Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಅಮೆರಿಕಾದಲ್ಲಿ ಐತಿಹಾಸಿಕ ದೀಪಾವಳಿ ಸಂಭ್ರಮ: ಲಾಸ್ ಏಂಜಲೀಸ್ ಸಿಟಿ ಹಾಲ್‌ನಲ್ಲಿ ಮೊದಲ ಬಾರಿಗೆ ದೀಪಗಳ ಹಬ್ಬ ಆಚರಣೆ!

ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಭಾರತದ ಹೊರತಾಗಿ ಹೊರ ದೇಶಗಳಲ್ಲೂ ಬಲು ಜೋರಾಗಿ ನಡೆಯುತ್ತಿದೆ. ಅಮೇರಿಕಾದ ಲಾಸ್ ಏಂಜಲೀಸ್ ಸಿಟಿ ಹಾಲ್ ತನ್ನ ಮೊದಲ ಐತಿಹಾಸಿಕ ದೀಪಾವಳಿ ಆಚರಣೆಗೆ ಸಾಕ್ಷಿಯಾಯಿತು. ಮೊದಲ ಭಾರತೀಯ ಅಮೇರಿಕನ್ ನಗರ

ಕರ್ನಾಟಕ

ಆಧುನಿಕತೆಯ ನಡುವೆಯೂ ನಿಲ್ಲದ ಸಂಪ್ರದಾಯ: ದೀಪಾವಳಿ ಪಾಡ್ಯದಂದು ಮನೆ ಮುಂದೆ ‘ಸಗಣಿ ಪಾಂಡವರ’ ಪ್ರತಿಷ್ಠಾಪಿಸಿ ಪೂಜೆ ಮಾಡಿದ ಬಾಗಲಕೋಟೆ ಹೆಂಗಳೆಯರು

ಬಾಗಲಕೋಟೆ: ದೀಪಾವಳಿ (Deepavali) ಹಬ್ಬದ ಸಂಭ್ರಮದ ಮಧ್ಯೆ ಮನೆ ಮನೆ ಎದುರು ಪ್ರತಿವರ್ಷ ದೀಪಾವಳಿ ಪಾಡ್ಯ ದಿನದಂದು ಸಗಣಿ ಪಾಂಡವರ (Sagani Pandavaru) ರೂಪಕ ಗಮನ ಸೆಳೆಯುತ್ತವೆ. ಆಧುನಿಕತೆಯ ಭರಾಟೆಯ ಮಧ್ಯೆಯೂ ಸಾಂಪ್ರದಾಯಿಕ ಸಗಣೆ ಪಾಂಡವರ

ದೇಶ - ವಿದೇಶ

ಅಭಿಮಾನಿಗಳ ಬಹು ದಿನಗಳ ಕಾಯುವಿಕೆಗೆ ತೆರೆ: ದೀಪಾವಳಿ ಹಬ್ಬಕ್ಕೆ ಮುದ್ದು ಮಗಳು ‘ದುವಾ’ಳ ಫೋಟೋ ರಿವೀಲ್ ಮಾಡಿದ ದೀಪಿಕಾ-ರಣ್‌ವೀರ್ ದಂಪತಿ!

ಬಿಟೌನ್ ಸ್ಟಾರ್‌ಜೋಡಿ ದೀಪಿಕಾ ಪಡುಕೋಣೆ (Deepika Padukone) ಹಾಗೂ ರಣ್‌ವೀರ್ ಸಿಂಗ್ (Ranveer Singh) ದಂಪತಿಯ ಮುದ್ದು ಮಗಳ ಹೆಸರು ದುವಾ. ಮಗು ಜನಿಸಿ ಒಂದು ವರ್ಷ ಕಳೆದಿದೆ. ಆದರೆ ಇದುವರೆಗೂ ಮಗುವಿನ ಮುಖವನ್ನ

ಕರ್ನಾಟಕ

ದೀಪಾವಳಿ ದಿನವೇ ರಾಜ್ಯದಲ್ಲಿ ಇಬ್ಬರು ಪತಿರಾಯರ ಆತ್ಮಹತ್ಯೆ: ‘ಪತ್ನಿಯರ ಕಿರುಕುಳವೇ’ ಸಾವಿಗೆ ಕಾರಣ; ಅಂಕೋಲಾ, ಹಾರೋಹಳ್ಳಿಯಲ್ಲಿ ಪ್ರತ್ಯೇಕ ಘಟನೆ

