Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕಿಮ್ ಜಾಂಗ್ ಉನ್ ಅಧಿಪತ್ಯ: ಶೇ. 99.93 ಮತಗಳೊಂದಿಗೆ ಮತ್ತೆ ಅಧಿಕಾರಕ್ಕೆ

ಪ್ಯೊಂಗ್ಯಾಂಗ್: 2026 ರ ಉತ್ತರ ಕೊರಿಯಾ (North Korea) ಚುನಾವಣೆಯಲ್ಲಿ ಕಿಮ್ ಜಾಂಗ್ ಉನ್ (Kim Jong Un) 99.93% ಮತಗಳನ್ನು ಪಡೆದು ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿದ್ದಾರೆ. 15 ನೇ ಸುಪ್ರೀಂ ಪೀಪಲ್ಸ್

ದೇಶ - ವಿದೇಶ

ಟ್ರಂಪ್ ಆಡಳಿತಕ್ಕೆ ಬಿಗ್ ಶಾಕ್: ಇರಾನ್ ವಿರುದ್ಧದ ಯುದ್ಧ ವಿರೋಧಿಸಿ ಅಮೆರಿಕದ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥ ರಾಜೀನಾಮೆ

ವಾಷಿಂಗ್ಟನ್: ಇರಾನ್ ವಿರುದ್ಧ ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ವಿರೋಧಿಸಿ, ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥ ಜೋಸೆಫ್ ಕೆಂಟ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.ತಮ್ಮರಾಜೀನಾಮೆ ಪತ್ರದಲ್ಲಿ ಅವರು,

ದೇಶ - ವಿದೇಶ

ಇರಾನ್ ಎಚ್ಚರಿಕೆ: ಕದನ ವಿರಾಮಕ್ಕೆ ಮನವಿ ಮಾಡಿಲ್ಲ; ಅಮೆರಿಕ ವಿರುದ್ಧ ಭೂಸೇನಾ ದಾಳಿಗೆ ಸಿದ್ಧ

ಟೆಹರಾನ್: ಅಮೆರಿಕದ ಮೇಲೆ ಸಂಭಾವ್ಯ ಭೂ ಆಕ್ರಮಣಕ್ಕೂ ಸಿದ್ಧ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ನಿ ಘೋಷಿಸಿದ್ದು, ಇಸ್ರೇಲ್ ಹಾಗೂ ಅಮೆರಿಕ ಜತೆಗಿನ ಯುದ್ಧ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಎನ್‌ಬಿಸಿಗೆ ವಿಡಿಯೊ ಸಂದರ್ಶನ ನೀಡಿದ

ದೇಶ - ವಿದೇಶ

ವಾಷಿಂಗ್ಟನ್: ಇರಾನ್ ಯುದ್ಧ ತಡೆ ನಿರ್ಣಯ ಸೆನೆಟ್‌ನಲ್ಲಿ ವಜಾ; ಇರಾನ್ ನೌಕಾಪಡೆ ಧ್ವಂಸವೆಂದ ಟ್ರಂಪ್”

ವಾಷಿಂಗ್ಟನ್‌: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಸಾರಿರುವ ಯುದ್ಧ ಮತ್ತಷ್ಟು ತೀವ್ರಗೊಂಡಿದ್ದು, ಕ್ಷಿಪಣಿ ದಾಳಿ, ನೌಕಾ ದಾಳಿ ಹಾಗೂ ಪ್ರಾದೇಶಿಕವಾಗಿ ಯುದ್ಧ ವಿಸ್ತರಣೆಯಿಂದಾಗಿ ಮಧ್ಯಪ್ರಾಚ್ಯ ಪ್ರದೇಶ ಇತ್ತೀಚಿನ ದಶಕಗಳಲ್ಲೇ ಅತ್ಯಂತ ಚಂಚಲ

ದೇಶ - ವಿದೇಶ

ಇರಾನ್ ವಿರುದ್ಧದ ಯುದ್ಧಕ್ಕೆ ವಿರೋಧ: ಸ್ಪೇನ್ ನಿಲುವನ್ನು ಶ್ಲಾಘಿಸಿದ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್

ಟೆಹ್ರಾನ್: ಇರಾನ್ ವಿರುದ್ಧದ ಯುದ್ದದಲ್ಲಿ ಅಮೆರಿಕಕ್ಕೆ ಸಹಕರಿಸಲು ಸ್ಪೇನ್ ನಿರಾಕರಿಸಿರುವುದನ್ನು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಚಿಯನ್ ಶ್ಲಾಘಿಸಿದ್ದಾರೆ.ಇರಾನ್ ಸೇರಿದಂತೆ ಹಲವು ದೇಶಗಳ ವಿರುದ್ಧ ‘ಜಿಯೋನಿಸ್ಟ್-ಅಮೆರಿಕನ್ ಒಕ್ಕೂಟ’ ನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಿಲಿಟರಿ

ದೇಶ - ವಿದೇಶ

ಭಾರತ-ಪಾಕ್ ಪರಮಾಣು ಯುದ್ಧ ತಡೆದಿದ್ದೇ ನಾನು; ರಾಷ್ಟ್ರವನ್ನುದ್ದೇಶಿಸಿ ಟ್ರಂಪ್ ರೋಚಕ ಹೇಳಿಕೆ.

