Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

474 ಕೋಟಿ ವಿಮೆಯ ಮುಂಬೈ ಈ ಶ್ರೀಮಂತ ಗಣೇಶ

ಮುಂಬೈ: ಮುಂಬೈನ ಕಿಂಗ್ಸ್ ಸರ್ಕಲ್ ನಲ್ಲಿ ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ ಜಿ.ಎಸ್.ಬಿ. ಸೇವಾ ಮಂಡಲ ಪ್ರತಿಷ್ಠಾಪಿಸುವ ಗಣಪತಿ ದೇಶದ ಶ್ರೀಮಂತ ಗಣೇಶ ಮೂರ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಗಣೇಶ ಮೂರ್ತಿಗೆ ನ್ಯೂ ಇಂಡಿಯಾ

ಅಪರಾಧ ದೇಶ - ವಿದೇಶ

ಗರ್ಭಿಣಿ ಪತ್ನಿಯ ಕೊಲೆ ಮಾಡಿ ಶವ ತುಂಡು ಮಾಡಿ ಚೀಲದಲ್ಲಿ ಮುಚ್ಚಿಟ್ಟ ಪತಿ

ಹೈದರಾಬಾದ್: ಪತಿ ಮಹಾಶಯನೊಬ್ಬ ಗರ್ಭಿಣಿ ಪತ್ನಿಯನ್ನು ಕೊಲೆಗೈದು, ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ತುಂಬಿಟ್ಟ ಘೋರ ಘಟನೆ ಹೈದರಾಬಾದ್ ನ ಮೆಡಿಪಲ್ಲಿಯಲ್ಲಿ ನಡೆದಿದೆ. ಸ್ವಾತಿ ಅಲಿಯಾಸ್ ಜ್ಯೋತಿ (22) ಕೊಲೆಯಾದ ಮಹಿಳೆ. ಮಹೇಂದರ್

ದೇಶ - ವಿದೇಶ

ಭಾರತದ ಪರ ನಿಂತಿದ್ದ ಅಮೇರಿಕಾದ ಬೋಲ್ಟನ್ ಮನೆಗೆ ಎಫ್‌ಬಿಐ ದಾಳಿ

ವಾಷಿಂಗ್ಟನ್ (ಅಮೆರಿಕ) – ಅಮೆರಿಕದ ತನಿಖಾ ಸಂಸ್ಥೆಯಾದ ಎಫ್.ಬಿ.ಐ.ನ (‘ಫೆಡರೇಶನ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್’) ತಂಡವು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರ ಮನೆಯ ಮೇಲೆ ದಾಳಿ ಮಾಡಿದೆ. ಈ

ಅಪರಾಧ ದೇಶ - ವಿದೇಶ

ವಾಟ್ಸಾಪ್ ನಲ್ಲಿ ಬಂದ ಮದುವೆ ಆಮಂತ್ರಣ ಪತ್ರಿಕೆ ತೆರೆದವನಿಗೆ ಕಾದಿತ್ತು ಕಂಠಕ

ಹಿಂಗೋಲಿ : ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸರ್ಕಾರಿ ಉದ್ಯೋಗಿಯೊಬ್ಬರು ವಾಟ್ಸಾಪ್‌’ನಲ್ಲಿ ಬಂದ ಡಿಜಿಟಲ್ ವಿವಾಹ ಆಮಂತ್ರಣ ಪತ್ರಿಕೆಯಿಂದ ಸುಮಾರು ಎರಡು ಲಕ್ಷ ರೂಪಾಯಿ ನಷ್ಟವಾಗಿದೆ. ಸೈಬರ್ ವಂಚನೆಗೆ ಒಳಗಾದ ವ್ಯಕ್ತಿಗೆ ಆಗಸ್ಟ್ 30ರಂದು ಮದುವೆಗೆ

ಕರ್ನಾಟಕ

ಗಣೇಶೋತ್ಸವದ ಹಿನ್ನೆಲೆ: ಖಾಸಗಿ ಬಸ್ ದರ ಮೂರು ಪಟ್ಟು ಏರಿಕೆ, ಸಾರಿಗೆ ಇಲಾಖೆಯಿಂದ ಕಠಿಣ ಕ್ರಮದ ಎಚ್ಚರಿಕೆ

ಬೆಂಗಳೂರು: ಗಣೇಶೋತ್ಸವ ಹಬ್ಬಕ್ಕೆ ದೇಶವೇ ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಜನರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಗೌರಿ ಹಾಗೂ ಗಣೇಶ ಹಬ್ಬದ ಹಿನ್ನಲೆಯಲ್ಲಿ ಜನಸಾಮಾನ್ಯರಿಗೆ ದರ ಏರಿಕೆಯ ಶಾಕ್ ಎದುರಾಗಿದೆ. ಕೆಲ ಖಾಸಗಿ ಬಸ್ ಮಾಲೀಕರು ಜನ

ದೇಶ - ವಿದೇಶ

ತುಂಬಾ ಒಳ್ಳೆಯ ಗುಣಮಟ್ಟವೇ ಮುಳುವಾಯ್ತು! ಟಪ್ಪರ್‌ವೇರ್ ಕಂಪನಿ ದಿವಾಳಿಯಾಗಲು ಕಾರಣಗಳೇನು?

