Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮಂಗಳೂರು

ಮದುವೆಗೆ ಒಂದು ದಿನ ಮೊದಲು ಬ್ಯೂಟಿ ಪಾರ್ಲರ್‌ಗೆ ಹೋದ ವಧು ನಾಪತ್ತೆ!

ಮಂಗಳೂರು:ಬೋಳಾರ್ ನಿವಾಸಿ ಪಲ್ಲವಿ (22) ಎಂಬಾಕೆ ತಾನು ಪ್ರೀತಿಸಿದ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು, ಏಪ್ರಿಲ್ 16 ರಂದು ವಿವಾಹವಾಗಲು ನಿರ್ಧರಿಸಲಾಗಿತ್ತು. ಆದರೆ, ಹಿಂದಿನ ದಿನ ಮೆಹೆಂದಿ ಸಮಾರಂಭದ ಸಮಯದಲ್ಲಿ ಮೆಹೆಂದಿ ಹಚ್ಚಿಕೊಳ್ಳಲು ಬ್ಯೂಟಿ ಪಾರ್ಲರ್‌ಗೆ

ಅಪರಾಧ ಕರ್ನಾಟಕ

ಕಿವಿ ಕೇಳದ, ಮಾತು ಬಾರದ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ರಾಮಂಪುರ: ರಾಜ್ಯದ ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯನ್ನು ಬಲಾತ್ಕಾರವೆಸಗಿ ಕೊಲೆ ಮಾಡಿದ ಪ್ರಕರಣ ನಡೆದು ವಾರವೂ ಕಳೆದಿಲ್ಲ. ಅಷ್ಟರಲ್ಲೇ ಉತ್ತರ ಪ್ರದೇಶದಲ್ಲಿ ಒಂದು ಅಮಾನವೀಯ ಘಟನೆ ನಡೆದಿದೆ. ಕಿವಿಯೂ ಕೇಳದ ಮಾತೂ ಬಾರದ 11

ಅಪರಾಧ ದೇಶ - ವಿದೇಶ

ಶಿಶುಗಳ ಕಳ್ಳಸಾಗಣೆಗೆ ತಡೆಯಿಲ್ಲದ ಆಸ್ಪತ್ರೆಗಳ ಪರವಾನಗಿಗೆ ಬ್ರೇಕ್: ಸುಪ್ರೀಂ ಕೋರ್ಟ್ ಗಂಭೀರ ಆದೇಶ

ನವದೆಹಲಿ: ಆಸ್ಪತ್ರೆಯು ನವಜಾತ ಶಿಶುಗಳ ಕಳ್ಳಸಾಗಣೆ ಮಾಡಿದರೆ ಅಂತಹ ಆಸ್ಪತ್ರೆಗಳ ಪರವಾನಗಿಯನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶ ಹೊರಡಿಸಿದೆ. ಉತ್ತರಪ್ರದೇಶದ ಮಕ್ಕಳ ಕಳ್ಳಸಾಗಣೆ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು

ಕರ್ನಾಟಕ

ಫೇಲ್ ಆದ ವಿದ್ಯಾರ್ಥಿಗಳಿಗೆ ಪಾಠ – ಉಪನ್ಯಾಸಕರಿಗೆ ರಜೆ ಕಡಿತ

ಕೋಲಾರ: ದ್ವಿತೀಯ ಪಿಯು ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ಬರೆಯಲು ಅನುವಾಗುವಂತೆ ಆಯಾಯ ಸರ್ಕಾರಿ ಪಿಯು ಕಾಲೇಜಿನಲ್ಲೇ ಪರಿಹಾರ ಬೋಧನೆ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಉಪನ್ಯಾಸಕರಿಗೆ ಈ ಬಾರಿಯ

Accident ದೇಶ - ವಿದೇಶ

ಗೂಗಲ್ ಮ್ಯಾಪ್‌ ತೋರಿದ ದಾರಿ: ಕುಡಿದ ಮತ್ತಲ್ಲಿ ರೈಲ್ವೆ ಹಳಿಗಳ ಮೇಲೆ ಕಾರು ಚಲಾಯಿಸಿದ ಭೂಪ!

ಬಿಹಾರ :ಕುಡಿದ ಮತ್ತಲ್ಲಿ ವ್ಯಕ್ತಿಯೋರ್ವ ‘ಗೂಗಲ್ ಮ್ಯಾಪ್’ ನೋಡ್ಕೊಂಡು ರೈಲ್ವೆ ಹಳಿಗಳ ಮೇಲೆ ವಾಹನ ಚಲಾಯಿಸಿ ಎಡವಟ್ಟು ಮಾಡಿಕೊಂಡಿದ್ದಾನೆ. ಬಿಹಾರದ ಗೋಪಾಲ್ಗಂಜ್ನಲ್ಲಿ ಈ ಘಟನೆ ನಡೆದಿದೆ. ಪಾರ್ಟಿಯಿಂದ ಹಿಂದಿರುಗುವಾಗ ವ್ಯಕ್ತಿಯೊಬ್ಬರು ಗೂಗಲ್ ಮ್ಯಾಪ್ ನೋಡಿಕೊಂಡು

