Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಮೀನುಗಾರಿಕೆ ವೇಳೆ ಘೋರ ದುರಂತ: ನೀರಿನಿಂದ ಹಾರಿ ಬಂದ ಮೀನು ಹೊಟ್ಟೆಗೆ ಚುಚ್ಚಿ 24 ವರ್ಷದ ಯುವಕ ಸಾವು

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಯುವಕನ ಹೊಟ್ಟೆಗೆ ಹಾರಿ ಬಂದ ಮೀನೊಂದು ಚುಚ್ಚಿ ಸಾವನ್ನಪ್ಪಿದ ಅಪರೂಪದ ಘಟನೆ ಕಾರವಾರದಲ್ಲಿ ನಡೆದಿದೆ. ಕಾರವಾರ ತಾಲೂಕಿನ ಮಾಜಾಳಿ ಗ್ರಾಮದ ದಾಂಡೇಭಾಗ ನಿವಾಸಿ ಅಕ್ಷಯ ಅನಿಲ ಮಾಜಾಳಿಕರ್ (24) ಮೃತ ಯುವಕ.

ಕರ್ನಾಟಕ

ದಸರಾ ಸ್ವಯಂಸೇವಕ ಹುದ್ದೆಗೆ ವಿದ್ಯಾರ್ಥಿಗಳಿಗೆ ಬೆದರಿಕೆ: ಮೈಸೂರಿನ ‘ಕಾವಾ’ ವಿದ್ಯಾರ್ಥಿಗಳ ಗಂಭೀರ ಆರೋಪ

ಮೈಸೂರು: ಒಂದೆಡೆ ವಿಶ್ವವಿಖ್ಯಾತ ಮೈಸೂರು ದಸರಾ ಅದ್ಧೂರಿಯಾಗಿ ನಡೆಯುತ್ತಿದೆ. ಆದರೆ ಇನ್ನೊಂದೆಡೆ ನಮಗೆ ಹೆದರಿಸಿ, ಬೆದರಿಸಿ ದಸರಾ (Mysore Dasara) ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕರಾಗಿ ನೇಮಿಸಿಕೊಂಡು ಕೆಲಸ ಮಾಡಿಕೊಳ್ಳುತ್ತಿದ್ದಾರೆ ಎಂದು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ

ಕರ್ನಾಟಕ

ಬೆಂಗಳೂರಿನ EV ಶೋರೂಮ್‌ನಲ್ಲಿ ಬೆಂಕಿ ಅವಘಡ: ₹ ಲಕ್ಷಾಂತರ ಮೌಲ್ಯದ 19 ಇವಿ ಬೈಕ್‌ಗಳು ಭಸ್ಮ

ಬೆಂಗಳೂರು: ಎಲೆಕ್ಟ್ರಿಕ್‌ ಶೋ ರೂಮ್‌ವೊಂದರಲ್ಲಿ ಬೆಂಕಿ ಅವಘಢ ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ಇವಿ ಬೈಕ್‌ಗಳು ಬೆಂಕಿಗಾಹುತಿಯಾಗಿರುವ ಘಟನೆ ಕನಕಪುರ ರಸ್ತೆಯ ಯಲಚೇನಹಳ್ಳಿಯ ಎಲೆಕ್ಟ್ರಿಕ್‌ ಶೋರೂಮ್‌ನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಬೆಳಗ್ಗೆ ಸುಮಾರು 8

ದೇಶ - ವಿದೇಶ

ರಾಜಸ್ಥಾನ ಅಂಗಡಿಯಲ್ಲಿ ಪಾಕ್ ಧ್ವಜವಿರುವ ಬಲೂನ್‌ಗಳು ಪತ್ತೆ: ಮಧ್ಯಪ್ರದೇಶಕ್ಕೂ ತನಿಖೆ ವಿಸ್ತರಣೆ

ಇಂದೋರ್‌: ರಾಜಸ್ಥಾನದ ಝಾಲಾವರ್‌ನ ಅಂಗಡಿಯೊಂದರಲ್ಲಿ ಪಾಕಿಸ್ತಾನದ ಧ್ವಜ ಮತ್ತು ಆಗಸ್ಟ್‌ 14 ಎಂದು ಮುದ್ರಿತವಿರುವ ಬಲೂನ್‌ಗಳು ಬಿಸ್ಕತ್‌ ಪ್ಯಾಕೆಟ್‌ಗಳೊಂದಿಗೆ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಮಧ್ಯಪ್ರದೇಶದ ಸಂಪರ್ಕವೂ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಎರಡೂ ರಾಜ್ಯಗಳ

ದೇಶ - ವಿದೇಶ

ದೆಹಲಿ-ಎನ್‌ಸಿಆರ್‌ನಲ್ಲಿ ಪಟಾಕಿ ಮಾರಾಟ ನಿಷೇಧಿಸಿದ ಸುಪ್ರೀಂಕೋರ್ಟ್

ನವದೆಹಲಿ :ದೀಪಾವಳಿ ಸಮೀಪಿಸುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ವಾಯು ಮಾಲಿನ್ಯದ ಆತಂಕ ಎದುರಾಗಿದೆ. ಈ ನಡುವೆ ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ದೆಹಲಿ – ಎನ್‌ಸಿಆರ್‌ನಲ್ಲಿ ಎಲ್ಲಾ ರೀತಿಯ ಪಟಾಕಿಗಳ ಮಾರಾಟವನ್ನು