ಅಂಕೋಲಾ ಬಿಡದಿ: ಕೌಟುಂಬಿಕ ಕಲಹದಿಂದ ಬೇಸತ್ತ ಇಬ್ಬರು ಪ್ರತ್ಯೇಕ ಪ್ರಕರಣಗಳಲ್ಲಿ ದೀಪಾವಳಿ ಹಬ್ಬದಂದೆ ಆತ್ಮ೧ಹತ್ಯೆ ಮಾಡಿಕೊಂಡಿದ್ದು, ಅವರ ಸಾವಿಗೆ ಪತ್ನಿಯರ ಕಿರುಕುಳವೇ ಕಾರಣ ಎಂದು ತಿಳಿದು ಬಂದಿದೆ. ಮುನಿಸಿಕೊಂಡಿದ್ದ ಪತ್ನಿಗೆ ಸಮಾಧಾನ ಮಾಡಲಾಗದೆ ಸಾವು: ಮುನಿಸಿಕೊಂಡಿದ್ದ

ಕರ್ನಾಟಕ

ದೀಪಾವಳಿ ಸಂಭ್ರಮಕ್ಕೆ ನೂರಿಗೂ ಹೆಚ್ಚು ಮಂದಿಯ ಕಣ್ಣಿಗೆ ಗಾಯ: ಬೆಂಗಳೂರಿನಲ್ಲಿ ಪಟಾಕಿ ಸಿಡಿತದ ದುರಂತ; ಮಕ್ಕಳು ಮತ್ತು ದಾರಿಹೋಕರೇ ಹೆಚ್ಚು ಬಲಿ

ಬೆಂಗಳೂರು : ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವ ಸಂಭ್ರಮದ ವೇಳೆ ನಗರದಲ್ಲಿ ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಕಣ್ಣಿಗೆ ಗಾಯಗಳಾಗಿ ನಗರದ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪಟಾಕಿ ಸಿಡಿಸುವವರಿಗಿಂತ ನೋಡುತ್ತಾ ನಿಂತವರು

ದೇಶ - ವಿದೇಶ

ದೀಪಾವಳಿಯ ನಂತರ ದೆಹಲಿ-ಹರ್ಯಾಣದಲ್ಲಿ ವಿಷಮಯ ಗಾಳಿ: 35 ಕೇಂದ್ರಗಳಲ್ಲಿ ‘ಅತಿ ಗಂಭೀರ’ ವಾಯುಗುಣಮಟ್ಟ; ದೆಹಲಿ ವಿಶ್ವದಲ್ಲೇ ಅತ್ಯಂತ ಕಲುಷಿತ ನಗರ

ಚಂಡೀಗಢ: ದೆಹಲಿ ಮತ್ತು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ವಾಯು ಮಾಲಿನ್ಯ ತೀವ್ರ ಸ್ವರೂಪ ಪಡೆದುಕೊಂಡಿದೆ. ದೆಹಲಿ ಮತ್ತು ಹರ್ಯಾಣದಲ್ಲಿ ಇದು ವಿಕೋಪದ ಹಂತಕ್ಕೆ ತಿರುಗಿದ್ದು, ವಾಯುಗುಣಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದೆ. ದೀಪಾವಳಿಯ ಪಟಾಕಿಯು ಇದಕ್ಕೆ

ಅಪರಾಧ ದೇಶ - ವಿದೇಶ

ಅಹಮದಾಬಾದ್‌ನಲ್ಲಿ ದೀಪಾವಳಿ ದಿನವೇ ಕೌಟುಂಬಿಕ ಹಿಂಸೆ: ಪತಿಯ ಮೇಲೆ ಕುದಿಯುವ ನೀರು, ಆಸಿಡ್ ಸುರಿದ ಪತ್ನಿ

