Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಬಸ್-ಲಾರಿ ಡಿಕ್ಕಿ; 20 ಸಾವು, 24 ಜನರಿಗೆ ಗಾಯ

ಹೈದರಾಬಾದ್: ತೆಲಂಗಾಣದ (Telangana) ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿಯ ಮಿರ್ಜಗುಡದಲ್ಲಿ ಹೈದರಾಬಾದ್-ಬಿಜಾಪುರ (Hyderabad-Bijapur highway) ಹೆದ್ದಾರಿಯಲ್ಲಿ ಸೋಮವಾರ, ಬಸ್​ಗೆ ಲಾರಿ ಡಿಕ್ಕಿಹೊಡೆದ ಪರಿಣಾಮ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ. 24 ಜನ ಗಾಯಗೊಂಡಿದ್ದಾರೆ. ಜಲ್ಲಿ ತುಂಬಿದ್ದ ಟ್ರಕ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ

ದೇಶ - ವಿದೇಶ

ರಷ್ಯಾ ಯುದ್ಧದಲ್ಲಿ ಭಾರತೀಯರು ಸಾಯುತ್ತಿದ್ದಾರೆ’: ಉಕ್ರೇನ್ ಗಡಿಯಲ್ಲಿ ಸಿಲುಕಿದ ತೆಲಂಗಾಣದ ಯುವಕನ ವಿಡಿಯೋ ವೈರಲ್

ಮಾಸ್ಕೋ: ರಷ್ಯಾ ಉಕ್ರೇನ್ ಯುದ್ಧದಲ್ಲಿ ಭಾರತೀಯರು ಸಾಯುತ್ತಿದ್ದಾರೆ.. ರಷ್ಯಾ ಪರ ಯುದ್ಧ ಮಾಡಲು ನಾನು ಸಿದ್ಧನಾಗಿಲ್ಲ ಎಂದು ಭಾರತ ಮೂಲದ ರಷ್ಯಾ ಪರ ಸೈನಿಕ ಮಾಡಿರುವ ಸೆಲ್ಫಿ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ನಿರ್ಮಾಣ ಕ್ಷೇತ್ರದಲ್ಲಿ

ಅಪರಾಧ

ನಿಜಾಮಾಬಾದ್ ಕೊಲೆ ಪ್ರಕರಣ: ಕೊನೆಗೂ ಬಲೆಗೆ ಬಿದ್ದ ಪೊಲೀಸ್ ಪ್ರಮೋದ್ ಕೊಲೆಗಡುಕ ಶೇಖ್ ರಿಯಾಜ್

ತೆಲಂಗಾಣ: ಕಾನ್​ಸ್ಟೆಬಲ್ ಪ್ರಮೋದ್ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಶೇಖ್​ ರಿಯಾಜ್​ನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡಿ ಲಾರಿಯಲ್ಲಿ ಹೋಗಿ ಅಡಗಿ ಕುಳಿತಿದ್ದ ರಿಯಾಜ್​ನನ್ನು ಎರಡು ದಿನಗಳ ಬಳಿಕ ಪೊಲೀಸರು

ದೇಶ - ವಿದೇಶ

ಶೇ.50 ಮೀಸಲಾತಿ ಮಿತಿ ಉಲ್ಲಂಘನೆ: ಒಬಿಸಿ ಮೀಸಲಾತಿ ಹೆಚ್ಚಳ ಮಾಡದೇ ಸ್ಥಳೀಯ ಚುನಾವಣೆ ನಡೆಸಲು ತೆಲಂಗಾಣ ಸರ್ಕಾರಕ್ಕೆ ಸುಪ್ರೀಂ ಸೂಚನೆ

ನವದೆಹಲಿ: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳು ಅಥವಾ ಒಬಿಸಿ ಸಮುದಾಯಗಳಿಗೆ (OBC Community) ಮೀಸಲಾತಿ ಹೆಚ್ಚಿಸಿದ್ದ ತೆಲಂಗಾಣ ಸರ್ಕಾರಕ್ಕೆ (Telangana Government) ಭಾರೀ ಹಿನ್ನಡೆಯಾಗಿದೆ. ಒಬಿಸಿ ಮೀಸಲಾತಿ (Resevartion) ವಿಸ್ತರಿಸಿ ತಾನು ಹೊರಡಿಸಿದ್ದ ಆದೇಶಕ್ಕೆ

Accident ದೇಶ - ವಿದೇಶ

ಯಾದಾದ್ರಿಯಲ್ಲಿ ಭೀಕರ ಅಪಘಾತ: ಇಬ್ಬರು ಡಿಎಸ್ಪಿ ಅಧಿಕಾರಿಗಳ ಸ್ಥಳದಲ್ಲೇ ದುರ್ಮರಣ

ಹೈದರಾಬಾದ್: ತೆಲಂಗಾಣದ ಯಾದಾದ್ರಿಯಲ್ಲಿ ಪೊಲೀಸ್ ವಾಹನವೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಡಿಎಸ್ಪಿಅಧಿಕಾರಿಗಳು ಸಾವನ್ನಪ್ಪಿದ್ದು, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಡಿಎಸ್ಪಿಗಳಾದ ಚಂದ್ರಕರ್ ರಾವ್ ಮತ್ತು ಶಾಂತಾ ರಾವ್‌ರನ್ನು ಮೃತರೆಂದು ಗುರುತಿಸಲಾಗಿದೆ. ಎಎಸ್ಪಿ ಪ್ರಸಾದ್ ಮತ್ತು

