Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸಾಧಕರ ಮಾರ್ಗ: ‘ಕಠಿಣ ಪರಿಶ್ರಮವಿಲ್ಲದೆ ಯಾವ ಗುರಿಯೂ ಅಸಾಧ್ಯ’ ಎಂದ ಜಾಗತಿಕ ತಾರೆ ರೋನಾ-ಲೀ ಶಿಮೊನ್

‘ಡ್ಯುಯೊಲಾಗ್ ವಿತ್ ಬರುಣ್ ದಾಸ್’ ಮೂರು ಸೀಸನ್‌ಗಳು ಭಾರಿ ಯಶಸ್ಸನ್ನು ಕಂಡಿದ್ದವು. ಇದೀಗ ಡ್ಯುಯೊಲಾಗ್ NXT ಎಂಬ ಹೊಸ ಆವೃತ್ತಿ ಆರಂಭವಾಗಿದ್ದು, ಇದರ ಮೊದಲ ಕಂತಿನಲ್ಲಿ ಭಾಗವಹಿಸಿದ ಜಾಗತಿಕ ತಾರೆ ರೋನಾ-ಲೀ ಶಿಮೊನ್ ಸಾಧನೆಯ

ಕರ್ನಾಟಕ

ಕಷ್ಟಗಳನ್ನೇ ಮೆಟ್ಟಿ ನಿಂತ ವಿದ್ಯಾರ್ಥಿ: ಗಾರೆ ಕೆಲಸದಿಂದ ವೈದ್ಯನ ಹಾದಿಯತ್ತ

ಬೆಂಗಳೂರು : ಬಡತನದ ಕುಟುಂಬದಲ್ಲಿ ಹುಟ್ಟಿದ ಹಿರಿಯ ಮಗ, ಓದಿನಲ್ಲಿ ತುಂಬಾ ಬುದ್ಧಿವಂತ. ಆದರೆ, ತನ್ನ ಮುಂದಿನ ಓದಿನ ಕಾಲೇಜು ಶುಲ್ಕಕ್ಕೆ ತಾನೇ ದುಡಿಯುವ ಅನಿವಾರ್ಯತೆಯೂ ಇತ್ತು. ಹೀಗಾಗಿ, ಬೆಂಗಳೂರು ನಗರಕ್ಕೆ ಬಂದು ಗಾರೆ ಕೆಲಸದಲ್ಲಿ

ದೇಶ - ವಿದೇಶ

65 ಲಕ್ಷ ಸಂಬಳದ ಜಾಬ್ ಬಿಟ್ಟು 6 ತಿಂಗಳು ಜಾಲಿ ಟ್ರಿಪ್: ಮರಳಿ ಅದೇ ಕಂಪನಿಯಲ್ಲಿ ಹೆಚ್ಚುವರಿ ಸಂಬಳದೊಂದಿಗೆ ಉದ್ಯೋಗ

ಉದ್ಯೋಗ ಎಲ್ಲರಿಗೂ ಅತ್ಯವಶ್ಯಕ. ಕೈಯಲ್ಲಿ ಕೆಲಸವಿದ್ದರೆ ಮಾತ್ರ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯ. ಆದರೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟೇ ಓದಿಕೊಂಡಿದ್ದರೂ ಉದ್ಯೋಗ ಸಿಗುವುದೇ ಕಷ್ಟ. ಹೀಗಿರುವಾಗ ಇದ್ದ ಕೆಲಸವನ್ನು ಬಿಟ್ಟರೆ ಮುಂದೇನು ಎನ್ನುವ ಯೋಚನೆ

kerala

ಅಂಗವೈಕಲ್ಯ ತಡೆಗೋಡೆಯಾಗಲಿಲ್ಲ – ಪಾರ್ವತಿ ಗೋಪಕುಮಾರ್ ಕೊಚ್ಚಿಯ ಸಹಾಯಕ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ

