Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

100 ರೂಪಾಯಿಗೆ ಪ್ರಶ್ನೆಪತ್ರಿಕೆ ನೀಡುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ವೈರಲ್!

ರಾಜ್ಯ ಶಿಕ್ಷಣ ವ್ಯವಸ್ಥೆಗೆ ಗಂಭೀರ ಎಚ್ಚರಿಕೆ ನೀಡುವಂತಹ ವಿಷಯವೊಂದು ಇದೀಗ ಬೆಳಕಿಗೆ ಬಂದಿದೆ. ಈ ಸುದ್ದಿಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕಡ್ಡಾಯವಾಗಿ ಗಮನಿಸಬೇಕಾದ ಅಗತ್ಯವಿದೆ.

ಕರ್ನಾಟಕ

ಸೀಟು ಬ್ಲಾಕಿಂಗ್ ಹೆಸರಲ್ಲಿ ವಂಚನೆ: ಯುರೋ ಶಾಲೆ ವಿರುದ್ಧ ಎಫ್‌ಐಆರ್

ಬೆಂಗಳೂರು: ಆನೇಕಲ್ ತಾಲೂಕಿನ ಗುಂಜೂರು ರಸ್ತೆಯಲ್ಲಿರುವ ಯುರೋ ಸ್ಕೂಲ್ ಗೆ ಮಗಳನ್ನು ಸೇರಿಸಲು ಯತ್ನಿಸಿದ ಪೋಷಕರು ಸೀಟು ಬ್ಲಾಕಿಂಗ್ ಮಾಡಲು 26,000 ರೂ. ಪಾವತಿಸಿದ ನಂತರ ಶಾಲಾ ಆಡಳಿತ ಮಂಡಳಿಯಿಂದ ವಂಚಿಸಿರುವುದಾಗಿ ಆರೋಪಿಸಿದ್ದಾರೆ. ಶಾಲೆಗೆ ಕಟ್ಟಡ

ಕರ್ನಾಟಕ

ಇ.ಡಿ.ಯಿಂದ ಸೀಟ್‌ ಬ್ಲಾಕಿಂಗ್‌ ದಂಧೆ ಮೇಲೆ ದಾಳಿ – 3 ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜುಗಳು ಸೇರಿ 18 ಕಡೆ ಶೋಧ!

ಬೆಂಗಳೂರು: ಕಳೆದ ವರ್ಷ ಎಂಜಿನಿಯರಿಂಗ್‌ ವಿಭಾಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದ ಸೀಟ್‌ ಬ್ಲಾಕಿಂಗ್‌ ದಂಧೆ ಪ್ರಕರಣ ದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ಬುಧವಾರ ನಗರದ

ಅಪರಾಧ

ನಕಲಿ NEET ಅಂಕಪಟ್ಟಿ ಹಗರಣ – ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲು

ಉಡುಪಿ: ನಕಲಿ ನೀಟ್ ಅಂಕಪಟ್ಟಿ ಹಗರಣಕ್ಕೆ ಸಂಬಂಧಿಸಿದಂತೆ ಉಡುಪಿ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಯೂಟ್ಯೂಬರ್ ವಿರುದ್ಧ ದೂರು ದಾಖಲಾಗಿದೆ.ದೂರಿನ ಪ್ರಕಾರ, ರೋಷನ್ ಶೆಟ್ಟಿ ತಮ್ಮ ಮಗ ರೋನಕ್

ಕರ್ನಾಟಕ

ಸೇಂಟ್ ಮೇರಿಸ್ ಶಾಲೆ ವಿರುದ್ಧ ಎಫ್‌ಐಆರ್: ‘ಹಿಂದೂ ಮಕ್ಕಳನ್ನು ಅನಾಥರೆಂದು ಸರ್ಕಾರಿ ಶಾಲೆಗೆ ಸೇರಿಸಿ ವಂಚನೆ’ ಆರೋಪ

ಬೆಂಗಳೂರು: ವಸಂತ ನಗರದ ಪ್ರತಿಷ್ಠಿತ ಸೇಂಟ್ ಮೇರಿಸ್ ಗರ್ಲ್ಸ್ ಹೈಸ್ಕೂಲ್ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ವಿರುದ್ದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. 100% ಫಲಿತಾಂಶಕ್ಕಾಗಿ ಸಾಧಾರಣವಾಗಿ ಓದುವ ವಿದ್ಯಾರ್ಥಿಗಳನ್ನು ಅವರ

ಅಪರಾಧ ದೇಶ - ವಿದೇಶ

ಒಂದೇ ಅಂಕಪಟ್ಟಿ, ಇಬ್ಬರಿಗೆ ಉದ್ಯೋಗ! ಮಧ್ಯಪ್ರದೇಶದಲ್ಲಿ ಸರ್ಕಾರಿ ಶೈಕ್ಷಣಿಕ ವಂಚನೆ ಬಯಲು

ಮಧ್ಯಪ್ರದೇಶ: ಅವಳಿ ಸಹೋದರಿಯರಿಬ್ಬರು ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅವಳಿ ಸಹೋದರಿಯರಿಬ್ಬರು ಒಂದೇ ಗುರುತು ಮತ್ತು ಅಂಕಪಟ್ಟಿಗಳನ್ನು ಬಳಸಿಕೊಂಡು 18