Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
kerala

ಕೆನರಾ ಬ್ಯಾಂಕ್ ಕಚೇರಿ ಉದ್ಯೋಗಿಗಳಿಂದ ಗೋಮಾಂಸ ಉತ್ಸವ ಆಯೋಜನೆ

ಎರ್ನಾಕುಲಂ: ಕೇರಳದಲ್ಲಿ ಗೋಮಾಂಸವನ್ನು ವ್ಯಾಪಕವಾಗಿ ಸೇವಿಸಲಾಗುತ್ತದೆ. ಇಲ್ಲಿನ ಯಾವುದೇ ಮಾಂಸಹಾರಿ ಹೊಟೇಲ್‌ಗಳಲ್ಲೂ ಗೋಮಾಂಸ ಕಡ್ಡಾಯ ಎಂಬಂತೆ ಇದ್ದೇ ಇರುತ್ತದೆ. ಕೇರಳ ರಾಜ್ಯ ಗೋಮಾಂಸ ಹಾಗೂ ಗೋಹತ್ಯೆಯ ಪರವಾಗಿ ಇರುವಂತಹ ರಾಜ್ಯವಾಗಿದ್ದು, ಇಲ್ಲಿ ಗೋವುಗಳ ಸಾಗಣೆ

ದೇಶ - ವಿದೇಶ

ಶಾಸಕಿ ಚಂದಿರಾ ಪ್ರಿಯಾಂಗರಿಂದ ರಾಜಕೀಯ ದೌರ್ಜನ್ಯ ಆರೋಪ

ಪುದುಚೇರಿ : ಶಾಸಕಿ ಚಂದಿರಾ ಪ್ರಿಯಾಂಗ ತಮ್ಮ ಸಹೋದ್ಯೋಗಿ ಸಚಿವರ ವಿರುದ್ಧ ಕಿರುಕುಳ ಹಾಗೂ ರಾಜಕೀಯ ದೌರ್ಜನ್ಯದ ಆರೋಪ ಹೊರಿಸಿದ್ದು, ಸಚಿವರ ಗುರುತನ್ನು ಮಾತ್ರ ಬಹಿರಂಗಪಡಿಸಿಲ್ಲ. ಸೆಲ್ಫಿ ವೀಡಿಯೊವೊಂದನ್ನು ಬಿಡುಗಡೆ ಮಾಡಿರುವ ಆಲ್ ಇಂಡಿಯಾ

ದೇಶ - ವಿದೇಶ

ಶಾಲೆಗೆ ತಿಲಕವಿಟ್ಟು ಬರಬಾರದೆಂದು ಪ್ರಾಂಶುಪಾಲರಿಂದ ನೋಟೀಸ್-ಹೊಸ ವಿವಾದ ಸೃಷ್ಟಿ

ಲಖ್ನೋ– ವಿದ್ಯಾರ್ಥಿಗಳು ಹಣೆಗೆ ತಿಲಕ ಹಾಕಿಕೊಂಡು ತರಗತಿಗೆ ಬರಬಾರದೆಂದು ಸುತ್ತೋಲೆ ಹೊರಡಿಸಿದ ಶಾಲೆಯ ಪ್ರಾಶುಂಪಾಲರ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪೋಷಕರು ಮತ್ತು ಬಲಪಂಥೀಯ ಸಂಘಟನೆಗಳ ಸದಸ್ಯರಿಂದ ಪ್ರತಿಭಟನೆ ನಡೆಸಲಾಗಿದೆ. ತರಗತಿ ಕೋಣೆಗಳಿಗೆ ಪ್ರವೇಶಿಸುವ

ದೇಶ - ವಿದೇಶ

“ಅವರು ಕೂಡ ಮನುಷ್ಯರು” – ವಿವಾದಕ್ಕೀಡಾದ ಸೈದಾ ಹಮೀದ್ ಹೇಳಿಕೆ

ಬಾಂಗ್ಲಾದೇಶಿಗಳಾಗಿರುವುದರಲ್ಲಿ ತಪ್ಪೇನಿದೆ? ಅವರು ಕೂಡ ಮನುಷ್ಯರು. ಭೂಮಿ ದೊಡ್ಡದಾಗಿದೆ. ಬಾಂಗ್ಲಾದೇಶಿಗಳು ಸಹ ಅಸ್ಸಾಂನಲ್ಲಿ ವಾಸಿಸಬಹುದು. ಅಲ್ಲಾಹನು ಈ ಭೂಮಿಯನ್ನು ಜನರಿಗಾಗಿ ಸೃಷ್ಟಿಸಿದ್ದಾನೆ ಎಂದು ಸಾಮಾಜಿಕ ಕಾರ್ಯಕರ್ತೆ ಸೈದಾ ಹಮೀದ್ ಹೇಳಿಕೆ ನೀಡಿದ್ದು ಇದಕ್ಕೆ ಈಗ

ದೇಶ - ವಿದೇಶ

ನಟಿ ಪರಿಣಿತಿ ಚೋಪ್ರಾ ಗರ್ಭಿಣಿ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿ

ಮುಂಬೈ: ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದು, ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತಂತೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡ ದಂಪತಿ, ‘ನಮ್ಮ ಪುಟ್ಟ ಜಗತ್ತು ಬರುವ ಹಾದಿಯಲ್ಲಿದೆ’

