Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

‘ರಷ್ಯಾ-ಉಕ್ರೇನ್ ಯುದ್ಧ ಮೋದಿಯ ಯುದ್ಧ’ ಎಂದ ಅಮೆರಿಕದ ಸಲಹೆಗಾರ

ರಷ್ಯಾದೊಂದಿಗೆ ತೈಲ ವ್ಯಾಪಾರವನ್ನು ನಿಲ್ಲಿಸಲು ಹಾಕುತ್ತಿರುವ ಒತ್ತಡಗಳಿಗೆ ಮಣಿಯದ ಭಾರತದ ನಡೆಯಿಂದ ಅಮೆರಿಕ ಮತ್ತಷ್ಟು ಕೆರಳಿದೆ. ಭಾರತದ ವಿದೇಶಾಂಗ ನೀತಿಯ ನಿರ್ವಹಣೆಯಿಂದ ಹತಾಶೆಗೊಳಗಾಗಿರುವ ಅಮೆರಿಕ ಈಗ ಭಾರತಕ್ಕೆ ನೇರಾ ನೇರ ಬೆದರಿಕೆಯೊಡ್ಡತೊಡಗಿದೆ. ಭಾರತ ತನ್ನ

ದೇಶ - ವಿದೇಶ

ಭಾರತಕ್ಕೆ ಚೀನಾ ಬಂಪರ್ ಆಫರ್: ರಸಗೊಬ್ಬರ, ವಿರಳ ಖನಿಜ, ಟನಲ್ ಮೆಷಿನ್ ನೀಡಲು ಸಮ್ಮತಿ

ನವದೆಹಲಿ: ಅಮೆರಿಕದ ಟ್ಯಾರಿಫ್ ಆರ್ಭಟದ ಮಧ್ಯೆ ಭಾರತ ಮತ್ತು ಚೀನಾ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸದ್ದಿಲ್ಲದೆ ಹತ್ತಿರ ಬರುತ್ತಿವೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಇತ್ತೀಚಿನ ಚೀನಾ ಭೇಟಿ ಫಲಪ್ರದವಾದಂತಿದೆ. ಭಾರತಕ್ಕೆ

ದೇಶ - ವಿದೇಶ

ಭಾರತ ಆರ್ಥಿಕತೆಯ ಹೆಮ್ಮೆ ಸಾರಿದ RBI ಗವರ್ನರ್- ಟ್ರಂಪ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ

ವಾಷಿಂಗ್ಟನ್/ನವದೆಹಲಿ: ‘ಭಾರತೀಯ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ವಿಶ್ವದ ಅಭಿವೃದ್ಧಿಗೆ ಅಮೆರಿಕಕ್ಕಿಂತ ಹೆಚ್ಚಿನ ಕೊಡುಗೆ ನೀಡುತ್ತಿದೆ’ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾದಿಂದ ತೈಲ ಖರೀದಿಸುವ

ದೇಶ - ವಿದೇಶ

ವಿಶ್ವದ ಅತಿ ಕಿರಿಯ ದೇಶಗಳು: ಸವಾಲುಗಳ ನಡುವೆ ಸಾಗಿಬಂದ ಯಶೋಗಾಥೆಗಳು

ವಿಶ್ವದ ಅತ್ಯಂತ ಕಿರಿಯ ದೇಶಗಳು ನಕ್ಷೆಯಲ್ಲಿ ಹೊಸದಾಗಿರಬಹುದು. ಆದರೆ ಅವು ಪ್ರಬಲ ಕಥೆಗಳು ಮತ್ತು ದೊಡ್ಡ ಸವಾಲುಗಳೊಂದಿಗೆ ಬರುತ್ತವೆ. ವರ್ಷಗಳ ಸಂಘರ್ಷದ ನಂತರ ದಕ್ಷಿಣ ಸುಡಾನ್‌ನ ಹೋರಾಟದಿಂದ ಹಿಡಿದು ಜಾಗತಿಕ ಮನ್ನಣೆಗಾಗಿ ಕೊಸೊವೊದ ನಿರಂತರ

ದೇಶ - ವಿದೇಶ

ಟ್ರಂಪ್‌ಗೆ ಜೀವ ಬೆದರಿಕೆ ಎಚ್ಚರಿಕೆ ನೀಡಿತಾ ಇರಾನ್?

ಪ್ರಸ್ತುತ ಇರಾನ್​ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಘೋಷಣೆಯಾಗಿದ್ದೇ ಆದರೂ ಒಳಗಿನ ಕಿಚ್ಚು ಇನ್ನೂ ಆರಿಲ್ಲ. ಸದ್ಯ ಎರಡೂ ದೇಶಗಳ ಮಧ್ಯೆ ಬೂದಿ ಮುಚ್ಚಿದ ಕೆಂಡದಂತಿದೆ ಪರಿಸ್ಥಿತಿ. ಇದಕ್ಕೆ ಇತ್ತೀಚಿನ ಬೆಳವಣಿಗಗಳೇ ಜ್ವಲಂತ

ದೇಶ - ವಿದೇಶ

ಭಯೋತ್ಪಾದಕನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಉನ್ನತ ಅಧಿಕಾರಿಗಳ ಭಾಗವಹಿಸುವ ಫೋಟೋ ವೈರಲ್

ಇಸ್ಲಾಮಾಬಾದ್: ಲಷ್ಕರ್-ಇ-ತೈಬಾ ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಸೇನಾಧಿಕಾರಿಗಳು ಭಾಗಿಯಾಗಿದ್ದ ಫೋಟೋ ವೈರಲ್ ಆದ ಬೆನ್ನಲ್ಲೇ ಪಾಕ್ ಸೇನೆ ಆತ ಒಬ್ಬ ಮುಗ್ಧ ವ್ಯಕ್ತಿ ಹಾಗೂ ಧರ್ಮ ಪ್ರಚಾರಕ ಎಂದು ಸಮರ್ಥನೆ ಮಾಡಿಕೊಂಡಿದೆ.ಏ.22 ರಂದು ಪಹಲ್ಗಾಮ್‌ನಲ್ಲಿ