Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
Accident ದೇಶ - ವಿದೇಶ

ಅಜ್ಜನ ಪಿಂಚಣಿಯಲ್ಲಿ ಪಡೆದ ಸೈಕಲ್ ನಿಂದ ದುರಂತ ಅಂತ್ಯ ಕಂಡ ಮಕ್ಕಳು

ಹೈದೆರಬಾದ್:ಹೊಸ ಸೈಕಲ್​ ಖರೀಸಿದ ಖುಷಿಯಲ್ಲಿ ಅಕ್ಕ-ತಮ್ಮ ರಸ್ತೆಯಲ್ಲಿ ಆಡಲು ಹೋದಾಗ ಸೈಕಲ್​ ನಿಯಂತ್ರಣ ತಪ್ಪಿ ಆಕೆ (ಅಕ್ಕ) ನೀರಿನ ಹೊಂಡಕ್ಕೆ ಬಿದ್ದಿದ್ದು, ಅಕ್ಕನನ್ನು ಕಾಪಾಡಲು ಹೋದ ತಮ್ಮ(ಸಹೋದರ) ಕೂಡ ಹೊಂಡದಲ್ಲಿ ಮುಳುಗಿ ಮೃತ ಪಟ್ಟಿರುವ

Accident ಕರ್ನಾಟಕ

ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಭೀಕರ ಅಪಘಾತ, ಬೈಕ್ ಸವಾರ ಸಾವು!

ಬೆಂಗಳೂರು : ಬೆಂಗಳೂರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, KSRTC ಬಸ್ ಗೆ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿ ಸಾವನಪ್ಪಿರುವ ಘಟನೆ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಬೆಳಿಗ್ಗೆ 4ಗಂಟೆಗೆ ನಡೆದಿದೆ.

Accident ಕರ್ನಾಟಕ

ಬಾವಿಗೆ ಉರುಳಿದ ವಾಹನ – ಮಗನ ನಂತರ ತಾಯಿ ಸಹ ಶೋಕದಲ್ಲಿ ಸಾವು

ಬೀದ‌ರ್: ತಾಲೂಕಿನ ಘೋಡಂಪಳ್ಳಿ ಗ್ರಾಮದ ಬಳಿ ಬುಧವಾರ (ಜು.02) ರಾತ್ರಿ 10ರ ಸುಮಾರಿಗೆ ಗೂಡ್ಸ್ ವಾಹನವೊಂದು ರಸ್ತೆ ಪಕ್ಕದ ಬಾವಿಗೆ ಉರುಳಿ, ಅದರಲ್ಲಿದ್ದ ಇಬ್ಬರು ಸಾವನಪ್ಪಿದರು. ಗಂಭೀರವಾಗಿ ಗಾಯಗೊಂಡಿರುವ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದೆಡೆ

Accident ಉಡುಪಿ

ಚೇಳಾರಿನಲ್ಲಿ ಖಾಸಗಿ ಬಸ್ಸುಗಳು ಮುಖಾಮುಖಿಯಾಗಿ ಭೀಕರ ಅಪಘಾತ-ದೃಶ್ಯ ವೈರಲ್

ಉಡುಪಿ:ಉಡುಪಿ ಜಿಲ್ಲೆ ಚೇಳಾರು ಬಳಿ ಆಘಾತಕಾರಿ ರಸ್ತೆ ಅಪಘಾತ ನಡೆದಿದೆ. ಖಾಸಗಿ ಬಸ್‌ಗಳು ಎರಡು ಪರಸ್ಪರ ವಿರುದ್ಧವಾಗಿ ಬಂದು ರಭಸವಾಗಿ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ, ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪ್ರಯಾಣಿಕರಿಗೆ ಗಾಯವಾಗಿರುವ ಮಾಹಿತಿ

Accident ದಕ್ಷಿಣ ಕನ್ನಡ ಮಂಗಳೂರು

ಮಂಗಳೂರು: ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ – ಬೆಂಕಿಗಾಹುತಿಯಾದ ಟೂರಿಸ್ಟ್ ಕಾರು

ಮಂಗಳೂರು: ನಾಯಿ ಅಡ್ಡಬಂದ ಪರಿಣಾಮ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಬೆಂಕಿಗಾಹುತಿಯಾದ ಘಟನೆ ಮಂಗಳೂರು ಹೊರವಲಯದ ಗಂಜಿಮಠದ ಕೈಗಾರಿಕಾ ವಲಯದ ಬಳಿ ಭಾನುವಾರ ತಡರಾತ್ರಿ ನಡೆದಿದೆ. ಮೊಗರುಕಟ್ಟೆಯಿಂದ ಗಂಜಿಮಠದ ಕಡೆಗೆ

