Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಯುವತಿ ಸಾವು; ಕುಟುಂಬದಲ್ಲಿ ನೀರವ ಮೌನ

ಬಾಗಲಕೋಟೆ : ಬಾಗಲಕೋಟೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ದೀಪಾವಳಿಯಂದೆ ಭೀಕರ ಅಗ್ನಿ ಅವಘಡ ಸಂಭವಿಸಿತ್ತು. ಒಂದು ಅಗ್ನಿ ದುರಂತದಲ್ಲಿ ಎಂಟು ಬೈಕ್ಗಳು ಹಾಗೂ ಮನೆಯ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಈ ವೇಳೆ ಗಂಭೀರವಾಗಿ

ಕರ್ನಾಟಕ

ಬ್ಯಾಗ್‌ನಲ್ಲಿಟ್ಟು ಎಸೆದ ನವಜಾತ ಶಿಶು: ಆನೇಕಲ್‌ನಲ್ಲಿ ಕರುಳು ಹಿಂಡುವ ಘಟನೆ

ಬೆಂಗಳೂರು: ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರ ಚೋಳರ ಕೆರೆ ಏರಿಯ ಬಳಿ ಕರುಳು ಹಿಂಡುವ ಘಟನೆ ಬೆಳಕಿಗೆ ಬಂದಿದೆ. ಪೊದೆಯೊಳಗೆ ಬಟ್ಟೆಯಲ್ಲಿ ಸುತ್ತಿ, ಬ್ಯಾಗ್‌ನಲ್ಲಿ ಬಿಟ್ಟುಹೋಗಲಾದ ನವಜಾತ ಶಿಶು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.

ದೇಶ - ವಿದೇಶ

ತಾಯಿಯ ಕಣ್ಮುಂದೇ ಲಿಫ್ಟ್‌ನಲ್ಲಿ ಸಿಲುಕಿ ಬಾಲಕ ಸಾವು

ನವ್ಸಾರಿ: ಸದಾ ತಾಯಿಯ ಜತೆಗೆ ಎಲ್ಲಾ ಕಡೆಯೂ ಸುತ್ತಾಡುವ ಬಾಲಕ ಇಂದು ಒಬ್ಬನೇ ಹೋಗಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಅಪಾರ್ಟ್​​ಮೆಂಟ್​​ನ ಲಿಫ್ಟ್ನಲ್ಲಿ ಸಿಲುಕಿ ಐದು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ  ನವ್ಸಾರಿ ಜಿಲ್ಲೆಯ

ಕರ್ನಾಟಕ

100 ವರ್ಷದ ವೃದ್ಧ ತಾಯಿಯನ್ನು ಮನೆಯಿಂದ ಹೊರಹಾಕಿದ 4 ಗಂಡು ಮಕ್ಕಳು: ಕೊರಟಗೆರೆಯಲ್ಲಿ ಮನಕಲಕುವ ಘಟನೆ!

ಕೊರಟಗೆರೆ: ಮಾತೃದೇವೋಭವ- ಪಿತೃದೇವೋಭವ ಎಂಬ ನಾಣ್ಣುಡಿಗೆ ವಿರುದ್ಧ ಎಂಬಂತೆ ಶತಾಯುಷಿ (100 ವರ್ಷ) ವೃದ್ದೆಯನ್ನು ಆಕೆಯ 4 ಗಂಡು ಮಕ್ಕಳು ಹೊರಹಾಕಿದ್ದು, ಅಜ್ಜಿ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ದಾಸೋಹದಲ್ಲಿ ಊಟ, ದೇವಸ್ಥಾನದ ಮೂಲೆಯಲ್ಲಿ ವಾಸ

ದೇಶ - ವಿದೇಶ

ಶಿಕ್ಷಣ ವಂಚಿತ ಡೆಲಿವರಿ ಬಾಯ್‌ನ ಕಣ್ಣೀರಿನ ಕಥೆ: ಚೀನಾದಲ್ಲಿ ವೈರಲ್ ಆದ ಹೃದಯವಿದ್ರಾವಕ ವಿಡಿಯೋ!

ಚೀನಾದ ಡೆಲಿವರಿ ಹುಡುಗನೊಬ್ಬ ತನ್ನ ಜೀವನದಲ್ಲಿನ ಕಷ್ಟದ ದಿನಗಳನ್ನು ನಡು ರಸ್ತೆಯಲ್ಲಿ ನೆನಪಿಸಿಕೊಂಡು ಕಣ್ಣಿರು ಸುರಿಸಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ವಿಡಿಯೋವೊಂದರಲ್ಲಿ ‘ಜೀವನದಲ್ಲಿ ಅಕಸ್ಮಿಕವಾಗಿ ಶಿಕ್ಷಣದಿಂದ ವಂಚಿತನಾಗಿದ್ದಾನೆ. ಹೀಗಾಗಿ, ಶಾಲೆಯಿಂದ ಬೇಗನೇ