ತಿರುವನಂತಪುರಂ:12ರ ವಯಸ್ಸಿನಲ್ಲೇ ಅಂಗವೈಕಲ್ಯಕ್ಕೆ ತುತ್ತಾದರೂ, ಛಲಬಿಡದ ಕೇರಳದ ಯುವತಿಯೊಬ್ಬರು ಸತತ ಪ್ರಯತ್ನದಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ, ಕೊಚ್ಚಿಯ ಸಹಾಯಕ ಜಿಲ್ಲಾಧಿಕಾರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಅಪಘಾತದಿಂದ ಬಲಗೈ ಕಳೆದುಕೊಂಡಿದ್ದ ಆಳಪ್ಪುಳದ ಪಾರ್ವತಿ ಗೋಪಕುಮಾರ್‌,

ದೇಶ - ವಿದೇಶ

ಸಾಮಾನ್ಯ ಕುಟುಂಬದಿಂದ ಅಸಾಮಾನ್ಯ ಸಾಧನೆಗೆ

ಉತ್ತರ ಪ್ರದೇಶ :ಕಠಿಣ ಸ್ಪರ್ಧಾತ್ಮಕ ಪರೀಕ್ಷೆಯಾದ ಯುನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ (ಸಿಎಸ್‌ಇ) ಉತ್ತೀರ್ಣರಾಗುವುದು ಭಾರತದಾದ್ಯಂತ ಲೆಕ್ಕವಿಲ್ಲದಷ್ಟು ವಿದ್ಯಾರ್ಥಿಗಳ ಕನಸು. ಆದರೆ ಅವರೆಲ್ಲರೂ ಒಂದೇ ಹಿನ್ನೆಲೆಯಿಂದ ಬಂದಿರುವುದಿಲ್ಲ.

ಕರ್ನಾಟಕ

ಕ್ಯಾನ್ಸರ್‌ಗೂ ಸೋಲದ ಇಚ್ಛಾಶಕ್ತಿ: 99.17% ಅಂಕಗಳೊಂದಿಗೆ SSLC ಟಾಪರ್ ಆಗಿದ ಇಶಿಕಾ!

ರಾಯ್‌ಪುರ: ರಕ್ತ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಬಾಲಕಿ ಇದೀಗ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿಟಾಪರ್‌ ಆಗಿ ಹೊರ ಹೊಮ್ಮಿದ್ದಾಳೆ. ಛತ್ತೀಸ್‌ಗಢದಕಂಕೇರ್ ಜಿಲ್ಲೆಯ 17 ವರ್ಷದ ಇಶಿಕಾ ಬಾಲಾ ಶೇ. 99.17 ಅಂಕಗಳೊಂದಿಗೆ ಎಸ್‌ಎಸ್‌ಎಲ್‌ಸಿ (SSLC

ದೇಶ - ವಿದೇಶ

ಬಡತನದಿಂದ ಬಿಲಿಯನ್‌ವರೆಗೆ: ಒಪ್ರಾ ವಿನ್‌ಫ್ರೇ ಯಶೋಗಾಥೆ

ಟಿವಿ ಶೋಗಳು, ವಿಶೇಷವಾಗಿ ಟಾಕ್ ಶೋಗಳು, ಪ್ರेಕ್ಷಕರ ಮನಸ್ಸಿಗೆ ನೇರವಾಗಿ ತಲುಪುವ ಸಾಮರ್ಥ್ಯವನ್ನು ಹೊಂದಿವೆ. ಟಿವಿ ನಿರೂಪಕರು ತಮ್ಮ ವ್ಯಕ್ತಿತ್ವದ ಮೂಲಕ ಜನರ ಮೇಲೆ ಅಪಾರ ಪ್ರಭಾವ ಬೀರುತ್ತಾರೆ. ಇದನ್ನು ಸಾಬೀತು ಪಡಿಸಿದವರಲ್ಲಿ ಒಬ್ಬರು