Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಗಾಜಾ ನಗರದ ಬಹುಭಾಗವನ್ನು ಸುತ್ತುವರಿದ ಇಸ್ರೇಲ್‌ ಸೇನೆ: ನರಮೇಧದ ಯುದ್ಧ ಎಂದ ಕತಾರ್

ಜೆರುಸೆಲೇಂ/ಅಡನ್‌: ಗಾಜಾ ನಗರದ ಕರಾವಳಿ ಭಾಗದ ದೊಡ್ಡ ಪ್ರದೇಶವೊಂದನ್ನು ಹೊರತುಪಡಿಸಿ ಉಳಿದ ಬಹುಭಾಗವನ್ನು ಇಸ್ರೇಲ್‌ ಸೇನೆಯು ಸುತ್ತುವರಿದಿದೆ. ಒಂದೆಡೆ, ಸಾವಿರಾರು ಪ್ಯಾಲೆಸ್ಟೇನಿಯನ್ನರು ನಗರವನ್ನು ತೊರೆಯುತ್ತಿದ್ದರೆ ಇನ್ನೊಂದೆಡೆ, ಇಸ್ರೇಲ್‌ ಭೂಸೇನೆಯು ಎರಡನೇ ದಿನವೂ ತನ್ನ ದಾಳಿಯನ್ನು

ದೇಶ - ವಿದೇಶ

ಗಾಝಾ ಯುದ್ಧ: 21,000 ಮಕ್ಕಳಿಗೆ ವಿಕಲಾಂಗತೆ-ವಿಶ್ವಸಂಸ್ಥೆ ವರದಿ

ಜಿನೆವಾ: ಗಾಝಾದಲ್ಲಿ 2023ರ ಅಕ್ಟೋಬರ್ 7ರಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ಮುಂದುವರಿದಿರುವ ಯುದ್ಧವು ಕನಿಷ್ಠ 21,000 ಮಕ್ಕಳನ್ನು ವಿಕಲಾಂಗಗೊಳಿಸಿದೆ ಎಂದು ವಿಕಲಾಂಗರ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ ಸಮಿತಿ ವರದಿ ಮಾಡಿದೆ. ಸುಮಾರು ಎರಡು

ದೇಶ - ವಿದೇಶ

ಸಿರಿಯಾ ಸ್ವೈದಾ ಆಸ್ಪತ್ರೆ ಸಿಬ್ಬಂದಿ ಹ*ತ್ಯೆ: ಡ್ರೂಜ್-ಬೆಡೋಯಿನ್ ಸಂಘರ್ಷ ತೀವ್ರ

ಸಿರಿಯಾ: ಸಿರಿಯಾದಲ್ಲಿ ಸುಮಾರು ಒಂದು ದಶಕದ ಅಂತರ್ಯುದ್ಧವು ಇಡೀ ದೇಶವನ್ನು ಧ್ವಂಸಗೊಳಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ, ಸ್ವೈದಾ ಪ್ರಾಂತ್ಯದಲ್ಲಿ ಡ್ರೂಜ್ ಸಮುದಾಯ ಮತ್ತು ಸುನ್ನಿ ಬೆಡೋಯಿನ್ ಬುಡಕಟ್ಟು ಜನಾಂಗದ ನಡುವಿನ ಭೀಕರ ಸಂಘರ್ಷವು ಪರಿಸ್ಥಿತಿಯನ್ನು ಮತ್ತಷ್ಟು

ದೇಶ - ವಿದೇಶ

ಬೌದ್ಧ ಮಠದ ಮೇಲೆ ಸೇನೆಯ ವೈಮಾನಿಕ ದಾಳಿ, 4 ಮಕ್ಕಳು ಸೇರಿ 23 ನಾಗರಿಕರು ಸಾವು!

ಮ್ಯಾನ್ಮಾರ್: ಮ್ಯಾನ್ಮಾರ್ನ (Myanmar) ಮಧ್ಯ ಸಾಗೈಂಗ್ ಪ್ರದೇಶದ ಬೌದ್ಧ ಮಠವೊಂದರ ಮೇಲೆ ಮ್ಯಾನ್ಮಾರ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 4 ಮಕ್ಕಳು ಸೇರಿದಂತೆ 23 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಸಾಗೈಂಗ್ ಪಟ್ಟಣದಲ್ಲಿರುವ ಲಿನ್ ಟಾ

ಅಪರಾಧ ದೇಶ - ವಿದೇಶ

ಯುದ್ಧಕ್ಕಿಂತ ಭಯಾನಕ ಪರಿಸ್ಥಿತಿ: ಡಾರ್ಫುರ್‌ನಲ್ಲಿ ನಿರೀಕ್ಷೆಗೂ ಮೀರುವ ಲೈಂಗಿಕ ಅಪರಾಧಗಳು

ಪೋರ್ಟ್ ಸುಡಾನ್: ಲೈಂಗಿಕ ದೌರ್ಜನ್ಯವು ಸುಡಾನ್ ನ ಪಶ್ಚಿಮ ಪ್ರಾಂತ್ಯವಾದ ಡಾರ್ಫುರ್ ನ ಮಹಿಳೆಯರು ಹಾಗೂ ಬಾಲಕಿಯರ ಪಾಲಿಗೆ ಬಹುತೇಕ ದಿನ ನಿತ್ಯದ ಅಪಾಯವಾಗಿದೆ ಎಂದು ಬುಧವಾರ Doctors without Borders (MSF) ಎಚ್ಚರಿಸಿದ್ದು,