Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಆಹಾರ/ಅಡುಗೆ ದಕ್ಷಿಣ ಕನ್ನಡ ಮಂಗಳೂರು

ರಂಜಾನ್ ಎಫೆಕ್ಟ್ :ಗಗನಕ್ಕೇರಿದ ಹಣ್ಣು ಹಂಪಲು ಮಾಂಸದ ಬೆಲೆ

ಮಂಗಳೂರು: ರಮ್ಜಾನ್‌ ವ್ರತಾಚಾರಣೆ ದಿನಗಳು ಆರಂಭಗೊಂಡಿದ್ದು, ಹಣ್ಣುಹಂಪಲುಗಳ ಬೆಲೆಯಲ್ಲಿದಿಢೀರ್‌ ಏರಿಕೆ ಉಂಟಾಗಿದೆ. ಮಾರ್ಚ್ ತಿಂಗಳ ಆರಂಭದಲ್ಲಿಕಿಲೋಗೆ 40 ರೂ. ಇದ್ದ ಕಿತ್ತಳೆ ಹಣ್ಣಿಗೆ ಈಗ 80ರಿಂದ 90 ರೂ.ವರೆಗೆ ಬೆಲೆ ಇದೆ. ಸೆಕೆ ಹೆಚ್ಚಿರುವುದರಿಂದ

ಆಹಾರ/ಅಡುಗೆ ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಜನರಿಗೆ ಸಂತೋಷದ ಸುದ್ದಿ -ಅಡುಗೆ ಎಣ್ಣೆ ಬೆಲೆಯ ಇಳಿಕೆ

ಇದು ಸಾಮಾನ್ಯ ಜನರಿಗೆ ತುಂಬಾ ಸಂತೋಷದ ಸುದ್ದಿ ಅಂತಾನೆ ಹೇಳಬಹುದು. ಅಡುಗೆ ಎಣ್ಣೆಯ ಬೆಲೆಗಳು ಕಡಿಮೆಯಾಗುವ ಸಾಧ್ಯತೆ ಇದೆ. ಇದು ಅನೇಕ ಕುಟುಂಬಗಳಿಗೆ ಸ್ವಲ್ಪ ನೆಮ್ಮದಿ ತರಬಹುದು. ಆದರೆ ಅಡುಗೆ ಎಣ್ಣೆಯ ಬೆಲೆಗಳು ಇದ್ದಕ್ಕಿದ್ದಂತೆ

ಅಪರಾಧ ಆಹಾರ/ಅಡುಗೆ ಕರ್ನಾಟಕ

ಶಿವಮೊಗ್ಗದಲ್ಲಿ ಅನಧಿಕೃತ ಜೇನುತುಪ್ಪ, ವಿನೆಗರ್ ತಯಾರಿಕೆ ಘಟಕದ ಮೇಲೆ ದಿಢೀರ್ ದಾಳಿ ಮಾಡಿದ ತಹಸೀಲ್ದಾರ್!

ಶಿವಮೊಗ್ಗದ ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಅನಧಿಕೃತವಾಗಿ ಜೇನುತುಪ್ಪ ಮತ್ತು ವಿನೆಗರ್ ತಯಾರಿಸುತ್ತಿರುವುದು ಬೆಳಕಿಗೆ ಬಂದಿದೆ. ಆಹಾರ ಸುರಕ್ಷತೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಕೆಲವು ಕೆಮಿಕಲ್ ಫ್ಯಾಕ್ಟರಿಗಳಲ್ಲಿ ಅನಧಿಕೃತವಾಗಿ

ಆಹಾರ/ಅಡುಗೆ ಕರಾವಳಿ ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಮಂಗಳೂರು ಜೈಲಿನಲ್ಲಿ ಫುಡ್ ಪಾಯಿಸನ್ 30ಕ್ಕೂ ಅಧಿಕ ಕೈದಿಗಳು ಅಸ್ವಸ್ಥ.

ಮಂಗಳೂರು: ಫುಡ್ ಪಾಯಿಸನ್ ನಿಂದಾಗಿ 30ಕ್ಕೂ ಅಧಿಕ ಕೈದಿಗಳು ಅಸ್ವಸ್ಥಗೊಂಡ ಘಟನೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.ಫುಡ್ ಪಾಯಿಸನ್ ನಿಂದಾಗಿ ಹೊಟ್ಟೆ ನೋವಿನಿಂದ ಕೈದಿಗಳು ನರಳಾಡಿರುವಂತಹ ಘಟನೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಏಕಾಏಕಿ

ಆಹಾರ/ಅಡುಗೆ ದೇಶ - ವಿದೇಶ

ಶೇ.10 ಕಡಿಮೆ ಖಾದ್ಯ ತೈಲ ಸೇವಿಸಿ, ಬೊಜ್ಜು ಇಳಿಸಿ – ಪ್ರಧಾನಿ ಮೋದಿ ಸಲಹೆ

ತಮ್ಮ ಮಾಸಿಕ ‘ಮನ್ ಕೀ ಬಾತ್‌’ನಲ್ಲಿ ಮಾತನಾಡಿದ ಅವರು, ‘ಇತ್ತೀಚಿನ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೊಜ್ಜಿನ ಬಗ್ಗೆ ಮಾತನಾಡಿದ್ದೆ. ಅದು ಹೊಸ ಚರ್ಚೆ ಹುಟ್ಟುಹಾಕಿದೆ. ನಮ್ಮ ದೇಶವನ್ನು ಆರೋಗ್ಯದಾಯಕ ದೇಶ ಮಾಡಲು ಬೊಜ್ಜಿನ ಸಮಸ್ಯೆ ನಿವಾರಿಸಲೇಬೇಕು.

ಆಹಾರ/ಅಡುಗೆ ದೇಶ - ವಿದೇಶ

Zomato ಈಗ ‘ಎಟರ್ನಲ್‌’ – ಬ್ರ್ಯಾಂಡ್‌ ಹೆಸರು ಮತ್ತು ಲೋಗೋಲ್ಲಿ ಮಹತ್ವಪೂರ್ಣ ಬದಲಾವಣೆ!

ನವದೆಹಲಿ: ಫುಡ್‌ ಡೆಲಿವರಿ ಪ್ಲಾಟ್‌ಫರ್ಮ್‌ ಜೊಮ್ಯಾಟೊ ತನ್ನ ಬ್ರ್ಯಾಂಡ್‌ ನೇಮ್‌ ಅನ್ನು ‘ಎಟರ್ನಲ್‌’ ಎಂದು ಮರುನಾಮಕರಣ ಮಾಡಿಕೊಂಡಿದೆ. ಹೊಸ ಲೋಗೊ ಕೂಡ ಅನಾವರಣಗೊಳಿಸಿದೆ.ಈಗಾಗಲೇ ಕಳೆದ ಎರಡು ವರ್ಷಗಳಿಂದ ಆಂತರಿಕವಾಗಿ ‘ಎಟರ್ನಲ್‌’ ಹೆಸರು ಬಳಕೆಯಲ್ಲಿದೆ. ಇನ್ಮುಂದೆ