Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಶಿಕ್ಷಕರ ಬ್ಯಾಂಕ್ ಖಾತೆಯಿಂದ 22.40 ಲಕ್ಷ ರೂ. ಹಗರಣ – ಆರೋಪಿ ಬಂಧನ

ದಾವಣಗೆರೆ: ಡಿಜಿಟಲ್ ಅರೆಸ್ಟ್ ಹೆಸರಲ್ಲಿ ನಗರದ ಶಿಕ್ಷಕರೊಬ್ಬರ ಬ್ಯಾಂಕ್ ಖಾತೆಯಿಂದ 22.40 ಲಕ್ಷ ರೂ. ಹಣ ಎಗರಿಸಿದ್ದ ಆರೋಪಿಯನ್ನು ಸೈಬರ್ ಕ್ರೈಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹಾಸನದ ಬೇಲೂರು ಮೂಲದ ಅರುಣ್ ಕುಮಾರ್

ಉಡುಪಿ ದಕ್ಷಿಣ ಕನ್ನಡ ಮಂಗಳೂರು

ವಿದೇಶದಿಂದ ಮರಳಿ ಬಂದ ವ್ಯಕ್ತಿಗೆ ಆನ್‌ಲೈನ್ ಬಲೆಗೆ ₹75 ಲಕ್ಷ ನಷ್ಟ

ಉಡುಪಿ: ಆನ್‌ಲೈನ್‌ ಹೂಡಿಕೆಯ ಆಮಿಷವೊಡ್ಡಿ ಮಹಿಳೆಯೊಬ್ಬರು ಕಾಪುವಿನ ಶಂಕರಪುರ ನಿವಾಸಿ ಜೊಸ್ಸಿ ರವೀಂದ್ರ ಡಿ ಕ್ರೂಸ್‌ ಅವರನ್ನ ವಂಚಿಸಿದ್ದಾರೆ. ರವೀಂದ್ರ ಡಿ’ಕ್ರೂಜ್ ಜೋಸ್ಸಿ (54) ಎರಡು ವರ್ಷಗಳ ಹಿಂದೆ ವ್ಯವಸ್ಥಾಪಕರಾಗಿ ಕೆಲಸ ಮಾಡಿ ಆರೋಗ್ಯ ಸಮಸ್ಯೆಗಳಿಂದಾಗಿ

ಕರ್ನಾಟಕ

ಫೋನ್ ವಂಚನೆ: ಈ 10 ಸಂಖ್ಯೆಗಳ ಕರೆಗೆ ಪ್ರತಿಕ್ರಿಯಿಸಬೇಡಿ!

ಬೆಂಗಳೂರು : ಜನರನ್ನು ವಂಚಿಸಲು ವಂಚಕರು ಹೊಸ ವಿಧಾನಗಳನ್ನು ಬಳಸುತ್ತಿದ್ದಾರೆ. ಇಂತಹ ವಂಚನೆಗಳು ಹೆಚ್ಚಾಗಿ ಫೋನ್ ಮೂಲಕ ನಡೆಯುತ್ತವೆ. ಸಾಫ್ಟ್‌ವೇರ್ ಕಂಪನಿ ಬೀನ್‌ವೆರಿಫೈಡ್ ಇತ್ತೀಚೆಗೆ ಸ್ಕ್ಯಾಮ್ ಕರೆಗಳಿಗೆ ಸಂಬಂಧಿಸಿದ ಟಾಪ್ 10 ಫೋನ್ ಸಂಖ್ಯೆಗಳನ್ನು

ಅಪರಾಧ ಕರ್ನಾಟಕ

ಫೋನ್‌ಪೇ, ಗೂಗಲ್‌ಪೇ ಮೂಲಕ ಕಳ್ಳತನದ ಆಟ:: ವ್ಯಕ್ತಿಯ ದೂರು ಮೇರೆಗೆ ಬಲೆಗೆ ಬಿದ್ದ 12 ಜನ

ಬೆಂಗಳೂರು: ಸಾರ್ವಜನಿಕರಿಂದ ಫೋನ್‌ ಪೇ, ಗೂಗಲ್‌ ಪೇ ಹಾಗೂ ಬ್ಯಾಂಕ್‌ಗಳ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡುತ್ತಿದ್ದ 12 ಮಂದಿ ಅಂತಾರಾಜ್ಯ ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಿಂದ 400 ಮೊಬೈಲ್‌ ಸಿಮ್‌ಗಳು,

ಅಪರಾಧ ಕರ್ನಾಟಕ

ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ₹1.92 ಕೋಟಿ ವಂಚನೆ

ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ನಗರದ ವ್ಯಕ್ತಿಯೊಬ್ಬರಿಗೆ ಒಟ್ಟು ₹1.92 ಕೋಟಿ ವಂಚನೆ ಮಾಡಿದ್ದು, ಈ ಬಗ್ಗೆ ಕೇಂದ್ರ ಸೈಬರ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‘2021ರಲ್ಲಿ ಅಪರಚಿತ ವ್ಯಕ್ತಿ ದೂರುದಾರರಿಗೆ ಕರೆ ಮಾಡಿ ಪರಿಚಯ ಮಾಡಿಕೊಂಡಿದ್ದರು.