ಅಹಮದಾಬಾದ್: ಪತಿಗೆ ಯಾರೊಂದಿಗೋ ಸಂಬಂಧವಿದೆ ಎಂಬ ಶಂಕೆಯಲ್ಲಿ ಪತ್ನಿ ಆತನ ಮೇಲೆ ಕುದಿಯುವ ನೀರು ಸುರಿದು, ಆ್ಯಸಿಡ್(Acid) ಎರಚಿರುವ ಘಟನೆ ಅಹಮದಾಬಾದಿನಲ್ಲಿ ನಡೆದಿದೆ.  ಪತಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿಯ ದೂರಿನ ಮೇರೆಗೆ

ದೇಶ - ವಿದೇಶ

ಶ್ವೇತ ಭವನದಲ್ಲಿ ಟ್ರಂಪ್ ಅವರಿಂದ ದೀಪಾವಳಿ ಆಚರಣೆ: ಭಾರತೀಯ ಅಧಿಕಾರಿಗಳೊಂದಿಗೆ ಸೇರಿ ದೀಪ ಬೆಳಗಿಸಿದ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತ ಭವನದಲ್ಲಿ ಭಾರತೀಯ ಮೂಲದ ಅಧಿಕಾರಿಗಳ ಜೊತೆ ಡೊನಾಲ್ಡ್‌ ಟ್ರಂಪ್‌ (Donald Trump) ದೀಪಾವಳಿ ಆಚರಿಸಿದ್ದಾರೆ. ತಮ್ಮ ಓವಲ್ ಕಚೇರಿಯಲ್ಲಿ ಆಯೋಜನೆಗೊಂಡಿದ್ದ ವಿಶೇಷ ದೀಪಾವಳಿ (Deepavali) ಕಾರ್ಯಕ್ರಮದಲ್ಲಿ ದೀಪ

ದೇಶ - ವಿದೇಶ

ಮಹಾರಾಷ್ಟ್ರ ರೈತನ ಕಣ್ಣೀರ ಕಥೆ: ₹66 ಸಾವಿರ ಖರ್ಚು ಮಾಡಿ ಬೆಳೆದ ಈರುಳ್ಳಿಗೆ ಸಿಕ್ಕಿದ್ದು ಕೇವಲ ₹664; ದೀಪಾವಳಿ ಹೊತ್ತಲ್ಲಿ ಕಂಗಾಲಾದ ರೈತರು

ಪುಣೆ: ಜಿಲ್ಲೆಯ ಪುರಂದರ್ನ ರೈತ ಸುದಾಮ ಇಂಗಳೆ ಪ್ರಸಕ್ತ ಋತುವಿನಲ್ಲಿ ಈರುಳ್ಳಿ ಬೆಳೆಯಲು 66 ಸಾವಿರ ರೂಪಾಯಿ ಖರ್ಚು ಮಾಡಿದ್ದರು. ಧಾರಾಕಾರ ಮಳೆಯಿಂದಾಗಿ ಅವರ ಬೆಳೆ ಬಹುತೇಕ ನಾಶವಾಯಿತು. ಆದರೆ ಒಂದಷ್ಟು ಭಾಗವನ್ನು ಉಳಿಸಿಕೊಂಡು

ಕರ್ನಾಟಕ

ಬೆಂಗಳೂರಿನಲ್ಲಿ ದೀಪಾವಳಿ ‘ಆಶ್ಚರ್ಯ’: ಟ್ರಾಫಿಕ್ ರಹಿತ ನಗರದ ರೌಂಡ್‌ ಹಾಕಿದ ಸವಾರ; ಅಪರೂಪದ ಆನಂದದಾಯಕ ಪ್ರಯಾಣದ ಅನುಭವ ಹಂಚಿಕೆ!

ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಟ್ರಾಫಿಕ್‌ (Traffic) ರಹಿತ ಆರಾಮದಾಯಕ ಪ್ರಯಾಣ ಒಂದು ದುಃಸ್ವಪ್ನವೇ ಸರಿ. ಆದರೆ ದೀಪಾವಳಿ (Diwali) ರಜೆ ವೇಳೆ ನಗರದಲ್ಲಿ ಅಷ್ಟೇನೂ ಟ್ರಾಫಿಕ್‌ ಕಂಡುಬಂದಿಲ್ಲ. ಈ ಸಂದರ್ಭ ಬೆಂಗಳೂರಿಗರೊಬ್ಬರು ಇಡೀ ನಗರದ