ಉತ್ತಮ ಗುಣಮಟ್ಟದ ಉತ್ಪನ್ನಗಳಿಂದಲೇ ಟಪ್ಪರ್‌ವೇರ್ ಕಂಪನಿ ದಿವಾಳಿಯಾಗಿದೆ. ಬದಲಾದ ಮಾರುಕಟ್ಟೆಗೆ ಹೊಂದಿಕೊಳ್ಳದೆ, ಡಿಜಿಟಲ್ ಯುಗದಲ್ಲಿ ಹಿಂದುಳಿದಿರುವುದು ಕಂಪನಿಯ ನಷ್ಟಕ್ಕೆ ಕಾರಣ. ದಿವಾಳಿಯಾದ ಕಂಪನಿಯ ಅಚ್ಚರಿ ಕಥೆ ಬ್ಯುಸಿನೆಸ್‌ನಲ್ಲಿ ಅತಿಯಾದ ಪ್ರಾಮಾಣಿಕತೆ ಇರಬಾರದು ಎಂದು ಕೆಲವರು

ದೇಶ - ವಿದೇಶ

ನ್ಯೂಯಾರ್ಕ್‌: ಪ್ರವಾಸಿ ಬಸ್‌ ಪಲ್ಟಿಯಾಗಿ ಐವರು ಸಾವು

ನ್ಯೂಯಾರ್ಕ್: ನಯಾಗರಾ ಜಲಪಾತದಿಂದ 54 ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ 5 ಜನರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವಾಸಿ ಬಸ್ನಲ್ಲಿದ್ದ ಐದು ಪ್ರಯಾಣಿಕರು ಶುಕ್ರವಾರ ನ್ಯೂಯಾರ್ಕ್ ರಾಜ್ಯ ಹೆದ್ದಾರಿಯಲ್ಲಿ ಚಾಲಕನ ಗಮನ ಬೇರೆಡೆಗೆ

ದೇಶ - ವಿದೇಶ

ಗ್ಯಾಸ್ ಸಿಲಿಂಡರ್ ಡೆಲಿವರಿಗೆ ಹೆಚ್ಚುವರಿ ಶುಲ್ಕ ಇಲ್ಲ: ಹೆಚ್ಚುವರಿ ಹಣ ಕೇಳಿದರೆ ದೂರು ನೀಡಿ

ಬೆಂಗಳೂರು : ಆಗಸ್ಟ್-2025 ರ ಮಾಹೆಯಲ್ಲಿ ಅಡುಗೆ ಅನಿಲದ ಸಿಲಿಂಡರನ್ನು ಮನೆಗೆ ಸರಬರಾಜು ಮಾಡುವ ಡೆಲಿವರಿ ಹುಡುಗರಿಗೆ ಗ್ರಾಹಕರು ಡೆಲಿವರಿಗೆ ಶುಲ್ಕ ನೀಡುವ ಅಗತ್ಯವಿಲ್ಲ. ಬಿಲ್ಲಿನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ನೀಡುವಂತೆ ತಿಳಿಸಿದೆ ಗ್ಯಾಸ್

ಕರ್ನಾಟಕ

ರಾಜ್ಯದಲ್ಲಿ ಜಾತಿ ಸಮೀಕ್ಷೆ ಆರಂಭ: ಎಲೆಕ್ಟ್ರಿಸಿಟಿ ಮೀಟರ್ ರೀಡರ್‌ಗಳಿಂದಲೇ ಮನೆಗಳ ಜಿಯೋ-ಟ್ಯಾಗಿಂಗ್

ಬೆಂಗಳೂರು : ಇಂದಿನಿಂದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪ್ರಾರಂಭಿಸುತ್ತಿದೆ. ವಿದ್ಯುತ್ ಮೀಟರ್ ರೀಡರುಗಳು ಎಲ್ಲ ಮನೆಗಳನ್ನು ಜಿಯೋಟ್ಯಾಗಿಂಗ್ ಮಾಡುವ ಕಾರ್ಯ ಪ್ರಾರಂಭಿಸಲಿದ್ದಾರೆ. ಯಾವುದೇ ಮನೆಗಳು ತಪ್ಪಿ

ಕರ್ನಾಟಕ

ಬಾಬು ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಡೆತ್ ನೋಟ್ ಬರೆದ ಬಾಬುವೇ ಮೋಸ ಮಾಡಿದ್ದಾನೆ ಎಂದ ಸ್ನೇಹಿತ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ (Chikkaballapur )ಜಿಲ್ಲಾ ಪಂಚಾಯತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರು ಚಾಲಕನಾಗಿದ್ದ ಬಾಬು (Car Driver Babu Suicide Case) ಜಿಲ್ಲಾಡಳಿತ ಭವನದ ಆವರಣದಲ್ಲಿ ಮರಕ್ಕೆ ನೇಣಿಗೆ ಶರಣಾಗಿದ್ದ. ಆತನ ಕಾರಿನಲ್ಲಿ ಪತ್ತೆಯಾದ