Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಐರ್ಲೆಂಡ್‌ನಲ್ಲಿ ಭಾರತೀಯ ಪ್ರಜೆಯ ಮೇಲೆ ಕ್ರೂರ ಹಲ್ಲೆ, ದರೋಡೆ

ಐರ್ಲೆಂಡ್‌ನಲ್ಲಿ ಭಾರತೀಯರ ಮೇಲೆ ಹಿಂಸಾತ್ಮಕ ದಾಳಿಗಳು ಮುಂದುವರೆಯುತ್ತಿದೆ. ಕಳೆದ ವಾರವಷ್ಟೆ 6 ವರ್ಷದ ಬಾಲಕಿ ಮೇಲೆ ಹಲ್ಲೆ ಮಾಡಲಾಗಿದ್ದು ಇದೀಗ ಕೆಲಸಕ್ಕೆ ಹೋಗುತ್ತಿದ್ದ 51 ವರ್ಷದ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಕ್ರೂರವಾಗಿ ಹಲ್ಲೆ

ಅಪರಾಧ ಕರ್ನಾಟಕ

₹14 ಕೋಟಿ ತೆರಿಗೆ ವಂಚನೆ: ಕೆ.ಆರ್. ನಗರದ ವೃದ್ಧ ಮಹಿಳೆಯ ಹೆಸರಿನಲ್ಲಿ ಫೈನಾನ್ಸ್ ಕಂಪನಿ

ಕೆ.ಆರ್.ನಗರ (ಮೈಸೂರು ಜಿಲ್ಲೆ): ಬೆಂಗಳೂರಿನ ಕೃಷ್ಣ ರಾಘವನ್ ಎಂಬುವವರು ಇಲ್ಲಿನ ನಿವಾಸಿ ಎ.ಜಿ.ನಂಜೇಶ್ ಅವರ ಪತ್ನಿ ಪಿ.ಎಸ್.ಶಶಿಕಲಾ (73) ಹೆಸರಿನಲ್ಲಿ ಫೈನಾನ್ಸ್ ಕಂಪನಿ ತೆರೆದು ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಿರುವ ಕುರಿತು ಪಟ್ಟಣದ ಠಾಣೆಯಲ್ಲಿ

ಕರ್ನಾಟಕ

ಶಾಸಕ ಪ್ರಭು ಚೌಹಾಣ್ ಪುತ್ರನ ವಿರುದ್ಧ ಲೈಂಗಿಕ ದೌರ್ಜನ್ಯ, ವಂಚನೆ ಆರೋಪ – ಮಹಿಳಾ ಆಯೋಗಕ್ಕೆ ದೂರು!

ಬೀದರ್ : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಅವರ ಮಗ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿದ ಬೆನ್ನಲ್ಲೇ ಇದೀಗ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ

ಅಪರಾಧ ದೇಶ - ವಿದೇಶ

ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡಿದ್ದ ಖತರ್ನಾಕ್ ಸಹೋದರರು

ರಾಜಸ್ಥಾನ:ಇತ್ತೀಚೆಗೆ ಸೈಬರ್‌ ಕ್ರೈಂ ಮೂಲಕ ಮಾತ್ರವಲ್ಲದೆ ನಾನಾ ರೀತಿಯಲ್ಲಿ ಹಣ ವಂಚಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಂಚನೆಗೆ ಒಳಗಾಗುತ್ತಿರು ಇರುವವರೆಗೂ ವಂಚಿಸುವವರು ಇರುತ್ತಾರೆ ಎಂಬ ಮಾತಿದೆ ಅದರಂತೆ, ಸಹೋದರರಿಬ್ಬರು 70,000 ಜನರಿಗೆ ‘ಧೋಲೇರಾ ಸ್ಮಾರ್ಟ್ ಸಿಟಿ’ಯಲ್ಲಿ

ಅಪರಾಧ ದೇಶ - ವಿದೇಶ

ಮಹಾತ್ಮಾ ಗಾಂಧಿ ಮರಿಮೊಮ್ಮಗಳಿಗೆ 7 ವರ್ಷ ಜೈಲು ಶಿಕ್ಷೆ: ದಕ್ಷಿಣ ಆಫ್ರಿಕಾದಲ್ಲಿ ವಂಚನೆ ಪ್ರಕರಣ

ದ ಕ್ಷಿಣ ಆಫ್ರಿಕಾ : ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಾತ್ಮಾ ಗಾಂಧಿ ಮರಿಮೊಮ್ಮಗಳಾದ ಲತಾ ರಾಮ್‌ಗೊಬಿನ್‌ (56) ಗೆ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದಕ್ಕೂ ಮುನ್ನ 50 ಸಾವಿರ ರಾಂಡ್‌ (ದಕ್ಷಿಣ

