Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ರಾಜಕೀಯ

ರಾಹುಲ್ ಗಾಂಧಿ ಸೇರಿ 30 ಸಂಸದರು ದೆಹಲಿ ಪೊಲೀಸರ ವಶಕ್ಕೆ

ನವದೆಹಲಿ: ಮತಗಳ್ಳತನ ಆರೋಪ ಮಾಡಿ ಚುನಾವಣಾ ಆಯೋಗಕ್ಕೆ ಪ್ರತಿಭಟನಾ ರ‍್ಯಾಲಿ ಹೊರಟಿದ್ದ ರಾಹುಲ್‌ ಗಾಂಧಿ , ಪ್ರಿಯಾಂಕಾ ಗಾಂಧಿ ಸೇರಿದಂತೆ 30 ಸಂಸದರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚುನಾವಣಾ ಆಯೋಗದ ತಟಸ್ಥತೆಯ ವಿರುದ್ಧ ಸಾರ್ವಜನಿಕ

ದೇಶ - ವಿದೇಶ

ಸ್ವಾತಂತ್ರ್ಯೋತ್ಸವದ ಮುನ್ನ ಕೆಂಪುಕೋಟೆಯಲ್ಲಿ ಭದ್ರತಾ ಲೋಪ – ಬುಲೆಟ್ ಶೆಲ್‌ಗಳು ಪತ್ತೆ, 7 ಪೊಲೀಸರು ಅಮಾನತು

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಕೇವಲ ಒಂದೇ ವಾರ ಬಾಕಿ ಇದೆ. ಈ ಹೊತ್ತಲ್ಲಿ ಕೆಂಪು ಕೋಟೆಯಲ್ಲಿ ಬುಲೆಟ್​ ಶೆಲ್​​ಗಳು ಪತ್ತೆಯಾಗಿವೆ. ಎರಡೂ ಕಾರ್ಟ್ರಿಡ್ಜ್‌ಗಳು ಹಾನಿಗೊಳಗಾಗಿರುವಂತೆ ಕಾಣುತ್ತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ವಾತಂತ್ರ್ಯ ದಿನಾಚರಣೆಯಂದು

ಅಪರಾಧ ಕರ್ನಾಟಕ ರಾಜಕೀಯ

ದೆಹಲಿಯಲ್ಲಿ ಸಂಸದೆ ಸುಧಾ ಚೈನ್ ದೋಚಿದ ಆರೋಪಿಯ ಬಂಧನ: ಸುರಕ್ಷಿತ ವಲಯದಲ್ಲೂ ಅಪಾಯ

ನವದೆಹಲಿ: ಬೆಳಗ್ಗೆ ಜಾಗಿಂಗ್​​ಗೆಂದು ತೆರಳಿದ್ದ ಕಾಂಗ್ರೆಸ್ ಸಂಸದೆ ಸುಧಾರಿಂದ ಸರ ದೋಚಿ ಪರಾರಿಯಾಗಿದ್ದ ಕಳ್ಳ ಸಿಕ್ಕಿಬಿದ್ದಿದ್ದಾನೆ, ಸರವೂ ವಾಪಸ್ ಸಿಕ್ಕಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆಗಸ್ಟ್ 4 ರಂದು ದೆಹಲಿಯ ಹೆಚ್ಚಿನ ಭದ್ರತೆಯ ಚಾಣಕ್ಯಪುರಿ

ಅಪರಾಧ ದೇಶ - ವಿದೇಶ

ದ್ವಾರಕಾದಲ್ಲಿ ದೆಹಲಿ ಪೊಲೀಸ್ ಕಾರ್ಯಾಚರಣೆ: 71 ಅಕ್ರಮ ವಿದೇಶಿಗಳನ್ನು ಬಂಧಿಸಿ ಗಡೀಪಾರು

ನವದೆಹಲಿ: ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶೀಯರು, ಮ್ಯಾನ್ಮಾರ್‌ನ ರೋಹಿಂಗ್ಯಾಗಳು, ನೈಜೀರಿಯನ್ನರು ಸೇರಿದಂತೆ 71 ವಿದೇಶಿ ಪ್ರಜೆಗಳನ್ನು ದೆಹಲಿ ಪೊಲೀಸರು ಗಡೀಪಾರು ಮಾಡಿದ್ದಾರೆ ದ್ವಾರಕಾದ ವಿವಿಧ ಠಾಣೆಗಳ ಪೊಲೀಸರು ಬಾಂಗ್ಲಾದೇಶದ 47 ಮಂದಿ, 17 ರೋಹಿಂಗ್ಯಾಗಳು