Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ನಡೆಸುತ್ತಿರುವ ಸಂಘರ್ಷಕ್ಕೆ ಸೌದಿ ಅರೇಬಿಯಾ ಮತ್ತು ಯುಎಇ ಸಾಥ್?

ಗಲ್ಫ್ ಭೂಭಾಗದ ಮೇಲೆ ಪದೇ ಪದೇ ದಾಳಿ ಮತ್ತು ಹಾರ್ಮುಜ್ ಜಲಸಂಧಿಯ ಮೇಲಿನ ತನ್ನ ನಿಯಂತ್ರಣವನ್ನು ಇರಾನ್ ಇನ್ನಷ್ಟು ಬಿಗಿಗೊಳಿಸಬಹುದು ಎಂಬ ಆತಂಕದಿಂದ ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದಲ್ಲಿ ಸೇರುವ ಕುರಿತು ನಿರ್ಧಾರವನ್ನು ತೆಗೆದುಕೊಳ್ಳಲು

ದೇಶ - ವಿದೇಶ

ಸೌದಿ ಅರೇಬಿಯಾ: ಅಲ್-ಖರ್ಜ್ ಬಳಿ 3 ಕ್ಷಿಪಣಿಗಳು ಮತ್ತು 3 ಡ್ರೋನ್‌ಗಳನ್ನು ಹೊಡೆದುರುಳಿಸಿದ ಸೇನೆ

ರಿಯಾದ್: ಅಲ್-ಖಾರ್ಜ್‌ ನಗರದ ಹೊರವಲಯದಲ್ಲಿ ಉಡಾಯಿಸಲಾದ ಮೂರು ಕ್ರೂಸ್ ಕ್ಷಿಪಣಿಗಳನ್ನು ಸೌದಿ ಅರೇಬಿಯಾದ ವಾಯು ರಕ್ಷಣಾ ವ್ಯವಸ್ಥೆ ತಡೆದು ನಾಶಪಡಿಸಿದೆ ಎಂದು ದೇಶದ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು Aljazeera ವರದಿ ಮಾಡಿದೆ.ಕ್ಷಿಪಣಿಗಳು ದೇಶದ

ದೇಶ - ವಿದೇಶ

ಸೌದಿ ಅರೇಬಿಯಾ: ದೇಶದ ವಾಯುಪ್ರದೇಶಕ್ಕೆ ನುಗ್ಗಿದ 9 ಡ್ರೋನ್‌ಗಳನ್ನು ಹೊಡೆದುರುಳಿಸಿದ ಸೇನೆ

ರಿಯಾದ್‌: ಸೌದಿ ಅರೇಬಿಯಾದ ವಾಯುಪ್ರದೇಶವನ್ನು ಪ್ರವೇಶಿಸಲು ಯತ್ನಿಸಿದ 9 ಡೋನ್ ಗಳನ್ನು ದೇಶದ ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ ಎಂದು ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.ದೇಶದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ವಾಯು ರಕ್ಷಣಾ ವ್ಯವಸ್ಥೆಗಳು

ಕರ್ನಾಟಕ

ಗುರುತು ಮರೆಮಾಚಲು ಬುರ್ಖಾ ತೊಟ್ಟ ಯುವಕನಿಗೆ ಬಿತ್ತು ಭರ್ಜರಿ ಪೆಟ್ಟು; ಪೊಲೀಸರ ವಿಚಾರಣೆಯಲ್ಲಿ ಅಸಲಿ ಸತ್ಯ ಬಯಲು

ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಪ್ರೇಯಸಿಯನ್ನು ನೋಡಲು ಬುರ್ಖಾ ಧರಿಸಿ ಬಂದ ಯುವಕನೊಬ್ಬನಿಗೆ ಧರ್ಮದೇಟು ನೀಡಿದ ಘಟನೆ ನಡೆದಿದೆ. ಸಾಗರ ಪಟ್ಟಣದ ಜನ್ನತ್ ನಗರದಲ್ಲಿ ಬುರ್ಖಾ ಧರಿಸಿ ತನ್ನ ಪ್ರೇಯಸಿಯನ್ನು ಭೇಟಿಗೆ ಬಂದಿದ್ದ ಯುವಕನನ್ನು,

ದೇಶ - ವಿದೇಶ

ಗಲ್ಫ್ ಬಿಕ್ಕಟ್ಟು: ಯುಎಇ, ಸೌದಿ ಅರೇಬಿಯಾ ವಿಮಾನಗಳ ಮಾರ್ಗ ತುರ್ತು ಬದಲಾವಣೆ

ಅಬುಧಾಬಿ/ದುಬೈ/ರಿಯಾದ್: ಗಲ್ಫ್ ಪ್ರದೇಶದಲ್ಲಿ ಉಲ್ಬಣಗೊಂಡಿರುವ ಭದ್ರತಾ ಪರಿಸ್ಥಿತಿಯ ನಡುವೆ ಯುಎಇಹಾಗೂ ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ ಹಲವು ಅಂತರಾಷ್ಟ್ರೀಯ ವಿಮಾನಗಳ ಮಾರ್ಗಗಳನ್ನು ತುರ್ತಾಗಿ ಬದಲಿಸಲಾಗಿದೆ ಎಂದು ವಿಮಾನ ಸಂಚಾರ ಮಾನಿಟರಿಂಗ್ ಮೂಲಗಳು ತಿಳಿಸಿವೆ ಎಂದು Aljazeera