ದೇಶ - ವಿದೇಶ

72ರ ಹಿರಿಯನೊಂದಿಗೆ 27ರ ಉಕ್ರೇನ್‌ ಯುವತಿ ವಿವಾಹ; ಹಿಂದೂ ಸಂಪ್ರದಾಯದಂತೆ ಹಸೆಮಣೆ

ಸೆಲೆಬ್ರಿಟಿಗಳ ಮದುವೆ ಹಾಗೂ ರಾಜಮನೆತನದ ರೋಮಾಂಚಕ ಸಂಸ್ಕೃತಿಗೆ ಹೆಸರಾಗಿರುವ ರಾಜಸ್ಥಾನದ ಜೈಪುರದಲ್ಲಿ ಅಪರೂಪದ ಮದುವೆಯೊಂದು ನಡೆಯಿತು. 27ರ ಹರೆಯದ ಯುವತಿಯೊಬ್ಬಳು 72ರ ಹರೆಯದ ವೃದ್ಧನ ಕೈ ಹಿಡಿದು ಅಚ್ಚರಿ ಮೂಡಿಸಿದರು. ಉಕ್ರೇನ್ ಮೂಲದ ಈ

ಕರ್ನಾಟಕ

ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಹೂವಿನ ಮಾರುಕಟ್ಟೆ ಸ್ಥಳಾಂತರ: ಹೆಬ್ಬಾಳದ ಜಿಕೆವಿಕೆ ಆವರಣಕ್ಕೆ ಶಿಫ್ಟ್

ಸಿಲಿಕಾನ್ ಸಿಟಿಯಲ್ಲಿ KR ಮಾರ್ಕೆಟ್ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಏನೇ ಫಂಕ್ಷನ್ ಇದ್ರೂ ಮೊದಲು ನೆನಪಾಗೋದೇ KR ಮಾರ್ಕೆಟ್. ಹೂ ಬೇಕು ಅಂದ್ರೆ ಚೀಪ್ ಆಗಿ ಸಿಗುತ್ತೆ ಅಂತ ಅಲ್ಲಿಗೆ ಹೋಗ್ತೀವಿ. ಆದ್ರೆ

ದೇಶ - ವಿದೇಶ

ಕೆನಡಾದಲ್ಲಿ ಗುಜರಾತಿಗಳ ಹವಾ! ಮನೆ ನಿರಾಕರಣೆ ಆರೋಪ

ತಾನು ಭಾರತೀಯ ಮೂಲದ ಗುಜರಾತಿ ಅಲ್ಲದ ಕಾರಣಕ್ಕೆ ನನಗೆ ಕೆನಡಾದಲ್ಲಿ ರೂಮ್ ಕೊಡುವುದಕ್ಕೆ ನಿರಾಕರಿಸಲಾಯ್ತು ಎಂದು ಸ್ವತಃ ಕೆನಡಿಯನ್ ಪ್ರಜೆಯಾಗಿರುವ ಮಹಿಳೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದು, ಇದು ತೀವ್ರ ಚರ್ಚೆಗೆ ಕಾರಣವಾಗಿದೆ. ಟ್ಯಾರೋ

ಕರ್ನಾಟಕ

ಸೃಜನ್ ಲೋಕೇಶ್ ಪೊಲೀಸ್ ಠಾಣೆ ಮೆಟ್ಟಿಲೇರಲು ಕಾರಣವೇನು?

ನಟ ಹಾಗೂ ನಿರೂಪಕ ಸೃಜನ್ ಲೋಕೇಶ್ ಅವರು ಏಕಾಏಕಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಸೃಜನ್‌ ಲೋಕೇಶ್‌ ಅವರಿಗೆ ಲಕ್ಷ್ಮೀ ನಿವಾಸ ಸೀರಿಯಲ್ ನಿರ್ಮಾಪಕರಾದ ಸತ್ಯ ಹಾಗೂ ಪತ್ನಿ ನಿರ್ಮಲಾ ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿ

ದೇಶ - ವಿದೇಶ

ನಾಯಿಗೆ ಆಧಾರ್ ಕಾರ್ಡ್ – ನಕಲಿ ಕಥೆ ಬಹಿರಂಗ

ಭೋಪಾಲ್: ನಾಯಿಗೆ ಆಧಾರ್‌ಕಾರ್ಡ್‌ ಮಾಡಿಸಿದ ಸ್ಟೋರಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಆದರೆ ಇದರ ಸತ್ಯಾಸತ್ಯತೆ ಹುಡುಕಲು ಹೊರಟ ಅಂಗ್ಲ ಮಾಧ್ಯಮವೊಂದು ಇದರ ಹಿಂದಿನ ರಿಯಲ್ ಕತೆ ಏನು ಎಂಬುದನ್ನು ಬಹಿರಂಗಪಡಿಸಿದೆ. ಕೆಲ