Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬಿಹಾರ ಪ್ರವಾಸೋದ್ಯಮದ ಆನ್‌ಲೈನ್ ಪಿಂಡ ದಾನ ಸೇವೆಗೆ ಭಾರಿ ಟೀಕೆ: ವಿಶ್ವ ಹಿಂದೂ ಪರಿಷತ್‌ ಖಂಡನೆ

ನವದೆಹಲಿ: ಇತ್ತೀಚೆಗೆ ಬಿಹಾರದ (Bihar) ರಾಜ್ಯ ಪ್ರವಾಸೋದ್ಯಮ ಇಲಾಖೆಯು ಆನ್‌ಲೈನ್ ಪಿಂಡ ದಾನ ಸೇವೆಯನ್ನು ಪ್ರಾರಂಭಿಸಿತು. ಇದು ಭಾರಿ ಟೀಕೆಗೆ ಕಾರಣವಾಗಿದೆ. ಆದರೆ, ಈ ಕ್ರಮವನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಗಯಾವಾಲ್

ಕರ್ನಾಟಕ

ಚೌಡಳ್ಳಿ ವಿರಕ್ತ ಮಠದ ನಿಜಲಿಂಗ ಸ್ವಾಮೀಜಿ ಮುಸ್ಲಿಂ ವ್ಯಕ್ತಿ ಎಂಬ ಬಗ್ಗೆ ಮಹತ್ವದ ಅಂಶಗಳು ಬಹಿರಂಗ: ಮಗನನ್ನು ಸ್ವೀಕರಿಸಲು ನಿರಾಕರಿಸಿದ ತಾಯಿ

ಕಲಬುರಗಿ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಚೌಡಳ್ಳಿ ವಿರಕ್ತ ಮಠದ ಮಠಾಧೀಪತಿ ಮುಸ್ಲಿಂ ವ್ಯಕ್ತಿ ಎನ್ನುವ ಹಿನ್ನಲೆಯಲ್ಲಿ ಗ್ರಾಮಸ್ಥರು ನಿಜಲಿಂಗ ಸ್ವಾಮಿಜಿ ಎನ್ನುವ ಹೆಸರಿನ ಮುಸ್ಲಿಂ ವ್ಯಕ್ತಿಯನ್ನು ಪೀಠದಿಂದ ಕೆಳಗಿಳಿಸಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.

ಕರ್ನಾಟಕ

ಮಂಡ್ಯದಲ್ಲಿ ಮೊಟ್ಟೆ ವಿತರಣೆ ಧಾರ್ಮಿಕ ಭಾವನೆಗೆ ಧಕ್ಕೆಯ ಹೊಸ ವಿವಾದ

ಮಂಡ್ಯ: ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಮಕ್ಕಳಿಗೆ ಮೊಟ್ಟೆ ಕೊಡುತ್ತಿದೆ. ಆದರೆ ಮೊಟ್ಟೆ ವಿತರಣೆಯೇ ಮಂಡ್ಯದ ಗ್ರಾಮವೊಂದರಲ್ಲಿ ವಿವಾದಕ್ಕೆ ಕಾರಣವಾಗಿದ್ದು, ಮೊಟ್ಟೆ ಕೊಡುವುದೇ ಆದರೆ ನಮ್ಮ ಮಕ್ಕಳನ್ನ ಶಾಲೆಗೆ ಕಳ್ಸಲ್ಲ ಎಂದು ಪೋಷಕರು ಹೇಳ್ತಿದ್ದಾರೆ. ಮಂಡ್ಯದ

ದೇಶ - ವಿದೇಶ

ತಿರುಪತಿಯ ಪವಿತ್ರತೆಯ ವಿವಾದ – ಮಾಲ್‌ ವಿರೋಧಿಸಿ ಫೌಂಡೇಶನ್ ಮನವಿ

ಆಂಧ್ರಪ್ರದೇಶ:ಭಗವಾನ ಶ್ರೀ ವೆಂಕಟೇಶ್ವರನ ಕ್ಷೇತ್ರವಾದ ತಿರುಪತಿಯಲ್ಲಿ ಲುಲು ಸಮೂಹದ ಅಧ್ಯಕ್ಷ ಯೂಸುಫ ಅಲಿಯವರ ಅಂತರಾಷ್ಟ್ರೀಯ ಗುಣಮಟ್ಟದ ‘ಲುಲು ಮಾಲ್’ಗೆ ಅನುಮತಿ ನೀಡಿರುವುದರಿಂದ ತಿರುಮಲದ ಪಾವಿತ್ರ್ಯವು ನಾಶವಾಗುತ್ತದೆ. ಆದುದರಿಂದ ತಿರುಪತಿಯಲ್ಲಿನ ಲುಲು ಮಾಲ್‌ಗೆ ನೀಡಲಾಗಿರುವ ಅನುಮತಿಯನ್ನು

ದೇಶ - ವಿದೇಶ ಮನರಂಜನೆ

ಬದ್ರಿನಾಥದ ಪಕ್ಕದ ದೇವಾಲಯ ನನ್ನ ಹೆಸರಿನಲ್ಲಿದೆ ಎಂದ ಊರ್ವಶಿ, ಪುರೋಹಿತರ ಆಕ್ರೋಶ

ಇತ್ತೀಚೆಗೆ ಸಂದರ್ಶನವೊಂದರಲ್ಲಿ  ಬಾಲಿವುಡ್ ನಟಿ ಉರ್ವಶಿ ರೌಟೇಲಾ , ‘ಉತ್ತರಾಖಂಡದಲ್ಲಿ ನನ್ನ ಹೆಸರಿನಲ್ಲಿ ಉರ್ವಶಿ ಎಂಬ ದೇವಾಲಯ ಈಗಾಗಲೇ ಇದೆ. ನೀವು ಬದರಿನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಹೋದಾಗ, ಅದರ ಪಕ್ಕದಲ್ಲಿಯೇ ಒಂದು ದೇವಸ್ಥಾನವಿರುತ್ತದೆ,