Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತದಲ್ಲಿ HAL ನಿಂದ ಪ್ರಯಾಣಿಕ ವಿಮಾನ ತಯಾರಿಕೆ; ರಷ್ಯಾದೊಂದಿಗೆ HAL ಒಪ್ಪಂದ

ನವದೆಹಲಿ: ಭಾರತದ ಸ್ವಾವಲಂಬನೆಯ ಹಾದಿ ಮತ್ತಷ್ಟು ಸುಗಮಗೊಳ್ಳಲು ಸಹಕಾರಿಯಾಗುವಂತಹ ಬೆಳವಣಿಗೆ ಆಗಿದೆ. ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆ ಹಾಗೂ ರಷ್ಯಾದ ಯುನೈಟೆಡ್ ಏರ್​ಕ್ರಾಫ್ಟ್ ಕಾರ್ಪೊರೇಶನ್ ಸಂಸ್ಥೆ ನಡುವೆ ತಿಳಿವಳಿಕೆ ಒಪ್ಪಂದ (MoU)

ದೇಶ - ವಿದೇಶ

ಭಾರತದ ಸ್ವದೇಶಿ ಯುದ್ಧ ವಿಮಾನ ‘ತೇಜಸ್ ಎಂಕೆ1ಎ’ ಯಶಸ್ವಿ ಚೊಚ್ಚಲ ಹಾರಾಟ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗಿ, HALಗೆ ಮಹತ್ವದ ಮೈಲಿಗಲ್ಲು

ನಾಸಿಕ್: ಭಾರತದ ಸ್ವದೇಶಿ ಯುದ್ಧ ವಿಮಾನ ತೇಜಸ್ ಎಂಕೆ1ಎ (LCA Tejas Mk1A) ಇಂದು ತನ್ನ ಮೊದಲ ಹಾರಾಟ ನಡೆಸಿದೆ. ನಾಸಿಕ್‌ನಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (HAL) ವಿಮಾನ ಉತ್ಪಾದನಾ ವಿಭಾಗದಲ್ಲಿ ಈ ಹಾರಾಟ ನಡೆಯಿತು.

ಕರ್ನಾಟಕ

ನೀರಿನ ಟ್ಯಾಂಕರ್ ಹರಿದು 9 ವರ್ಷದ ಬಾಲಕಿ ಸಾವು; ಹೆಚ್‌ಎಎಲ್‌ನಲ್ಲಿ ಘಟನೆ

ಬೆಂಗಳೂರು: ನೀರಿನ ಟ್ಯಾಂಕರ್ (Water Tanker) ಹರಿದು ಒಂಬತ್ತು ವರ್ಷದ ಬಾಲಕಿ (Girl) ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ಹೆಚ್‌ಎಎಲ್‌ನಲ್ಲಿ ನಡೆದಿದೆ. ಕಲಬುರಗಿ (Kalaburagi) ಮೂಲದ ದಂಪತಿಯ ಮಗಳು ಅನುಶ್ರೀ ಸಾವನ್ನಪ್ಪಿದ ಬಾಲಕಿ. ಹೆಚ್‌ಎಎಲ್

ದೇಶ - ವಿದೇಶ

ನಿವೃತ್ತಿಯಾದ ಎಚ್ಎಎಲ್ ಉದ್ಯೋಗಿಯ ಭಾವುಕ ಕ್ಷಣ

ನಿವೃತ್ತಿ ಎಂಬುದು ಅನೇಕರಿಗೆ ಬಹಳ ಭಾವುಕವಾದ ಕ್ಷಣ. ಹಲವು ದಶಕಗಳ ಕಾಲ ಕೆಲಸ ಮಾಡಿದ ನಂತರ ನಾಳೆ ಈ ಕಚೇರಿಗೆ ನಾನು ಬರುವುದಿಲ್ಲ ಬಂದರೂ ಉದ್ಯೋಗಿಯಾಗಿ ಅಲ್ಲ ಎಂಬ ವಿಚಾರವೇ ಅನೇಕರಿಗೆ ಬೇಸರ ತರಿಸುತ್ತದೆ.

ದೇಶ - ವಿದೇಶ

ಪಾಕ್ ಪ್ರಚೋದನೆಗೆ ಭಾರತ ತೀವ್ರ ಪ್ರತಿದಾಳಿ: ಹೆಚ್‌ಎಎಲ್‌ನಲ್ಲಿ ಒವರ್‌ಟೈಂ ಆದೇಶ, ಸಿಬ್ಬಂದಿಗೆ ಕಡ್ಡಾಯ ಹಾಜರಿ

ಬೆಂಗಳೂರು: ಆಪರೇಷನ್ ಸಿಂದೂರ್ ನಂತರದ ಬೆಳವಣಿಗೆಗಳಿಂದ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯುದ್ಧದ ವಾತಾವರಣ ಸೃಷ್ಟಿಯಾಗಿರುವ ಸಂದರ್ಭದಲ್ಲೇ ಬೆಂಗಳೂರಿನಲ್ಲಿರುವ ಹೆಚ್​ಎಎಎಲ್​​ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹೆಚ್​ಎಎಎಲ್​​ನ ಎಲ್ಲ ಸಿಬ್ಬಂದಿಯ ರಜೆ ರದ್ದುಗೊಳಿಸಲಾಗಿದ್ದು, ಓವರ್ ಟೈಂ ಕೆಲಸಕ್ಕೆ ಸಿದ್ಧರಿರುವಂತೆ ಸೂಚಿಸಲಾಗಿದೆ.