Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗ್ಲಾಸ್ಕೊ ಕಾಮನ್ವೆಲ್ತ್ ಗೇಮ್ಸ್: ಶಾಟ್‌ಪುಟ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಶರ್ಮಿಳಾ ಧನ್ನರ್!

Spread the love

ಗ್ಲಾಸ್ಕೊ : ಕಾಮನ್ವೆಲ್ತ್ ಗೇಮ್ಸ್ 2026 ರ ಮಹಿಳೆಯರ F57 ಶಾಟ್‌ಪುಟ್ ಸ್ಪರ್ಧೆಯಲ್ಲಿ ಭಾರತದ ಶರ್ಮಿಳಾ ಧನ್ನರ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಮೊದಲ ಚಿನ್ನದ ಪದಕ ವಿಜೇತೆ ಪ್ಯಾರಾ-ಅಶ್ಲೀಟ್ ಎಂಬ ಗೌರವಕ್ಕೆ ಭಾಜನರಾದರು.
ಕಾಮನ್ವೆಲ್ತ್ ಗೇಮ್ಸ್ ಕೂಟದ 5ನೇ ದಿನದಂದು, ಅವರು ಮಹಿಳೆಯರ F57 ಶಾಟ್‌ಪುಟ್ ಸ್ಪರ್ಧೆಯಲ್ಲಿ 9.81 ಮೀಟರ್ ಎಸೆತದೊಂದಿಗೆ ಚಿನ್ನ ಗೆದ್ದು ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು.
F57 ವಿಭಾಗವು ಕಾಲುಗಳ ವೈಕಲ್ಯ, ಅಂಗವಿಕಲತೆ ಅಥವಾ ಸ್ನಾಯುಗಳ ಬಲಹೀನತೆ ಹೊಂದಿರುವ ಕ್ರೀಡಾಪಟುಗಳಿಗಾಗಿ ಮೀಸಲಾಗಿದೆ.
ಇದೇ ವಿಭಾಗದಲ್ಲಿ ಭಾರತದ ಶಿಲ್ಪಾ ಕೆ. ಶೈಲಾ ಅವರು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.


Spread the love
Share:

administrator

Leave a Reply

Your email address will not be published. Required fields are marked *