ಅಪರಾಧ

ತೆಲಂಗಾಣ ಔಷಧ ಘಟಕ ಸ್ಫೋಟದ ಕಾರಣ ನಿಖರ ಬಹಿರಂಗ

ಸಿಂಗಾರೆಡ್ಡಿ:ಸಿಗಾಚಿ ಇಂಡಸ್ಟ್ರೀಸ್ ಲಿಮಿಟೆಡ್ ಹಳೆಯ ಯಂತ್ರೋಪಕರಣಗಳನ್ನು ಬಳಸುತ್ತಿತ್ತು, ಬದಲಾಯಿಸಲು ಹಲವು ಬಾರಿ ಮನವಿ ಮಾಡಿದ್ದರು, ನಿರ್ಲಕ್ಷ್ಯಿಸಿದ್ದ ಸಂಸ್ಥೆ ಹಳೇಯ ಯಂತ್ರೋಪಕರಣಗಳನ್ನೆ ಬಳಸಲು ಕಾರ್ಮಿಕರನ್ನು ಒತ್ತಾಯಿಸುತ್ತಿತ್ತು ಎಂದು ಆಡಳಿತ ಮಂಡಳಿಯ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ದೇಶ - ವಿದೇಶ

ತೆಲಂಗಾಣದ ಹಲವೆಡೆ ಲಘು ಭೂಕಂಪ: ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆ

ತೆಲಂಗಾಣ:ತೆಲಂಗಾಣದ ಕೆಲವು ಭಾಗಗಳಲ್ಲಿ ಕೆಸೋಮವಾರ ಸಂಜೆ 6.50 ರ ಲಘು ಭೂಕಂಪನ ಸಂಭವಿಸಿದೆ.ಸಂಜೆ 6.50 ಕ್ಕೆ ಆಸಿಫಾಬಾದ್‌ನಿಂದ ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ. ಇದರ ಪರಿಣಾಮಗಳು ಕರೀಂನಗರ,

ದೇಶ - ವಿದೇಶ

ರಿಕ್ಷಾದಲ್ಲಿ ವಿಚಾರಣೆ:ವೃದ್ಧ ದಂಪತಿಗೆ ನ್ಯಾಯ ಒದಗಿಸಿದ ನ್ಯಾಯಾಧೀಶ

ತೆಲಂಗಾಣ:ನ್ಯಾಯಾಲಯದಲ್ಲಿ ಅಪರೂಪದ ಮತ್ತು ಕರುಣಾಮಯಿ ನ್ಯಾಯದಾನದ ಘಟನೆಯೊಂದು ನಡೆದಿದ್ದು, ದೈಹಿಕ ದೌರ್ಬಲ್ಯದಿಂದ ನ್ಯಾಯಾಲಯದ ಒಳಗೆ ಬರಲಾಗದ ವೃದ್ಧ ದಂಪತಿಗಳಿಗಾಗಿ ತೆಲಂಗಾಣದ ಬೊಧಾನ್‌ ಜೆಎಫ್‌ಸಿಎಂ ಮ್ಯಾಜಿಸ್ಟ್ರೇಟ್ ಇ ಸಾಯಿ ಶಿವ ಅವರು ರಿಕ್ಷಾದ ಬಳಿಯೇ ಪ್ರಕರಣವನ್ನು

ಅಪರಾಧ ದೇಶ - ವಿದೇಶ

ಮಾಜಿ ಪ್ರೇಮಿಗಾಗಿ ಮೂವರು ಮಕ್ಕಳಿಗೆ ವಿಷ – ತೆಲಂಗಾಣದಲ್ಲಿ ತಾಯಿ ಮಾಡಿದ ಕೃತ್ಯ ಶಾಕ್!

ತೆಲಂಗಾಣ : ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ 45 ವರ್ಷದ ಮಹಿಳೆಯೊಬ್ಬರು ತಮ್ಮ ಮಾಜಿ ಸಹಪಾಠಿಯನ್ನು ಮದುವೆಯಾಗುವ ಉದ್ದೇಶದಿಂದ ತನ್ನ ಮೂವರು ಮಕ್ಕಳಿಗೆ ವಿಷಪ್ರಾಶನ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಪೊಲೀಸರ ಪ್ರಕಾರ, ರಜಿತಾ ಎಂಬ ಮಹಿಳೆ

ಕರ್ನಾಟಕ ದೇಶ - ವಿದೇಶ

ಸರ್ಕಾರದ ಆದೇಶವಿಲ್ಲದೆ ಬಸವಸಾಗರ ಡ್ಯಾಂನಿಂದ ತೆಲಂಗಾಣಕ್ಕೆ ನೀರು ಬಿಡುಗಡೆ – ರೈತರ ಆಕ್ರೋಶ

ಯಾದಗಿರಿ: ಬಸವಸಾಗರ ಜಲಾಶಯನಾಲ್ಕು ಜಿಲ್ಲೆಯ ಜನರ ಜೀವನಾಡಿಯಾಗಿದೆ. ಅದೇ ಜಲಾಶಯ ನೀರು ಬಳಕೆ ಮಾಡಿಕೊಂಡು ನಾಲ್ಕು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯನ್ನು ಬೆಳೆಯಲಾಗುತ್ತದೆ. ಅದೇ ಜಲಾಶಯ ನೀರನ್ನು ಕುಡಿಯೋಕು ಸಹ ಬಳಕೆ ಮಾಡಿಕೊಳ್ಳಲಾಗುತ್ತದೆ. ಆದರೆ