Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಒಂದು ತಿಂಗಳು ಕೆಲಸ ಮಾಡಿದವರಿಗೂ ಸಿಗಲಿದೆಯಾ ಪಿಂಚಣಿ- ಇಪಿಎಫ್ ಮಹತ್ವದ ನಿರ್ಧಾರ

ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) ಬಹುದೊಡ್ಡ ಆಸರೆಯಾಗಿದೆ. ಖಾಸಗಿ ಉದ್ಯೋಗಿಗಳಿಗೆ ಉಳಿತಾಯ, ಹೂಡಿಕೆ ಹಾಗೂ ನಿವೃತ್ತಿ ಬಳಿಕ ಪಿಂಚಣಿ ಪಡೆಯಲು ಇಪಿಎಫ್‌ಒ ಕೊಡುಗೆ ನಿರ್ಣಾಯಕವಾಗಿದೆ. ಇದರ

ದೇಶ - ವಿದೇಶ

ಇನ್ನು ನೀವು ಬೇಕಾಗಿಲ್ಲ, AI ಕೆಲಸ ಮಾಡುತಿದ್ದೆ’-ಪ್ರಖ್ಯಾತ ಕಂಪನಿಯಲ್ಲಿ ಉದ್ಯೋಗಿಗಳು ವಜಾ

ನವದೆಹಲಿ : ಕೃತಕ ಬುದ್ಧಿಮತ್ತೆ ಮತ್ತೊಮ್ಮೆ ತಂತ್ರಜ್ಞಾನ ಜಗತ್ತನ್ನ ಅಲ್ಲಾಡಿಸುತ್ತಿದೆ, ಈ ಬಾರಿ ಸೇಲ್ಸ್‌ಫೋರ್ಸ್‌’ನಲ್ಲಿ. ಅಮೇರಿಕನ್ ಕ್ಲೌಡ್ ಸಾಫ್ಟ್‌ವೇರ್ ದೈತ್ಯ 4,000 ಗ್ರಾಹಕ ಬೆಂಬಲ ಉದ್ಯೋಗಗಳನ್ನ ಕಡಿತಗೊಳಿಸಿದೆ, ಒಂದು ಕಾಲದಲ್ಲಿ ಜನರಿಂದ ನಿರ್ವಹಿಸಲ್ಪಡುತ್ತಿದ್ದ ಕಾರ್ಯಗಳನ್ನ

kerala

ಕೆನರಾ ಬ್ಯಾಂಕ್ ಕಚೇರಿ ಉದ್ಯೋಗಿಗಳಿಂದ ಗೋಮಾಂಸ ಉತ್ಸವ ಆಯೋಜನೆ

ಎರ್ನಾಕುಲಂ: ಕೇರಳದಲ್ಲಿ ಗೋಮಾಂಸವನ್ನು ವ್ಯಾಪಕವಾಗಿ ಸೇವಿಸಲಾಗುತ್ತದೆ. ಇಲ್ಲಿನ ಯಾವುದೇ ಮಾಂಸಹಾರಿ ಹೊಟೇಲ್‌ಗಳಲ್ಲೂ ಗೋಮಾಂಸ ಕಡ್ಡಾಯ ಎಂಬಂತೆ ಇದ್ದೇ ಇರುತ್ತದೆ. ಕೇರಳ ರಾಜ್ಯ ಗೋಮಾಂಸ ಹಾಗೂ ಗೋಹತ್ಯೆಯ ಪರವಾಗಿ ಇರುವಂತಹ ರಾಜ್ಯವಾಗಿದ್ದು, ಇಲ್ಲಿ ಗೋವುಗಳ ಸಾಗಣೆ

ದೇಶ - ವಿದೇಶ

ಪಾಕ್ ಪ್ರಚೋದನೆಗೆ ಭಾರತ ತೀವ್ರ ಪ್ರತಿದಾಳಿ: ಹೆಚ್‌ಎಎಲ್‌ನಲ್ಲಿ ಒವರ್‌ಟೈಂ ಆದೇಶ, ಸಿಬ್ಬಂದಿಗೆ ಕಡ್ಡಾಯ ಹಾಜರಿ

ಬೆಂಗಳೂರು: ಆಪರೇಷನ್ ಸಿಂದೂರ್ ನಂತರದ ಬೆಳವಣಿಗೆಗಳಿಂದ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯುದ್ಧದ ವಾತಾವರಣ ಸೃಷ್ಟಿಯಾಗಿರುವ ಸಂದರ್ಭದಲ್ಲೇ ಬೆಂಗಳೂರಿನಲ್ಲಿರುವ ಹೆಚ್​ಎಎಎಲ್​​ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹೆಚ್​ಎಎಎಲ್​​ನ ಎಲ್ಲ ಸಿಬ್ಬಂದಿಯ ರಜೆ ರದ್ದುಗೊಳಿಸಲಾಗಿದ್ದು, ಓವರ್ ಟೈಂ ಕೆಲಸಕ್ಕೆ ಸಿದ್ಧರಿರುವಂತೆ ಸೂಚಿಸಲಾಗಿದೆ.

ದೇಶ - ವಿದೇಶ

ಐದು ವರ್ಷ ಸೇವೆ ಮಾಡಿದ ಸಿಬ್ಬಂದಿಗೆ ವಿಮಾ ಪಾವತಿ ವಿಳಂಬ: ಹೋಟೆಲ್ ಅಸೋಸಿಯೇಷನ್‌ಗೆ ಹೈಕೋರ್ಟ್ ಮಧ್ಯಂತರ ರಕ್ಷಣೆ

ಐದು ವರ್ಷಕ್ಕಿಂತ ಹೆಚ್ಚಿನ ಸೇವಾವಧಿ ಪೂರೈಸಿರುವ ತನ್ನ ಸಿಬ್ಬಂದಿಗೆ ಗ್ರಾಚ್ಯುಟಿ ವಿಮಾ ಪ್ರೀಮಿಯಂ ಮೊತ್ತವನ್ನು ಪಾವತಿಸದಿರುವ ಸಂಬಂಧ ಬೃಹತ್‌ ಬೆಂಗಳೂರು ಹೋಟೆಲ್‌ ಅಸೋಸಿಯೇಷನ್‌ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ

ಕರ್ನಾಟಕ

ಬೆಂಗಳೂರು ವಿಶ್ವವಿದ್ಯಾಲಯ 381 ನೌಕರರನ್ನು ಬೀದಿಗೆ ತಳ್ಳಲಿದೆಯೇ?

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹತ್ತಾರು ವರ್ಷಗಳಿಂದ ದುಡಿಯುತ್ತಿರುವ 381 ಹೊರಗುತ್ತಿಗೆ ನೌಕರರನ್ನು ತನ್ನ ವ್ಯಾಪ್ತಿಯಿಂದ ಕೈಬಿಟ್ಟು ಏಜೆನ್ಸಿಗೆ ವಹಿಸುವ ಮೂಲಕ ವೃತ್ತಿ ಅಭದ್ರತೆಯ ಕೂಪಕ್ಕೆ ತಳ್ಳಲು ಹೊರಟಿದೆ. ಲೆಕ್ಕಪರಿಶೋಧನಾ ಆಕ್ಷೇಪದ ಹೆಸರಲ್ಲಿ ಅನೇಕ