ಅಪರಾಧ ದೇಶ - ವಿದೇಶ

ಮಗುವಿನ ಮೇಲೆ ಮಲಗಿದ ತಂದೆ:ಹೈದರಾಬಾದ್‌ನಲ್ಲಿ ಹೃದಯವಿದ್ರಾವಕ ಘಟನೆ

ಹೈದರಾಬಾದ್: ನಿದ್ದೆ ಮಬ್ಬಲ್ಲಿ ತಂದೆಯೋರ್ವ ತನ್ನ ಮಗುವಿನ ಮೇಲೆ ಮಲಗಿದ ಕಾರಣ 28 ದಿನಗಳ ಹೆಣ್ಣು ಮಗು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಸುಭಾಷ್‌ನಗರ ಕಾಲೋನಿಯ ನಿವಾಸಿಗಳಾದ ಶೇಖರ್ ಮತ್ತು ಸುಜಾತಾ ದಂಪತಿಗೆ

ದೇಶ - ವಿದೇಶ

ತೆಲಂಗಾಣದಲ್ಲಿ ಕೂಲರ್‌ಗೆ ವಿದ್ಯುತ್ ಸ್ಪರ್ಶಿಸಿ ತಾಯಿ-ಮಗಳು ದುರ್ಮರಣ

ತೆಲಂಗಾಣ:ಮನೆಯಲ್ಲಿ ಅಳವಡಿಸಲಾದ ಕೂಲರ್‌ನಿಂದ ವಿದ್ಯುತ್ ಸ್ಪರ್ಶಿಸಿ ತಾಯಿ ಮತ್ತು ಮಗಳು ಸಾವನ್ನಪ್ಪಿದ್ದಾರೆ. ಕಾಮರೆಡ್ಡಿ ಜಿಲ್ಲೆಯ ಜುಕ್ಕಲ್ ಮಂಡಲದ ಗುಲ್ಲಾ ತಾಂಡಾದಲ್ಲಿ ಈ ದಾರುಣ ಘಟನೆ ನಡೆದಿದೆ.ಗುಲ್ಲಾ ಥಂಡಾ ನಿವಾಸಿ ಪ್ರಹ್ಲಾದ್ ಅವರ ಪತ್ನಿ ಶಂಕಾಬಾಯಿ,

ದೇಶ - ವಿದೇಶ

ನ್ಯೂಯಾರ್ಕ್‌ ಅಪಾರ್ಟ್‌ಮೆಂಟ್‌ನಲ್ಲಿ ಹೃದಯವಿದ್ರಾವಕ ದುರಂತ: ಶವಗಳ ಪಕ್ಕದಲ್ಲಿ ವಾರವಿಡೀ ಬದುಕಿದ ನಾಲ್ಕು ವರ್ಷದ ಮಗು

ನ್ಯೂಯಾರ್ಕ್: ತಾಯಿ ಮತ್ತು ಸಹೋದರನ ಮೃತದೇಹಗಳ ಮೇಲೆ ನೊಣಗಳು ಓಡಾಡುತ್ತಿದ್ದರು ಹಾಸಿಗೆಯ ಮೇಲೆ ಕುಳಿತು ಮಗಳು ಚಾಕೊಲೇಟ್ ತಿನ್ನುತ್ತಾ ಒಂದು ವಾರದವರೆಗೆ, ಆ ಪುಟ್ಟ ಹುಡುಗಿ ಶವಗಳ ಪಕ್ಕದಲ್ಲಿಯೇ ದಿನ ಕಳೆದಿದ್ದಾಳೆ. ಈ ದುರಂತ

Accident ದೇಶ - ವಿದೇಶ

ಹೈದರಾಬಾದ್‍ನಲ್ಲಿ ಕಾರಿನೊಳಗೆ ಸಿಲುಕಿ ಉಸಿರುಗಟ್ಟಿದ ಇಬ್ಬರು ಬಾಲಕಿಯರ ಮೃ*ತ್ಯು

ಹೈದರಾಬಾದ್: ರಂಗಾರೆಡ್ಡಿ ಜಿಲ್ಲೆಯಲ್ಲಿ ಸೋಮವಾರ(ಎ14) ಆಕಸ್ಮಿಕವಾಗಿ ಕಾರಿನೊಳಗೆ ಸಿಲುಕಿಕೊಂಡು ನಾಲ್ಕು ಮತ್ತು ಐದು ವರ್ಷದ ಹೆಣ್ಣು ಮಕ್ಕಳಿಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ದಾಮರಗಿಡ್ಡ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ

ಅಪರಾಧ ಕರ್ನಾಟಕ

ಮದ್ಯದ ಹಣಕ್ಕೆ ತಾಯಿಯ ಬಲಿ – ದಾವಣಗೆರೆಯಲ್ಲಿ ಹೃದಯವಿದ್ರಾವಕ ಘಟನೆ

ದಾವಣಗೆರೆ: ಮದ್ಯ ಸೇವನೆಗೆ ಹಣ ನೀಡದ ತಾಯಿಯನ್ನು ಪುತ್ರನೊಬ್ಬ ಕೋಲಿನಿಂದ ಹೊಡೆದು ಕೊಲೆ ಮಾಡಿದ ಘಟನೆ ತಾಲ್ಲೂಕಿನ ಐಗೂರು ಗೊಲ್ಲರಹಟ್ಟಿಯಲ್ಲಿ ನಡೆದಿದೆ. ರತ್ನಬಾಯಿ (62) ಕೊಲೆಯಾದ ಮಹಿಳೆ. ರಾಘವೇಂದ್ರ ನಾಯ್ಕ (41) ತಾಯಿಯನ್ನು ಕೊಲೆ