ವಾಷಿಂಗ್ಟನ್‌: ನನ್ನ ಮಧ್ಯಸ್ಥಿಕೆ ಇಲ್ಲದೇ ಇದ್ದಿದ್ರೆ, ಭಾರತ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನ ‌ಪ್ರಧಾನಿ (Pakistan PM) ಸಾಯುತ್ತಿದ್ದರು ಅಂತ 3.5 ಕೋಟಿ ಜನ ಹೇಳ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ್ದಾರೆ.

ದೇಶ - ವಿದೇಶ

ವೆನೆಜುವೆಲಾಗೆ ಟ್ರಂಪ್‌ ‘ಕಟ್ಟಪ್ಪಣೆ’: ತೈಲ ಹಣದಲ್ಲಿ ಅಮೆರಿಕದ ಉತ್ಪನ್ನಗಳನ್ನೇ ಖರೀದಿಸುವಂತೆ ಸೂಚನೆ!

ವಾಷಿಂಗ್ಟನ್‌: ಅಧ್ಯಕ್ಷ ನಿಕೋಲಸ್ ಮಡುರೋ (Nicolas Maduro) ಅವರನ್ನು ಬಂಧಿಸಿದ ಬಳಿಕ ಸರ್ವಾಧಿಕಾರಿಯಂತೆ ಹೇಳಿಕೆ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಈಗ ವೆನೆಜುವೆಲಾ (Venezuela) ಅಮೆರಿಕದ ಉತ್ಪನ್ನಗಳನ್ನು ಮಾತ್ರ ಖರೀದಿಸಬೇಕೆಂದು

ಅಂತಾರಾಷ್ಟ್ರೀಯ

ಅಮೆರಿಕಕ್ಕೆ ವೆನೆಝುವೆಲಾ ತೈಲ: 50 ದಶಲಕ್ಷ ಬ್ಯಾರಲ್ ಖರೀದಿಗೆ ಟ್ರಂಪ್ ಆದೇಶ!

ವಾಷಿಂಗ್ಟನ್: ವೆನೆಝುವೆಲಾ ಮಧ್ಯಂತರ ಸರ್ಕಾರ 30 ರಿಂದ 50 ದಶಲಕ್ಷ ಬ್ಯಾರಲ್ ಉತ್ತಮ ಗುಣಮಟ್ಟದ ತೈಲವನ್ನು ಅಮೆರಿಕಕ್ಕೆ ಮಾರಾಟ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರುಥ್ ಸೋಶಿಯಲ್ ನಲ್ಲಿ ಪ್ರಕಟಿಸಿದ್ದಾರೆ.

ದೇಶ - ವಿದೇಶ

ವೆನೆಜುವೆಲಾ ಬಿಕ್ಕಟ್ಟು: ವಿಶ್ವಸಂಸ್ಥೆಯಲ್ಲಿ ಅಮೆರಿಕ ವಿರುದ್ಧ ರಷ್ಯಾ-ಚೀನಾ ಆಕ್ರೋಶ; ಮಡುರೊ ಬಿಡುಗಡೆಗೆ ಜಾಗತಿಕ ಒತ್ತಾಯ!

ಲಂಡನ್‌: ವೆನೆಜುವೆಲಾ ಮೇಲೆ ಅಮೆರಿಕ (USA) ನಡೆಸಿದ ದಾಳಿಯು ವಿಶ್ವದ ಹಲವು ದೇಶಗಳಲ್ಲಿ ಸಂಚಲನ ಮೂಡಿಸಿದೆ. ಅಮೆರಿಕದ ಹೈಡ್ರಾಮಗಳ ಕುರಿತು ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಸಭೆಯಲ್ಲೂ ಚರ್ಚೆ ನಡೆದಿದೆ. ಸಭೆಯಲ್ಲಿ ಪದಚ್ಯುತ ವೆನೆಜುವೆಲಾ

ದೇಶ - ವಿದೇಶ

ಟ್ರಂಪ್‌ ‘ಸುಂಕ’ದ ಗುಡುಗು: ರಷ್ಯಾ ತೈಲ ಖರೀದಿಗೆ ಭಾರತಕ್ಕೆ 50% ತೆರಿಗೆ ಬರೆ; ಮೋದಿಗೆ ನೇರ ಎಚ್ಚರಿಕೆ ನೀಡಿದ ಅಮೆರಿಕ ಅಧ್ಯಕ್ಷ!

ವಾಷಿಂಗ್ಟನ್‌: ವೆನೆಜುವೆಲಾ(Venezuela) ಅಧ್ಯಕ್ಷ ನಿಕೋಲಸ್‌ ಮಡುರೋ(Nicolas Madur) ಅವರನ್ನು ಬಂಧಿಸಿದ ಬಳಿಕ ವಿಶ್ವಕ್ಕೆ ಧಮ್ಕಿ ಹಾಕಲು ಆರಂಭಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಮತ್ತೆ ಭಾರತದ ಮೇಲೆ ಸಿಟ್ಟಾಗಿದ್ದಾರೆ. ಭಾರತ ರಷ್ಯಾದಿಂದ ಕಚ್ಚಾ ತೈಲ ಆಮದನ್ನು ನಿಲ್ಲಿಸದೇ