Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕಾರ್ಪೊರೇಟ್ ಕೆಲಸಕ್ಕೆ ಗುಡ್ ಬೈ, ಉಬರ್ ಚಾಲಕನಿಗೆ ಜೈ: ಕುಟುಂಬಕ್ಕೆ ಸಮಯ ಸಿಗಲಿಲ್ಲ ಎಂದು ಕೆಲಸ ಬಿಟ್ಟ ಬೆಂಗಳೂರಿನ ದೀಪೇಶ್ ಈಗ ತಿಂಗಳಿಗೆ ₹56,000 ಗಳಿಕೆ!

ಬೆಂಗಳೂರು: ವ್ಯಕ್ತಿಯೋರ್ವ ಕುಟುಂಬದ ಜೊತೆ ಕಾಲಕಳೆಯೋಕೆ ಸಮಯ ಸಿಗ್ತಿಲ್ಲ ಎಂದು ಕಾರ್ಪೊರೇಟ್ ಕೆಲಸ ಬಿಟ್ಟು, ಉಬರ್ (Uber) ಚಾಲಕನಾಗಿ ತಿಂಗಳಲ್ಲಿ 21 ದಿನ ಮಾತ್ರ ಕೆಲಸ ಮಾಡಿ, 56 ಸಾವಿರ ರೂ. ಗಳಿಸುತ್ತಿದ್ದಾರೆ. ಹೌದು, ಬೆಂಗಳೂರು

ದೇಶ - ವಿದೇಶ

10ನೇ ತರಗತಿ ಪಾಸ್, ಆದರೂ ಜೊಹೊ ಕಂಪನಿಯಲ್ಲಿ ಕಾವಲುಗಾರನಿಂದ ಸಾಫ್ಟ್‌ವೇರ್ ಇಂಜಿನಿಯರ್‌ವರೆಗೆ: ಅಬ್ದುಲ್ ಅಲಿಮ್ ಯಶೋಗಾಥೆ

ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಜೊಹೊ (Zoho) ಈಗ ದೇಶದಾದ್ಯಂತ ಜನಪ್ರಿಯವಾಗುತ್ತಿದೆ. ಈ ಕಂಪನಿಯಲ್ಲಿ ಸಾಮಾನ್ಯ ಕಾವಲುಗಾರನಾಗಿ ಕೆಲಸಕ್ಕೆ ಸೇರಿ, ಈಗ ತನ್ನ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಯಶಸ್ಸು

ದೇಶ - ವಿದೇಶ

ಸಾಧಕರ ಮಾರ್ಗ: ‘ಕಠಿಣ ಪರಿಶ್ರಮವಿಲ್ಲದೆ ಯಾವ ಗುರಿಯೂ ಅಸಾಧ್ಯ’ ಎಂದ ಜಾಗತಿಕ ತಾರೆ ರೋನಾ-ಲೀ ಶಿಮೊನ್

‘ಡ್ಯುಯೊಲಾಗ್ ವಿತ್ ಬರುಣ್ ದಾಸ್’ ಮೂರು ಸೀಸನ್‌ಗಳು ಭಾರಿ ಯಶಸ್ಸನ್ನು ಕಂಡಿದ್ದವು. ಇದೀಗ ಡ್ಯುಯೊಲಾಗ್ NXT ಎಂಬ ಹೊಸ ಆವೃತ್ತಿ ಆರಂಭವಾಗಿದ್ದು, ಇದರ ಮೊದಲ ಕಂತಿನಲ್ಲಿ ಭಾಗವಹಿಸಿದ ಜಾಗತಿಕ ತಾರೆ ರೋನಾ-ಲೀ ಶಿಮೊನ್ ಸಾಧನೆಯ

ದೇಶ - ವಿದೇಶ

ಯೂಟ್ಯೂಬ್‌ನಿಂದ ಶ್ರೀಮಂತರಾದ ಮನೋಜ್‌ ಡೇ: ಬಿದಿರಿನ ಮನೆಯಿಂದ ಬೆಂಜ್‌ ಕಾರ್‌ ಮಾಲೀಕನಾದ ಯೂಟ್ಯೂಬರ್‌ನ ಸ್ಪೂರ್ತಿದಾಯಕ ಕಥೆ

ಭಾರತದ ಅತಿದೊಡ್ಡ ಯೂಟ್ಯೂಬರ್‌ಗಳಲ್ಲಿ ಮನೋಜ್ ಡೇ ಕೂಡ ಒಬ್ಬರು. ಏಳು ವರ್ಷಗಳ ಹಿಂದೆ ಬಿದಿರಿನ ಮನೆಯಲ್ಲಿ ವಾಸ ಮಾಡುತ್ತಿದ್ದ ಮನೋಜ್‌ ಡೇ, ಇಂದು ಡುಪ್ಲೆಕ್ಸ್‌ ಹೌಸ್‌ ಮಾಲೀಕರಾಗಿದ್ದಾರೆ.  2023 ಮಾರ್ಚ್ 16 ಮನೋಜ್ ಡೇ,

kerala

ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದ ಕೇರಳಿಗನಿಗೆ ಊರಲ್ಲಿ ಭರ್ಜರಿ ಸ್ವಾಗತ