ಅಪರಾಧ ದೇಶ - ವಿದೇಶ

ಚಿತ್ರರಂಗ ಪರಿಚಯದ ನೆಪ: ಚೆಕ್ ನೀಡಿ ₹50 ಲಕ್ಷ ಬೆಲೆಯ ಚಿನ್ನಾಭರಣ ಎಗರಿಸಿದ ಮಹಿಳೆ

ಹೈದರಾಬಾದ್‌ :ನನಗೆ ಚಿತ್ರನಟರು, ರಾಜಕೀಯ ವ್ಯಕ್ತಿಗಳ ಪರಿಚಯವಿದೆ ಎಂದು ನಟಿಸಿ ದುಬಾರಿ ಬೆಲೆಯ ಆಭರಣಗಳನ್ನು ಖರೀದಿಸಿ, ಅಂಗಡಿ ಮಾಲೀಕರಿಗೆ ಪಂಗನಾಮ ಹಾಕುವ ಸುಂದರಿ ಇದೀಗ ಪೊಲೀಸರಿಂದ ತಲೆಮರಿಸಿಕೊಂಡಿರುವ ಘಟನೆ ಹೈದರಾಬಾದ್‌ನ ಗಚಿಬೌಲಿಯಲ್ಲಿ ವರದಿಯಾಗಿದೆ. 50

ಕರ್ನಾಟಕ

ಮದುವೆ ಹೆಸರಿನಲ್ಲಿ ನಾಲ್ಕು ಮಹಿಳೆಯರಿಗೆ ಮೋಸ: 61 ವರ್ಷದ ಸುರೇಷ್ ನಾಯ್ಡು ಸೆರೆ

ಚಿಕ್ಕಬಳ್ಳಾಪುರ : ಮ್ಯಾಟ್ರಿಮನಿಯಲ್ಲಿ ವಿಚ್ಚೇದಿತ ಮತ್ತು ವಿಧವೆ ಮಹಿಳೆಯರಿಗೆ ಮದುವೆ ಆಸೆ ತೋರಿಸಿ ಲಕ್ಷ ಲಕ್ಷ ಎಗರಿಸಿ ಕೊನೆಗೂ ಮದುವೆಯೂ ಆಗದೆ ಕೈಕೊಟ್ಟು ವಿಧವೆಯನ್ನ ದಿಕ್ಕು ತಪ್ಪಿಸಿದ ಆಸಾಮಿಯನ್ನ ಪೊಲೀಸರು ಹಡೆಮುರಿ ಕಟ್ಟಿ ಎಳೆದು

ಕರ್ನಾಟಕ

ಕಾಡು ಹಂದಿ ಮಾಂಸದ ಹೆಸರಿನಲ್ಲಿ ವಂಚನೆ: ಕುಲ್ಕುಂದದಲ್ಲಿ ವ್ಯಕ್ತಿ ಪೊಲೀಸ್ ಬಲೆಗೆ

ಸುಳ್ಯ:ಕೆಲ ದಿನಗಳ ಹಿಂದೆ ಕಾಡು ಹಂದಿ ಮಾಂಸ ನೀಡುವುದಾಗಿ ಹಣ ಪಡೆದು ವಂಚಿಸಿದ ವ್ಯಕ್ತಿಯನ್ನು ಇದೀಗ ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸುಳ್ಯದ ಕುಲ್ಕುಂದದಲ್ಲಿ ನಡೆದಿದೆ.ಮಧ್ಯಾಹ್ನದ ವೇಳೆ ಕುಲ್ಕುಂದದಲ್ಲಿ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ

ಅಪರಾಧ ದೇಶ - ವಿದೇಶ

754 ಕೋಟಿ ಭಾರೀ ವಂಚನೆ -ಬಾಹುಬಲಿ ನಾಯಕ ಪುತ್ರನ ಬಂಧನ

ಉತ್ತರಪ್ರದೇಶ : ಬರೋಬ್ಬರಿ 754 ಕೋಟಿ ರೂಪಾಯಿಗಳ ಬ್ಯಾಂಕ್ ವಂಚನೆ ಆರೋಪದಡಿಯಲ್ಲಿ ಉತ್ತರಪ್ರದೇಶದ ಬಾಹುಬಲಿ ನಾಯಕ ಪಂಡಿತ್ ಹರಿಶಂಕರ್ ತಿವಾರಿಯವರ ಪುತ್ರ ಮಾಜಿ ಶಾಸಕ ವಿನಯ್ ಶಂಕರ್ ತಿವಾರಿಯವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು

ಅಪರಾಧ ಕರ್ನಾಟಕ

ಪ್ರಿ-ಸ್ಕೂಲ್ ಟೀಚರ್‌ ಟ್ಯೂಷನ್ ಇಲ್ಲ, ಟ್ರ್ಯಾಪ್ ಮಾತ್ರ: ಉದ್ಯಮಿಗೆ ಮುತ್ತು ಕೊಟ್ಟು ಲಕ್ಷಾಂತರ ರೂ. ಸುಲಿಗೆ!

ಬೆಂಗಳೂರು: ಉದ್ಯಮಿಯನ್ನು ಸುಲಿಗೆಗೈದಿದ್ದ ಖಾಸಗಿ ಶಾಲೆಯ ಶಿಕ್ಷಕಿ, ರೌಡಿಶೀಟರ್‌ ಸಹಿತ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 34 ವರ್ಷದ ಉದ್ಯಮಿ ನೀಡಿದ್ದ ದೂರಿನನ್ವಯ ಖಾಸಗಿ ಶಾಲೆಯ ಶಿಕ್ಷಕಿ ಶ್ರೀದೇವಿ ರೂಡಗಿ (25), ಅವರ