ಕರ್ನಾಟಕ

ಕಳಪೆ ಕಾಮಗಾರಿ: ಕೊಳ್ಳೇಗಾಲದ ಹೆದ್ದಾರಿ ಮೇಲ್ಸೇತುವೆ ಕುಸಿತ, ಸಂಚಾರ ಬಂದ್

ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಉತ್ತಂಬಳ್ಳಿ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ-948ರ ಮೇಲ್ಸೇತುವೆ ಕೆಳಭಾಗದ ತಡೆಗೋಡೆ ಭಾನುವಾರ ಕುಸಿದಿದೆ. ಪರಿಣಾಮ ವಾಹನಗಳ ‌ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ತಿಳಿಸಲಾಗಿದೆ. ಈ ಹೆದ್ದಾರಿಯು

ಕರ್ನಾಟಕ

ನಿವೃತ್ತ ಪೊಲೀಸ್ ಅಧಿಕಾರಿಯ ಪೋಸ್ಟ್ ವೈರಲ್: ‘ಜನರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ’

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತವಾಗಿರುವ ಪೊಲೀಸ್ ಅಧಿಕಾರಿಯೊಬ್ಬರ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗುತ್ತಿದೆ. ಜನ ಸಾಮಾನ್ಯರು ಇವರೇ ನಿಜವಾದ ಪೊಲೀಸ್ ಅಧಿಕಾರಿ ಅಂತಾ ಹೇಳುತ್ತಿದ್ದಾರೆ. ಸಾಮಾನ್ಯವಾಗಿ ಪೊಲೀಸರ ಬಗ್ಗೆ ಅಷ್ಟು ಬೇಗ

ದೇಶ - ವಿದೇಶ ರಾಜಕೀಯ

ಸಿಎಂ ಸ್ಟಾಲಿನ್‌ ಅವರನ್ನು ‘ಅಂಕಲ್’ ಎಂದ ದಳಪತಿ ವಿಜಯ್‌: ಇಬ್ಬರು ಸಚಿವರು ತೀವ್ರ ತರಾಟೆಗೆ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರನ್ನು ‘ಅಂಕಲ್‌’ ಎಂದು ಸಂಬೋಧಿಸಿದ್ದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ, ನಟ ದಳಪತಿ ವಿಜಯ್‌ ಅವರನ್ನು ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಹಾಗೂ ಕೃಷಿ

ಅಪರಾಧ ಕರ್ನಾಟಕ

ಹಣಕ್ಕಾಗಿ ನಿವೃತ್ತ ಡಿಎಸ್‌ಪಿಗೆ ಪತ್ನಿ ಮತ್ತು ಮಕ್ಕಳಿಂದಲೇ ಹಲ್ಲೆ: ಮೊಬೈಲ್‌ ಕಸಿದು ಹಗ್ಗದಿಂದ ಕಟ್ಟಿ ಥಳಿಸಿದ ದುಷ್ಕೃತ್ಯ

ಶಿವಪುರಿ : ಮಕ್ಕಳನ್ನು ವೃದ್ಧಾಪ್ಯದ ಆಧಾರವೆಂದು ಪರಿಗಣಿಸಲಾಗುತ್ತದೆ ಮತ್ತು ಹೆಂಡತಿಯನ್ನು ಜೀವನ ಸಂಗಾತಿ ಎಂದು ಪರಿಗಣಿಸಲಾಗುತ್ತದೆ, ಆದರೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ, ಸಂಬಂಧಗಳನ್ನು ನಾಚಿಕೆಪಡಿಸುವ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ. ಹಣಕ್ಕಾಗಿ ನಿವೃತ್ತ ಡಿಎಸ್‌ಪಿಯೊಂದಿಗೆ ಅರೆನಗ್ನ

ಕರ್ನಾಟಕ

ಕರ್ನಾಟಕದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ದಾಖಲೆ ಏರಿಕೆ: 6 ತಿಂಗಳಲ್ಲಿ 22,000 ಪ್ರಕರಣಗಳು ಪತ್ತೆ

ಬೆಂಗಳೂರು: ಕೆಲವು ತಂದೆ-ತಾಯಿಗಳಿಗೆ ಮನೆಯ ಹೆಣ್ಣು ಮಕ್ಕಳಿಗೆ ಆದಷ್ಟು ಬೇಗ ಮದುವೆ ಮಾಡಿ ಜವಾಬ್ದಾರಿಯಿಂದ ಮುಕ್ತವಾಗಬೇಕು ಎಂಬ ಭಾವನೆ ಇರುತ್ತದೆ. ಶಿಕ್ಷಣದ ಕೊರತೆ, ಮೂಢನಂಬಿಕೆಗಳಿಂದಲೂ ಕೆಲವು ಪೋಷಕರು ಬಾಲ್ಯ ವಿವಾಹಕ್ಕೆ ಮುಂದಾಗುತ್ತಿದ್ದಾರೆ. ಇನ್ನು ಕೆಲವು