವಹಾರ

ಆಂಧ್ರಪ್ರದೇಶ : ಆಹಾರದ ವ್ಯವಹಾರದಲ್ಲಿ ಸದಾ ಬೇಡಿಕೆ ಇರುತ್ತದೆ. ಕೆಲವರು ತಮ್ಮ ಕೈ ರುಚಿಗೆ ಗ್ರಾಹಕರನ್ನು ಸೆಳೆಯುತ್ತಾರೆ. ನಿರಂತರ ಪ್ರಯತ್ನ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡರೆ ಇಡ್ಲಿ ಮಾರಾಟದಿಂದ ತಿಂಗಳಿಗೆ 7 ಲಕ್ಷವನ್ನು ಸಂಪಾದನೆ ಮಾಡಬಹುದು.

ಉದ್ಯೋಗವಾಕಾಶಗಳು ದೇಶ - ವಿದೇಶ

ಎಂಎನ್‌ಸಿಗಳು ಭಾರತೀಯ ಉದ್ಯೋಗಿಗಳನ್ನು ತೆಗೆದು ಹಾಕಲು ತಯಾರಾಗಿವೆ: ಕಾರಣಗಳು ಇಲ್ಲಿವೆ

ಈಗಂತೂ ಎಲ್ಲೆಡೆ ಲೇಆಫ್‌, ಕಾಸ್ಟ್‌ ಕಟಿಂಗ್‌ ವಿಚಾರಗಳೇ ಹೆಚ್ಚಾಗುತ್ತಿವೆ. ಒಂದು ಕಡೆ ನಿರುದ್ಯೋಗ ತಾಂಡವವಾಡುತ್ತಿದ್ದರೆ, ಇನ್ನೊಂದು ಕಡೆ ಕೆಲಸ ಇದ್ದವರು ಕೂಡ ಕೆಲಸ ಕಳೆದುಕೊಳ್ಳುತ್ತಿದ್ದಾರೆ. 2025ರಲ್ಲಿ ಟೆಕ್ ಉದ್ಯಮದಲ್ಲಿ ಉದ್ಯೋಗ ಕಡಿತಗಳು ನಿಲ್ಲುವ ಯಾವುದೇ

ಉದ್ಯೋಗವಾಕಾಶಗಳು ದೇಶ - ವಿದೇಶ

ವಾಯುಪಡೆ ಮ್ಯೂಸಿಷಿಯನ್ ಅಗ್ನಿವೀರ ನೇಮಕಾತಿ: 10ನೇ ಪಾಸಾದವರಿಗೆ ₹40,000 ವರೆಗೆ ವೇತನ

ನವದೆಹಲಿ : ನೀವು ಎಸ್‌ಎಸ್‌ಎಲ್‌ಸಿ ಜತೆಗೆ ಯಾವುದೇ ಸಂಗೀತ ವಾದ್ಯವನ್ನು ನುಡಿಸುವ ಕೌಶಲ ಹೊಂದಿದ್ದು, ಕೋರ್ಸ್‌ ಪಡೆದಿದ್ದು ಪ್ರಮಾಣ ಪತ್ರ ಹೊಂದಿದ್ದಲ್ಲಿ, ನಿಮಗೆ ಭಾರತೀಯ ವಾಯುಪಡೆ ಸೇರುವ ಅವಕಾಶ ಇದೆ. ಅಲ್ಲಿಯೂ ಸಹ ನೀವು

ಉದ್ಯೋಗವಾಕಾಶಗಳು ಕರ್ನಾಟಕ

ಅಂಗನವಾಡಿ ಉದ್ಯೋಗಕ್ಕೆ ಅರ್ಜಿ ಆಹ್ವಾನ – ಅರ್ಜಿ ಸಲ್ಲಿಸಲು ದಿನಾಂಕ ಮಿಸ್ ಮಾಡಬೇಡಿ

ದಾವಣಗೆರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಚನ್ನಗಿರಿ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 19 ಅಂಗನವಾಡಿ ಕಾರ್ಯಕರ್ತೆ, 68 ಅಂಗನವಾಡಿ ಸಹಾಯಕಿಯರ