Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತದಲ್ಲಿ ಚಾಟ್ ಜಿಪಿಟಿ ಬಳಕೆಗೆ ಪರದಾಡಿದ ಜನರು

ನವದೆಹಲಿ:ಓಪನ್ ಎಐನ ಚಾಟ್‌ಬಾಟ್‌ ‘ಚಾಟ್‌ಜಿಪಿಟಿ’ (ChatGPT) ಜಾಗತಿಕವಾಗಿ ತಾಂತ್ರಿಕ ತೊಂದರೆ ಎದುರಿಸಿದ್ದು, ಬಳಕೆದಾರರು ವೆಬ್‌ಸೈಟ್‌ ಮತ್ತು ಅಪ್ಲಿಕೇಷನ್‌ಗಳಲ್ಲಿ ಲಾಗ್‌ಇನ್‌ ಆಗಲಾಗದೆ ಪರದಾಡಿದರು. ಭಾರತದಲ್ಲಿ ಮಾತ್ರ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ 800 ದೂರುಗಳು ದಾಖಲಾಗಿವೆ.