Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಶಿವಮೊಗ್ಗದಲ್ಲಿ ಬೃಹತ್ ಸೈಬರ್ ವಂಚನೆ: ʻಪೊಲೀಸ್, ಇಡಿ ಅಧಿಕಾರಿ, ಜಡ್ಜ್ʼ ಸೋಗಿನಲ್ಲಿ ಬೆದರಿಕೆ; ಮನಿ ಲಾಂಡರಿಂಗ್ ಹೆಸರಿನಲ್ಲಿ ಟೆಕ್ಕಿಗೆ ₹26 ಲಕ್ಷ ಪಂಗನಾಮ!

ಶಿವಮೊಗ್ಗ: ಮನಿ ಲಾಂಡರಿಂಗ್ (Money Laundering) ಮತ್ತು ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಬೆದರಿಕೆ ಹಾಕಿ, ಸೈಬರ್ ವಂಚಕರು (Cyber Fraud Case) ಶಿವಮೊಗ್ಗದ (Shivamogga) ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 26 ಲಕ್ಷ ರೂ. ವಂಚಿಸಿದ್ದಾರೆ.