Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

35ರ ಯುವತಿಯ ಕೈ ಹಿಡಿದ 75ರ ವೃದ್ಧನಿಗೆ ಮದುವೆಯ ಮರುದಿನವೇ ಮರಣ

ಜಾನ್ಪುರ: ಮೊದಲ ಪತ್ನಿಯನ್ನು ಕಳೆದುಕೊಂಡು ಒಂಟಿತನ ಅನುಭವಿಸುತ್ತಿದ್ದ 75 ವರ್ಷದ ಸಂಗ್ರರಾಮ್ ಎಂಬುವವರು 35 ವರ್ಷದ ಮಹಿಳೆಯನ್ನು ಮದುವೆಯಾಗಿದ್ದರು. ಮದುವೆಯಾಗಿ ಮರುದಿನವೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಾನ್ಪುರದಲ್ಲಿ ನಡೆದಿದೆ. ಆ ವ್ಯಕ್ತಿ ತನಗಿಂತ 30

ಮನರಂಜನೆ

ಮದುವೆ ಬಿಟ್ಟು ಮಗುವಿನ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್: ‘ಒಂದು ದಿನ ಮಗು ಬೇಕೇಬೇಕು

ಸಲ್ಮಾನ್ ಖಾನ್ ಅವರ ಸಂಬಂಧಗಳ ಬಗ್ಗೆ ಹೇಳುವುದಾದರೆ, ನಟ ಅನೇಕ ಪ್ರಸಿದ್ಧ ಮತ್ತು ಜನಪ್ರಿಯ ನಟಿಯರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಆದರೆ ಸಲ್ಮಾನ್ ಖಾನ್ ಅವರ ಯಾವುದೇ ನಟಿಯೊಂದಿಗಿನ ಸಂಬಂಧವು ಮದುವೆಯ ಹಂತವನ್ನು ತಲುಪಲಿಲ್ಲ.ಈಗ ಅವರು

ಅಪರಾಧ

ಪತ್ನಿಯ ಬಗ್ಗೆ ಅನುಮಾನಗೊಂಡು ಕೊಲೆಗೆ ಯತ್ನ: ಮದುವೆಯಾಗಿ 11 ವರ್ಷದ ನಂತರ ಕೃತ್ಯ

ಬೆಂಗಳೂರು : ಮದುವೆಯಾದ 11 ವರ್ಷಗಳ ನಂತರವೂ ಪತ್ನಿಯ ಬಗ್ಗೆ ಅನುಮಾನ ಪಡುತ್ತಿದ್ದ ವ್ಯಕ್ತಿ, ಪತ್ನಿಯ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಪ್ರಸನ್ನ ಅಲಿಯಾಸ್ ಚಂದು, ತನ್ನ ಪತ್ನಿ ದೇವಿಕಾಳನ್ನು ಕೊಲೆ ಮಾಡಲು ಪ್ರಯತ್ನಿಸಿದ್ದು, ಈಗ

ಕರ್ನಾಟಕ

ಪಿತೃತ್ವ ಪತ್ತೆಗೆ ಡಿಎನ್ಎ ಪರೀಕ್ಷೆ ಅಗತ್ಯವಿಲ್ಲ-ವಿವಾಹ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ-ಹೈಕೋರ್ಟ್

ಬೆಂಗಳೂರು: ಅಗತ್ಯ ಮತ್ತು ಸಕಾರಣವಿಲ್ಲದೆ ಮಗುವಿನ ಪಿತೃತ್ವ ನಿರ್ಧರಿಸಲು ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸುವುದು ವಿವಾಹದ ಪಾವಿತ್ರ್ಯತೆಗೆ ಧಕ್ಕೆ ಆಗಲಿದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಆಸ್ತಿ ಪಾಲುದಾರಿಕೆಯ ಪ್ರಕರಣವೊಂದರಲ್ಲಿ ಶಿವಮೊಗ್ಗದ 39 ವರ್ಷದ ಹರೀಶ್‌ ಎಂಬುವರು

ದೇಶ - ವಿದೇಶ

ನಟ ವಿಶಾಲ್ ನಿಶ್ಚಿತಾರ್ಥ: ಸಾಯಿ ಧನಿಷ್ಕಾ ಕೈ ಹಿಡಿದ ದಕ್ಷಿಣ ಭಾರತದ ನಟ

ವಿಶಾಲ್ ನಟಿ ಸಾಯಿ ಧನಿಶ್ಕಾ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮೇ ತಿಂಗಳಲ್ಲಿ ಈ ಬಗ್ಗೆ ವಿಶಾಲ್ ಅವರು ಬಹಿರಂಗ ಘೋಷಣೆ ಮಾಡಿದ್ದರು. ಸಾಯಿ ಧನಿಷ್ಕ ಸಹ ತಮಿಳು ಚಿತ್ರರಂಗದ ನಟಿ. ಈ ಹಿಂದೆ ‘ಕಬಾಲಿ’

ದೇಶ - ವಿದೇಶ

ಐದು ಪಟ್ಟು ಹೆಚ್ಚು ಸಂಪಾದಿಸುವ ಹೆಂಡತಿ- ವಿಚ್ಛೇದನವಾದರೆ ಜೀವನಾಂಶ ದೊರೆಯುತ್ತಾ?