Accident

ಸುಳ್ಯದಲ್ಲಿ KSRTC ಬಸ್‌ಗಳ ನಡುವೆ ಭೀಕರ ಅಪಘಾತ: ಮಹಿಳೆ ಸ್ಥಳದಲ್ಲೇ ಸಾವು, ಹಲವರಿಗೆ ಗಾಯ

ಸುಳ್ಯ,ಜೂ. 25 : ಕೆ.ಎಸ್.ಆರ್.ಟಿ.ಸಿ ಬಸ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಮಹಿಳೆ ಸಾವನ್ನಪ್ಪಿ ಇಬ್ಬರು ಗಂಭೀರ ಗಾಯಗೊಂಡು ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಸುಳ್ಯ ಅರಂತೋಡು ಉದಯನಗರ

Accident ಕರ್ನಾಟಕ

ಕಾರ್ಕಳದ ದೂಪದಕಟ್ಟೆ ಬಳಿ ಬಿಎಂಡಬ್ಲ್ಯು-ಬಸ್ ಡಿಕ್ಕಿ

ಕಾರ್ಕಳ: ಕಾರ್ಕಳದ ಅತ್ತೂರಿನ ದೂಪದಕಟ್ಟೆ ಬಳಿ ಜೂನ್ 24 ರ ಮಂಗಳವಾರ ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಖಾಸಗಿ ಬಸ್‌ಗೆ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ತೀವ್ರ ಹಾನಿಯಾಗಿದ್ದು, ತಾತ್ಕಾಲಿಕ

Accident ಕರ್ನಾಟಕ ದೇಶ - ವಿದೇಶ

ಅರೆಬೈಲ್ ಘಟ್ಟದಲ್ಲಿ ಅಪಾಯದ ಅಂಚಿನಲ್ಲಿ ರಕ್ಷಣೆ: ಲಾರಿಗೆ ಡಿಕ್ಕಿಯಾದ ಬಸ್ ಪ್ರಪಾತದ ಬಳಿಯೇ ಪಲ್ಟಿ

ಕಾರವಾರ: ಖಾಸಗಿ ಬಸ್ಸೊಂದು ಲಾರಿಗೆ ಡಿಕ್ಕಿಯಾಗಿ ಪ್ರಪಾತದ ಬಳಿ ಪಲ್ಟಿಯಾಗಿದ್ದು, ಅದೃಷ್ಟವಶಾತ್ 25 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟದಲ್ಲಿ ನಡೆದಿದೆ. ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ

Accident ದೇಶ - ವಿದೇಶ

ಪ್ರಿಯ ಬೈಕ್ ನ ಜೊತೆಗೆ ಸಮಾಧಿಯಾದ ಯುವಕ

ಗಾಂಧಿನಗರ್:ಕೆಲವರು ತಮ್ಮ ವಾಹನವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಇಷ್ಟಪಡುವ ಬೈಕ್‌, ಕಾರನ್ನು ಜೀವನದ ಒಂದು ಭಾಗದಂತೆ ಪ್ರೀತಿಸುತ್ತಾರೆ. ಇಲ್ಲೊಬ್ಬ ಯುವಕ ತಾನು ಹೆಚ್ಚಾಗಿ ಇಷ್ಟಪಡುತ್ತಿದ್ದ ವಾಹನದಲ್ಲಿ ತೆರಳುವಾಗ ಪ್ರಾಣ ಕಳೆದುಕೊಂಡಿರುವ ದುರಂತ ಘಟನೆ ನಡೆದಿದೆ. ಅಪಘಾತದಲ್ಲಿ

Accident ಕರ್ನಾಟಕ

ರಭಸದಿಂದ ವಿದ್ಯುತ್ ಕಂಬಕ್ಕೆ ಗುದ್ದಿ ಕಂಬವನ್ನೇ 50 ಅಡಿ ದೂರಕ್ಕೆ ದೂಡಿದ ಕಾರು

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ, ಕಂಬವನ್ನು ಸುಮಾರು 50 ಅಡಿಗಳಷ್ಟು ದೂರ ಎಳೆದೊಯ್ದ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಗ್ರಾಮದಲ್ಲಿ ನಡೆದಿದೆ. ಚಿಕ್ಕಮಗಳೂರು ನೋಂದಣಿಯ ಸೆಲೋರಿಯಾ ಕಾರು ಅಪಘಾತಕ್ಕೀಡಾಗಿದೆ.