Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ‘ಭಯೋತ್ಪಾದಕ ಸಂಘಟನೆ’ ಎಂದು ಕೆನಡಾದಿಂದ ಘೋಷಣೆ: ಹಿಂಸಾಚಾರ ಮತ್ತು ಸುಲಿಗೆಗೆ ಕಡಿವಾಣ

ಕೆನಡಾ: ಕೆನಡಾ ಸರ್ಕಾರವು ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್​ನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಕನ್ಸರ್ವೇಟಿವ್ ಮತ್ತು ಎನ್‌ಡಿಪಿ ನಾಯಕರ ಒತ್ತಾಯಕ್ಕೆ ಮಣಿದು ಕೆನಡಾ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಕೆನಡಾ ಹಾಗೂ ಭಾರತದ ಸಂಬಂಧ

ದೇಶ - ವಿದೇಶ

ರಷ್ಯಾ ತೈಲ ಸಂಗ್ರಹಾಗಾರಕ್ಕೆ ಉಕ್ರೇನ್ ನ ಡ್ರೋನ್ ದಾಳಿಯ ಅವಶೇಷ ತಾಗಿ ಅಗ್ನಿ ಅವಘಡ

ಮಾಸ್ಕೊ: ರಷ್ಯಾದ ಸೋಚಿ ಬಳಿಯ ತೈಲ ಸಂಗ್ರಹಾಗಾರದ ಮೇಲೆ ಉಕ್ರೇನ್‌ ಸೇನೆ ಡ್ರೋನ್‌ ದಾಳಿ ನಡೆಸಿದ್ದು, ಭಾರಿ ಬೆಂಕಿ ಹೊತ್ತಿಕೊಂಡಿದೆ ಎಂದು ರಷ್ಯಾದ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಇಂಧನ ತುಂಬಿದ್ದ ಟ್ಯಾಂಕ್‌ಗೆ ಡ್ರೋನ್‌ನ ಅವಶೇಷ

ಅಪರಾಧ ಕರ್ನಾಟಕ

ದರೋಡೆಕೋರರ ಗ್ಯಾಂಗ್ ನಿಂದ ಚಾಕು ಇರಿತ ಯುವಕ ಸಾವು

ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ ಎನ್ನುವಂತೆ ದರೋಡೆಕೋರರ ಗ್ಯಾಂಗ್ ನಿಂದ ಯುವಕನನ್ನು ಕೊಲೆಗೈಯ್ಯಲಾಗಿದೆ. ದರೋಡೆಕೋರರ ಗ್ಯಾಂಗ್ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ

ಅಪರಾಧ ಕರ್ನಾಟಕ

ಗೋವಾದಲ್ಲಿ ಕನ್ನಡಿಗರ ಟಾರ್ಗೆಟ್ ಮಾಡಿ ಗ್ಯಾಂಗ್ ಹ*ಲ್ಲೆ

ಬೆಳಗಾವಿ: ಗೋವಾದಲ್ಲಿ (goa) ಕನ್ನಡಿಗರ ಮೇಲೆ ಹಲ್ಲೆ ಪ್ರಕರಣಗಳು ಮುಂದುವರಿದಿದೆ. ಇದೀಗ ಕರ್ನಾಟಕದವರು (Karnataka) ಮತ್ತು ಕನ್ನಡಿಗರನ್ನು ಟಾರ್ಗೆಟ್ ಮಾಡಿ ಹಲ್ಲೆ ಮಾಡಿರುವ ಆರೋಪವೊಂದು ಕೇಳಿಬಂದಿದೆ. ಬದುಕು ಕಟ್ಟಿಕೊಳ್ಳಲು ಗೋವಾಕ್ಕೆ ಬಂದಿದ್ದ ಕನ್ನಡಿಗನ ಮೇಲೆ

ಅಪರಾಧ ದೇಶ - ವಿದೇಶ

ಲೇಡಿ ಡಾನ್ ಆಗಿ ಹೊರಹೊಮ್ಮಿದ ಝಿಖ್ರಾ: 17ರ ಹರೆಯದ ಹುಡುಗನ ಹತ್ಯೆಗೆ ಸೇಡು ಕಾರಣವಾಯಿತೇ ?

ನವದೆಹಲಿ:ಲೇಡಿ ಡಾನ್ ಝಿಖ್ರಾ ಮೇಲೆ ಪೊಲೀಸರ ರೆಡಾರ್ ಬಿದ್ದಿದೆ. ದೆಹಲಿಯ ಸೀಲಾಂಪುರದಲ್ಲಿ ಕಳೆದ ವಾರದ ನಡೆದ 17ರ ಹರೆಯದ ಬಾಲಕನ ಹತ್ಯೆಯಲ್ಲಿ ಲೇಡಿ ಡಾನ್ ಝಿಖ್ರಾ ಶಂಕಿತ ಆರೋಪಿಯಾಗಿದ್ದಾಳೆ. ಈಕೆ ಸೋಶಿಯಲ್ ಮೀಡಿಯಾದಲ್ಲಿ ತಾನು