Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

20 ವರ್ಷಗಳ ಹಿಂದೆ ಮನ್ನಾ ಆಗಿದ್ದ ಸಾಲ: ಈಗ ಪಾವತಿಸುವಂತೆ ನೋಟಿಸ್, ಹೊಸಕೋಟೆಯಲ್ಲಿ ರೈತರು, ಸ್ತ್ರೀಶಕ್ತಿ ಸಂಘಗಳಿಂದ ಪ್ರತಿಭಟನೆ!

ಹೊಸಕೋಟೆ: ಇಪ್ಪತ್ತು ವರ್ಷಗಳ ಹಿಂದೆ ಸರ್ಕಾರ ಮನ್ನಾ ಮಾಡಿದ್ದ ಸಾಲವನ್ನು ಮರು ಪಾವತಿಸುವಂತೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಇದೀಗ ನಂದಗುಡಿ ಹೋಬಳಿಯ ಹಲವು ಗ್ರಾಮಸ್ಥರು ಹಾಗೂ ಮಹಿಳೆಯರಿಗೆ ನ್ಯಾಯಾಲಯದ ಮೂಲಕ ನೋಟಿಸ್‌ ಜಾರಿ ಮಾಡಿದೆ.