ಸರ್ಕಾರಿ ಉದ್ಯೋಗಿ ಪತಿಗಿಂತ ಐದು ಪಟ್ಟು ಹೆಚ್ಚು ಸಂಪಾದಿಸುವ ಮಹಿಳೆ ವಿಚ್ಛೇದನಕ್ಕೆ ಮುಂದಾಗಲು ನಿರ್ಧರಿಸಿದ ನಂತರ ಗಮನ ಸೆಳೆದಿದ್ದಾರೆ. ಪ್ರತ್ಯೇಕತೆಯ ನಂತರ ಜೀವನಾಂಶದ ಬಗ್ಗೆ ಸಲಹೆಗಳನ್ನು ಕೋರಿದ ಅವರು, ಪತಿಗೆ ಜೀವನಾಂಶವನ್ನು ಪಾವತಿಸಬೇಕೇ ಎಂದು

ದೇಶ - ವಿದೇಶ

ವಿವಾಹಿತೆ ಯಾರಿಂದ ಗರ್ಭಧಾರಣೆಯಾದರು ಪತಿಗೇ ತಂದೆ ಸ್ಥಾನ -ಸುಪ್ರೀಂ

ನವದೆಹಲಿ : ವಿವಾಹಿತ ಮಹಿಳೆ ಯಾರಿಂದ ಗರ್ಭಧರಿಸಿದರೂ, ಆಕೆಯ ಪತಿಯನ್ನ ಮಗುವಿನ ತಂದೆ ಎಂದು ಕಾನೂನುಬದ್ಧವಾಗಿ ಪರಿಗಣಿಸಲಾಗುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಕಾನೂನುಗಳನ್ನ ಆಕಸ್ಮಿಕವಾಗಿ ಪ್ರಶ್ನಿಸಲಾಗದಿದ್ದರೂ, ಈ ನಿರ್ಧಾರವನ್ನ ಪುರುಷರಿಗೆ ಗಂಭೀರ ಅನ್ಯಾಯವೆಂದು

ಕರ್ನಾಟಕ

ಇನ್ಸ್ಟಾಗ್ರಾಮ್ ಪ್ರೇಮ…ಆಕೆ 3 ಮಕ್ಕಳ ತಾಯಿ ಅಂತ ಗೊತ್ತಾಗಿ ಯುವಕ ಶಾಕ್

ಚಿಕ್ಕಮಗಳೂರು: ಸೋಶಿಯಲ್ ಮೀಡಿಯಾ ಎನ್ನುವುದೇ ಹಾಗೆ ಜಗತ್ತಿನ ಯಾವುದೇ ಮೂಲೆಯಲ್ಲಿದ್ದವರನ್ನೂ ಒಂದು ಮಾಡೋ ಪ್ರೇಮ ಕೊಂಡಿಯಾಗಿ ಬದಲಾಗುತ್ತಿದೆ. ಈ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿ, ಪರಿಚಯ ಪ್ರೇಮವಾಗಿ, ಒಬ್ರನ್ನೊಬ್ರು ಮದುವೆಯಾಗಿ ಬದುಕು ಕಟ್ಟಿಕೊಂಡ ಜೋಡಿಗಳೆಷ್ಟೋ. ಅದೇ

ಅಪರಾಧ

ಅಪರಾಧಿಗೆ ಮದುವೆ ‘ಉಪಶಮನ’? ಸುಪ್ರೀಂ ಕೋರ್ಟ್ ತಾತ್ಕಾಲಿಕ ಶಿಕ್ಷೆ ಅಮಾನತು

ನವದೆಹಲಿ: ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ ಅಪರಾಧಿ ಜೈಲು ಶಿಕ್ಷೆಗೆ ಗುರಿಯಾದ ನಂತರ ಸಂತ್ರಸ್ತ ಮಹಿಳೆಯನ್ನು ಮದುವೆಯಾಗಲು ಒಪ್ಪಿಗೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಸಂತ್ರಸ್ತೆಯನು ಮದುವೆಯಾಗಲು ಒಪ್ಪಿಕೊಂಡ ನಂತರ ಸುಪ್ರೀಂ ಕೋರ್ಟ್

ದೇಶ - ವಿದೇಶ

ದೇವಾಲಯದ ವಿಳಾಸದಲ್ಲಿ ಎಡವಟ್ಟಾಗಿ ಮದುವೆ ಮುಹೂರ್ತ ತಪ್ಪಿಸಿದ ವರ

ತಿರುವಂತಪುರಂ: ಮದುವೆ ಸಂಭ್ರಮದ ದಿನ. ಆದರೆ ಈ ಸಂಭ್ರಮದ ದಿನವೇ ಮಂಗಳಾರತಿಯಾದರೆ ಹೇಗೆ? ಈ ಘಟನೆ ಸೀರಿಯಲ್ ಕತೆಗೂ ಯಾವುದೇ ಕಡಿಮೆ ಇಲ್ಲ. ವಿಪರ್ಯಾಸ ಎಂದರೆ ಶುಭ ಮುಹೂರ್ತ ತಪ್ಪಿ ಕೊನೆಗೆ ಇರುವ ಮುಹೂರ್ತದಲ್ಲಿ