ಕೇರಳ: ಈಗಿನ ಕಾಲದಲ್ಲಿ ಒಳ್ಳೆತನ, ಒಳ್ಳೆಯ ವ್ಯಕ್ತಿಗಳು ಸಿಗುವುದೇ ವಿರಳ. ಆದರೆ ಪರೋಪಕಾರ ಹಾಗೂ ಸಹಾಯ ಮಾಡುವ ಗುಣಗಳಿಂದ ಗುರುತಿಸಿಕೊಂಡವರು ಈ ತಯ್ಯಿಲ್ ಅಬ್ದುಲ್ ಗಫೂರ್ . ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಐದು ದಶಕಗಳಿಗೂ

ಮನರಂಜನೆ

ಜಾನಿ ಲಿವರ್ ಹುಟ್ಟುಹಬ್ಬ: 5 ರೂ. ಸಂಪಾದನೆಯಿಂದ ₹300 ಕೋಟಿ ಒಡೆಯನಾದ ಹಾಸ್ಯನಟ

ಬಾಲಿವುಡ್‌ನ ಪ್ರಸಿದ್ಧ ಹಾಸ್ಯನಟ ಜಾನಿ ಲಿವರ್ (Johny Lever) ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಜಾನಿ ಲಿವರ್ ಇಂದು (ಆಗಸ್ಟ್ 14) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜಾನಿ 80ರ ದಶಕದಿಂದಲೂ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಒಂದು ಕಾಲದಲ್ಲಿ

ದೇಶ - ವಿದೇಶ

ಮನೆಯಲ್ಲಿದ್ದ ಗೃಹಿಣಿಯಿಂದ ₹700 ಕೋಟಿ ಬ್ರ್ಯಾಂಡ್ ‘ಬೀಬಾ’ ಕಟ್ಟಿ ಬೆಳೆಸಿದ ಕಥೆ

:ಫ್ಯಾಷನ್ ವಿಷಯಕ್ಕೆ ಬಂದಾಗ ನಮ್ಮ ಮನಸ್ಸಿನಲ್ಲಿ ಕೆಲವು ಬ್ರ್ಯಾಂಡ್‌ಗಳು ಥಟ್ ಅಂತ ನೆನಪಿಗೆ ಬರುತ್ತದೆ ಅಲ್ಲವೇ, ಇಂದು ನಾವು ನಿಮಗೆ ಹಲವು ವರ್ಷಗಳ ಹಿಂದೆ ಗೃಹಿಣಿಯೊಬ್ಬರು ಪ್ರಾರಂಭಿಸಿದ ಅಂತಹ ಒಂದು ಪ್ರಸಿದ್ಧ ಬ್ರ್ಯಾಂಡ್‌ನ ಕಥೆಯನ್ನು

ದೇಶ - ವಿದೇಶ

1.5 ವರ್ಷದ ಏಕಾಗ್ರನಿಗೆ ಇನ್ಫೋಸಿಸ್‌ನಿಂದ ₹6.5 ಕೋಟಿ ಲಾಭ

ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಮೊಮ್ಮಗು ಏಕಾಗ್ರನಿಗೆ (Ekagrah Rohan Murthy) 6.5 ಕೋಟಿ ರೂ ಆದಾಯ ಪ್ರಾಪ್ತವಾಗಿದೆ. ಈ ಹುಡುಗನ ವಯಸ್ಸು ಇನ್ನೂ 2 ವರ್ಷವೂ ದಾಟಿಲ್ಲ. 18 ತಿಂಗಳು

ದೇಶ - ವಿದೇಶ

ಪಹಲ್ಗಾಮ್ ಹತ್ಯೆ ಬಗ್ಗೆ ಈತನ ನಿರ್ಧಾರ ಇವನನ್ನು ಎಲ್ಲರಿಗಿಂತ ಶ್ರೀಮಂತನಾಗಿಸಿತು!

ನವದೆಹಲಿ: ಇಡೀ ಮನುಕುಲವನ್ನೇ ಮೊಮ್ಮಲ ಮರುಗುವಂತೆ ಮಾಡಿದ ಪಹಲ್ಗಾಮ್‌ ಭಯೋತ್ಪಾದಕರ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬದವರಿಗೆ ಉಚಿತವಾಗಿ ಶಿಕ್ಷಣ ನೀಡಲು ಉದ್ಯಮಿಯೊಬ್ಬರು ಮುಂದೆ ಬಂದಿದ್ದಾರೆ.ಗುಜರಾತ್‌ನ ಸೂರತ್‌ ನಿವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತ ಮಹೇಶ್‌ ಸವಾನಿ

ಕರ್ನಾಟಕ

ಕುರಿಗಾಹಿ ಕುಟುಂಬದಲ್ಲಿ ಹೆಮ್ಮೆಯ ಕ್ಷಣ – ಬೀರಪ್ಪನ UPSC ಸಾಧನೆ

ಬೆಳಗಾವಿ: ಬೆಳಗಾವಿಯ ನಾನಾವಾಡಿಯಲ್ಲಿ ವಾಸವಿರುವ ಈ ಯುವಕನ ಹೆಸರು ಬೀರಪ್ಪ ಸಿದ್ದಪ್ಪ ಡೋಣಿ ಅಂತ. ಮೂಲತಃ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಎಮಗೆ ಗ್ರಾಮದ ಯುವಕ. ಸದ್ಯ ಬೀರಪ್ಪ ದೇಶವೇ ತಿರುಗಿ ನೋಡುವ ಸಾಧನೆಯನ್ನ