ಅಪರಾಧ ದೇಶ - ವಿದೇಶ

‘ಮುಟ್ಟಾಗಿದ್ದೆ’ ಎಂದ ಕಾರಣಕ್ಕೆ ತರಗತಿಯ ಹೊರಗೆ ಪರೀಕ್ಷೆ ಬರೆಸಿದ ‘ಪ್ರಾಂಶುಪಾಲ’

ತಮಿಳುನಾಡು: ಇಲ್ಲಿನ ಕೊಯಮತ್ತೂರಿನಲ್ಲಿ 8 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಋತುಚಕ್ರದಲ್ಲಿದ್ದ ಕಾರಣ ತರಗತಿಯ ಹೊರಗೆ ವಿಜ್ಞಾನ ಪರೀಕ್ಷೆ ಬರೆಯುವಂತೆ ಒತ್ತಾಯಿಸಲಾಗಿದೆ ಎಂದು ವರದಿಯಾಗಿದೆ. ಸೆಂಗುಟ್ಟೈನಲ್ಲಿರುವ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈಗ ವೈರಲ್

ಅಪರಾಧ ದೇಶ - ವಿದೇಶ

ರೇವಾರಿಯಲ್ಲಿ ನಡೆದ ಗ್ಯಾಂಗ್ ರೇಪ್: ಶಸ್ತ್ರಸಜ್ಜಿತ ದುಷ್ಕರ್ಮಿಗಳಿಂದ ಮಹಿಳೆಯರ ಮೇಲೆ ಅತ್ಯಾಚಾರ, ವಿಡಿಯೋ ಮಾಡಿ ಬೆದರಿಕೆ

ಹರಿಯಾಣ :ಹರಿಯಾಣದ ರೇವಾರಿ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಏಪ್ರಿಲ್ 3 ರ ಮಧ್ಯರಾತ್ರಿ ಶಸ್ತ್ರಸಜ್ಜಿತ ದುಷ್ಕರ್ಮಿಗಳ ಗುಂಪೊಂದು ಮನೆಯೊಂದಕ್ಕೆ ನುಗ್ಗಿ ಅಲ್ಲಿನ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದೆ. ಮಾತ್ರವಲ್ಲದೆ,

ಅಪರಾಧ ದೇಶ - ವಿದೇಶ

ಕೇಂದ್ರ ಸಚಿವ ಜಿತನ್ ರಾಮ್ ಮಾಂಜಿಯ ಅವರ ಮೊಮ್ಮಗಳ ದಾರುಣ ಅಂತ್ಯ: ಗಂಡನೇ ಗುಂಡು ಹಾರಿಸಿ ಹತ್ಯೆ

ಗಯಾ :ಕೇಂದ್ರ ಸಚಿವ ಜಿತನ್ ರಾಮ್ ಮಾಂಜಿ ಅವರ ಮೊಮ್ಮಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಿಹಾರದ ಗಯಾದಲ್ಲಿ ನಿನ್ನೆ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾಳೆ. ಸುಷ್ಮಾ ದೇವಿ ಹತ್ಯೆಯಾದವರು, ಗಯಾದ ಆರ್ತಿ

kerala ಅಪರಾಧ

‘ಬೀಫ್ ಕೊಡಿಲ್ಲ ಅಂದ್ರೆ ಸತ್ತುಬಿಡ್ತೀನಿ!’ – ಯುವಕನ ಡ್ರಾಮಾ!

ಕಾಸರಗೋಡು: ಮಾರಕಾಯುಧಗಳೊಂದಿಗೆ ನೆರೆಮನೆಯ ತಾರಸಿಗೇರಿ ಆತ್ಮಹತ್ಯೆ ಬೆದರಿಕೆಯೊಡ್ಡಿದ ಯುವಕನನ್ನು ಸ್ಥಳೀಯರು ಹಾಗು ಪೊಲೀಸರು ಜಂಟಿಯಾಗಿ ಸೆರೆ ಹಿಡಿದಿದ್ದಾರೆ. ಕರಿಂದಳದ ಶ್ರೀಧರನ್‌ ನೆರೆಯ ಲಕ್ಷ್ಮೀ ಅವರ ಮನೆಯ ತಾರಸಿಗೇರಿ ಬೀಫ್‌ ಮತ್ತು ಪರೋಟ ನೀಡಿದರೆ ಮಾತ್ರವೇ

Accident ಕರ್ನಾಟಕ

ಜಾತ್ರೆಗೆ ಹೋದ ಮೂವರು ಮಕ್ಕಳು ಹೆಣವಾಗಿ ಮರಳಿದರು!

ಮಂಡ್ಯ: ಕಾಲುಜಾರಿ ವಿಸಿ ನಾಲೆಯಲ್ಲಿ (VC Nala) ಬಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಶ್ರೀರಂಗಪಟ್ಟಣತಾಲೂಕಿನ ನಾರ್ತ್​ ಬ್ಯಾಂಕ್ ಸಮೀಪ ನಡೆದಿದೆ. ಮೈಸೂರಿನ ಗೌಸಿಯಾನಗರದ ನಿವಾಸಿಗಳಾದ ಸೋನು (17), ಸಿಮ್ರಾನ್ (16), ಸಿದ್ದೇಶ್