Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಕಾನೂನು ವಿದ್ಯಾರ್ಥಿ ಮೇಲೆ ಭೀಕರ ಹಲ್ಲೆ, ಹೊಟ್ಟೆ ಸೀಳಿ ಆಂತರಿಕ ಗಾಯ; ಎರಡು ಬೆರಳು ಕತ್ತರಿಸಿದ ದುಷ್ಕರ್ಮಿಗಳು!

ಕಾನ್ಪುರ: ಇವರೇನು ಮನುಷ್ಯರೋ ಅಥವಾ ರಾಕ್ಷಸರೋ ನಡೆದಿದ್ದು ಸಣ್ಣ ವಾಗ್ವಾದ ಆಗಿದ್ದು ಮಾರಣಾಂತಿಕ ಹಲ್ಲೆ. ಮೆಡಿಕಲ್ ಶಾಪ್​ನಲ್ಲಿ ಔಷಧದ ಬೆಲೆಗೆ ಸಂಬಂಧಿಸಿದಂತೆ ಕಾನೂನು ವಿದ್ಯಾರ್ಥಿಹಾಗೂ ಔಷಧಂಗಡಿ ಮಾಲೀಕನ ಜತೆ ವಾಗ್ವಾದ ನಡೆದಿದೆ. ಶಾಪ್ ಮಾಲೀಕ

ಅಪರಾಧ ದೇಶ - ವಿದೇಶ

ಹಾಡಹಗಲೇ ಕಾಲೇಜು ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ಎರಚಿದ ಮೂವರು ದುಷ್ಕರ್ಮಿಗಳು!

ನವದೆಹಲಿ: ದೆಹಲಿಯ ಕಾಲೇಜಿನ ಬಳಿ ಮೂವರು ಯುವಕರು 20 ವರ್ಷದ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಜನರನ್ನು ಬೆಚ್ಚಿ ಬೀಳಿಸಿದೆ. ಹಾಡಹಗಲೇ ಈ ಘಟನೆ ನಡೆದಿದೆ. ಜಿತೇಂದರ್ ಎಂಬಾತ ತನ್ನ ಇನ್ನಿಬ್ಬರು

ಅಪರಾಧ ಕರ್ನಾಟಕ

1ನೇ ತರಗತಿ ವಿದ್ಯಾರ್ಥಿ 5ನೇ ತರಗತಿ ಗೆಳೆಯನ ಕಣ್ಣುಗುಡ್ಡೆ ಕಿತ್ತ!

ಬಾಗಲಕೋಟೆ, : ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳ ಗಲಾಟೆಯಲ್ಲಿ ಓರ್ವ ವಿದ್ಯಾರ್ಥಿ ಕಣ್ಣುಗುಡ್ಡೆಯನ್ನೇ ಕಳೆದುಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಢವಳೇಶ್ವರ ಗ್ರಾಮದಲ್ಲಿ ನಡೆದಿದೆ. ಢವಳೇಶ್ವರ ಗ್ರಾಮದ ಮೊರಬದ ತೋಟದ ವಸತಿ ಶಾಲೆಯಲ್ಲಿ 1ನೇ ಕ್ಲಾಸ್ ಓದುತ್ತಿರುವ ಭೀಮಪ್ಪ ಹಾಗೂ

ಅಪರಾಧ ದೇಶ - ವಿದೇಶ

ಕಾನ್ಪುರದಲ್ಲಿ ಕ್ರೌರ್ಯ: ಸ್ನೇಹಿತನ ಸಹೋದರಿಯ ಸಂಬಂಧಕ್ಕೆ ಯುವಕನ ಶಿರಚ್ಛೇದ

ಕಾನ್ಪುರ್: ಸ್ನೇಹಿತನ ಸಹೋದರಿಯೊಂದಿಗಿನ ಸಂಬಂಧದ ಆರೋಪದ ಮೇಲೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗಣೇಶ ಉತ್ಸವದ ನೆಪದಲ್ಲಿ ರಿಷಿಕೇಶ್ ನನ್ನು ಕರೆಸಿ ಅಪಹರಿಸಿ ಕಾಡಿಗೆ ಕರೆದೊಯ್ದು ನಂತರ ಕಟ್ಟಿಹಾಕಿ ಶಿರಚ್ಛೇದ

ದೇಶ - ವಿದೇಶ

ನಾಯಿಗೆ ದೇಹದ ತುಂಬ ಹಚ್ಚೆ ಹಾಕಿಸಿದ ಮಾಲೀಕ: ವಿಡಿಯೋ ವೈರಲ್, ಭಾರಿ ಆಕ್ರೋಶ

ಶಾಂಘೈ: ಹಚ್ಚೆ ಹಾಕುವಾಗ ಬಹಳ ನೋವಾಗುತ್ತದೆ ಕೆಲವರಿಗೆ ಜ್ವರವೂ ಬರುತ್ತದೆ. ಅದರೂ ಅನೇಕರು, ಶೋಕಿಗಾಗಿ ಪ್ರೀತಿಗಾಗಿ ನೋವಾದರೂ ಹಚ್ಚೆ ಹಾಕ್ಸಿಕೊಳ್ತಾರೆ. ಆದರೆ ಇಲ್ಲೊಬ್ಬ ನಾಯಿಯ ಮಾಲೀಕ ತನ್ನ ರೋಮ ಇಲ್ಲದ ನಾಯಿಗೆ ಮೈತುಂಬಾ ಹಚ್ಚೆ

ಅಪರಾಧ ದೇಶ - ವಿದೇಶ

ಹೆಲ್ಮೆಟ್ ಇಲ್ಲ ಎಂದು ಪೆಟ್ರೋಲ್ ನಿರಾಕರಿಸಿದ್ದಕ್ಕೆ ಬಂಕ್ ಸಿಬ್ಬಂದಿಗೆ ಗುಂಡು ಹಾರಿಸಿದ ದುಷ್ಕರ್ಮಿಗಳು!

ಮಧ್ಯಪ್ರದೇಶವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೆಲ್ಮೆಟ್ ಧರಿಸದ ದ್ವಿಚಕ್ರವಾಹನ ಸವಾರರಿಗೆ ಪೆಟ್ರೋಲ್ ನೀಡದಿರುವಂತೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಕಠಿಣ ಆದೇಶವಿದೆ. ಆದರೆ ಸರ್ಕಾರದ ಈ ನಿಯಮ ಪಾಲಿಸುವುದಕ್ಕೆ ಹೋಗಿ ಪೆಟ್ರೋಲ್ ಪಂಪ್ ಸಿಬ್ಬಂದಿ ಜೀವಕ್ಕೆ