ದೇಶ - ವಿದೇಶ

ಹಕ್ಕಿ ಜ್ವರದ ಆತಂಕ: ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ, ಮೊಟ್ಟೆ ಆಮದಿಗೆ ಸೌದಿ ಅರೇಬಿಯಾ ನಿಷೇಧ

ರಿಯಾದ್: ಹಕ್ಕಿ ಜ್ವರ ಮತ್ತು ಇತರ ಪ್ರಾಣಿಗಳ ರೋಗಗಳ ವಿರುದ್ಧ ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಸೌದಿ ಅರೇಬಿಯಾ ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಮತ್ತು ಮೊಟ್ಟೆ ಆಮದುಗಳ ಮೇಲೆ ಸಂಪೂರ್ಣ ನಿಷೇಧ ಹೇರಿದೆ.ಬಾಂಗ್ಲಾದೇಶ,

ದೇಶ - ವಿದೇಶ

ಅರಬ್ ರಾಷ್ಟ್ರಗಳಲ್ಲಿ ಐದು ದಶಕಗಳ ‘ಆಧುನಿಕ ಗುಲಾಮಗಿರಿ’ಗೆ ತೆರೆ: ಸೌದಿ ಅರೇಬಿಯಾದಿಂದ ‘ಕಫಾಲಾ’ ಪ್ರಾಯೋಜಕತ್ವ ವ್ಯವಸ್ಥೆ ಅಧಿಕೃತವಾಗಿ ರದ್ದು!

ರಿಯಾದ್: ಅರಬ್ ರಾಷ್ಟ್ರಗಳಲ್ಲಿ ವಲಸೆ ಕಾರ್ಮಿಕರಿಗೆ ನರಕವಾಗಿದ್ದ “ಕಫಾಲ” ಎಂಬ ಪ್ರಾಯೋಜಕತ್ವ ಆಧಾರಿತ ಕಾರ್ಮಿಕ ವ್ಯವಸ್ಥೆಗೆ ಸೌದಿ ಅರೇಬಿಯಾ ಅಧಿಕೃತವಾಗಿ ತೆರೆ ಎಳೆದಿದೆ. ಸುಮಾರು ಐವತ್ತು ವರ್ಷಗಳಿಂದ ಜಾರಿಯಲ್ಲಿದ್ದ ಈ ಕಠಿಣ ನಿಯಮಗಳು ಇದೀಗ ಇತಿಹಾಸದ

ದೇಶ - ವಿದೇಶ

ಭಾರತ–ಪಾಕ್ ನಡುವೆ ಮತ್ತೆ ಯುದ್ಧ ಸಂಭವಿಸಿದರೆ, ಸೌದಿ ಅರೇಬಿಯಾ ಪಾಕಿಸ್ತಾನದ ಬೆನ್ನಿಗೆ ನಿಲ್ಲಲಿದೆ

ನವದೆಹಲಿ: ಆಪರೇಷನ್ ಸಿಂದೂರ್ ನಂತರ ಭಾರತ ಹಾಗೂ ಪಾಕಿಸ್ತಾನ  ನಡುವೆ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಯುದ್ಧದ ವಾತಾವರಣ ತುಸು ತಣ್ಣಗಾಗಿದ್ದರೂ ಉಭಯ ದೇಶಗಳ ನಡುವಣ ಸಮಸ್ಯೆಗಳು ಬಗೆಹರಿದಿಲ್ಲ. ಇದೇ ಸಂದರ್ಭದಲ್ಲಿ, ಭಾರತದೊಂದಿಗೆ ಅತಿದೊಡ್ಡ ಪಾಲುದಾರಿಕೆ ಹೊಂದಿರುವ

ದೇಶ - ವಿದೇಶ

ಸೌದಿ ಅರೇಬಿಯಾದಲ್ಲಿ ಬಸ್ ಅಪಘಾತ: ಉಳ್ಳಾಲದ ಯುವಕ ದುರಂತ ಸಾವು

ಸೌದಿ ಅರೇಬಿಯಾದಲ್ಲಿ ಬಸ್ಸುಗಳ ನಡುವೆ ನಡೆದ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದ ಮಿಲ್ಲತ್ ನಗರದ ಯುವಕ ದಾರುಣವಾಗಿ ಮೃತಪಟ್ಟಿದ್ದಾರೆ. ಈ ಘಟನೆ ನಿನ್ನೆ ಸಂಜೆ ನಡೆದಿದೆ. ಉಳ್ಳಾಲ ಮಿಲ್ಲತ್ ನಗರ ನಿವಾಸಿ ಮೊಹಮ್ಮದ್

ದೇಶ - ವಿದೇಶ

ಸೌದಿ ಅರೇಬಿಯಾಗೆ ಪ್ರಯಾಣಿಸುವವರಿಗೆ ಹೊಸ ನಿಯಮ: ಔಷಧ ಸಾಗಿಸಲು ಪೂರ್ವಾನುಮತಿ ಕಡ್ಡಾಯ

ರಿಯಾದ್: ಸೌದಿ ಅರೇಬಿಯಾಗೆ ಪ್ರಯಾಣಿಸುವವರು ತಮ್ಮೊಂದಿಗೆ ಔಷಧಗಳನ್ನು ಕೊಂಡೊಯ್ಯಲು ಬಯಸಿದರೆ, ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರ (SFDA) ನೀಡಿರುವ ಹೊಸ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೌದಿ ಅರೇಬಿಯ ಸರ್ಕಾರ ತಿಳಿಸಿದೆ. ಹೊಸ