Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ 2 ಡೆಲ್ಟಾ ವಿಮಾನಗಳ ಡಿಕ್ಕಿ: ರೆಕ್ಕೆಗೆ ಹಾನಿ

ಬುಧವಾರ ನ್ಯೂಯಾರ್ಕ್ ನಗರದ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ 2 ಡೆಲ್ಟಾ ವಿಮಾನಗಳು ಡಿಕ್ಕಿ ಹೊಡೆದವು. ಈ ಘಟನೆಯಿಂದ ಒಂದು ವಿಮಾನದ ರೆಕ್ಕೆಯ ಒಂದು ಭಾಗ ಬೇರ್ಪಟ್ಟಿದ್ದು, ಅದರ ವೀಡಿಯೊ ಕೂಡ ಆನ್ಲೈನ್ನಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.