Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

500 ರೂ.ಗಾಗಿ ಸ್ನೇಹಿತನ ತಾಯಿಯ ಎದುರೇ ಕೊಲೆ

ಬೆಳಗಾವಿ: 500 ರೂ.ಗಾಗಿ ತಾಯಿ ಎದುರೇ ತನ್ನ ಸ್ನೇಹಿತನನ್ನು ಕೊಲೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ. ಯಳ್ಳೂರು ಗ್ರಾಮದ ನಿವಾಸಿ ಹುಸೇನ್ ತಾಶೇವಾಲೆ (45) ಮೃತ ದುರ್ದೈವಿ. ಮಿಥುನ್ ಕುಬಚಿ,

ಅಪರಾಧ ದೇಶ - ವಿದೇಶ

‘ದೃಶ್ಯಂ’ ಮಾದರಿ ಕೊಲೆ: ಪತ್ನಿ, ಅತ್ತೆಯನ್ನು ಕೊಂದ ವ್ಯಕ್ತಿ, ಶವ ಮುಚ್ಚಿ ಬಾಳೆ ಗಿಡ ನೆಟ್ಟ!

ಬರಿಪಡ: ಮಲಯಾಳಂನ ಬ್ಲಾಕ್‌ಬಸ್ಟರ್ ಚಿತ್ರ ದೃಶ್ಯಂನ ಕಥಾವಸ್ತುವಿನಿಂದ ಪ್ರೇರಿತವಾದ ಚಿತ್ರದಲ್ಲಿ, ಮಯೂರ್‌ಭಂಜ್‌ನ 32 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಅತ್ತೆಯನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಅಪರಾಧವನ್ನು ಮರೆಮಾಡಲು ಎರಡು ವಾರಗಳಿಗೂ ಹೆಚ್ಚು ಕಾಲ

ಅಪರಾಧ ಕರ್ನಾಟಕ

ಗರ್ಭಿಣಿಯ ಅನುಮಾನಾಸ್ಪದ ಸಾವು-2 ದಿನ ಶವದ ಪಕ್ಕದಲ್ಲೇ ಮದ್ಯಪಾನ ಮಾಡಿದ ಪತಿ

ಬೆಂಗಳೂರು: ನಗರದಲ್ಲಿ ಗರ್ಭಿಣಿ ಮಹಿಳೆಯೊಬ್ಬರು (Pregnant Women) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣಾ (Hennur Police Station) ವ್ಯಾಪ್ತಿಯ ಥಣಿಸಂದ್ರದಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಸುಮನಾ (22) ಸಾವನ್ನಪ್ಪಿದ ಮಹಿಳೆ.

ಅಪರಾಧ ದೇಶ - ವಿದೇಶ

ಪತಿಯ ಹ*ತ್ಯೆ ಮಾಡಿ ಪ್ರಿಯಕರನೊಂದಿಗೆ ಪರಾರಿಯಾದ 9 ಮಕ್ಕಳ ತಾಯಿ

ಉತ್ತರಪ್ರದೇಶ:ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜತೆ ಸೇರಿ ತನ್ನ ಗಂಡನನ್ನು ಕೊಂದು ತನ್ನ 9 ಮಕ್ಕಳನ್ನು ಬಿಟ್ಟು ಗೆಳೆಯನ ಜತೆ ಓಡಿ ಹೋಗಿದ್ದಾಳೆ. ಈ ಘಟನೆ ಪಟಿಯಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಭರ್ಗೆನ್ ಗ್ರಾಮದಲ್ಲಿ ನಡೆದಿದೆ.

ಕರ್ನಾಟಕ

ಅಕ್ರಮ ಪ್ರೇಮಕ್ಕೆ ಪತಿ ಬಲಿ: ಸುಟ್ಟು ಕರಕಲಾದ ಶವ ಹಿನ್ನಲೆ ಬಿಚ್ಚಿಟ್ಟ ಕಡೂರು ಪೊಲೀಸರು!

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಂಸಾಗರ ಗೇಟ್ ಬಳಿ ಆಘಾತಕಾರಿ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. 33 ವರ್ಷದ ಯುವಕನೊಬ್ಬ 55 ವರ್ಷದ ಮಹಿಳೆಯೊಂದಿಗೆ ಇದ್ದ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಆಕೆಯ ಪತಿಯನ್ನು

ಅಪರಾಧ ದೇಶ - ವಿದೇಶ

ಫ್ರೆಂಚ್ ರೆಸ್ಟೋರೆಂಟ್ ಮಾಲೀಕನಿಂದ ಹಳೆಯ ಗೆಳೆಯನ ಹತ್ಯೆ: ದೇಹದ ತುಂಡುಗಳನ್ನು ಪಾತ್ರೆಯಲ್ಲಿ ಬೇಯಿಸಿದ ಕ್ರೌರ್ಯ

ಫ್ರಾನ್ಸ್‌ : ರೆಸ್ಟೋರೆಂಟ್ ಮಾಲೀಕನೊಬ್ಬ ವ್ಯಕ್ತಿಯನ್ನು ಕೊಂದು, ಆತನ ದೇಹವನ್ನು ತುಂಡುಗಳಾಗಿ ಕತ್ತರಿಸಿ ಅದನ್ನು ತರಕಾರಿ ಪಾತ್ರೆಯಲ್ಲಿ ಬೇಯಿಸಿದ ಆಘಾತಕಾರಿ ಘಟನೆ ಫ್ರಾನ್ಸ್‌ನಲ್ಲಿ ನಡೆದಿದೆ.ಫ್ರಾನ್ಸ್‌ನಲ್ಲಿ ಈ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ರೆಸ್ಟೋರೆಂಟ್ ಮಾಲೀಕನೊಬ್ಬ

ಅಪರಾಧ ದೇಶ - ವಿದೇಶ

ಅಂಗವಿಕಲ ಪ್ರೇಮಿಗಾಗಿ ಗಂಡನನ್ನೇ ಕೊಂದ ಪತ್ನಿ

ರಾಜಸ್ಥಾನ :ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ಸಂಭವಿಸಿದ ಒಂದು ಭಯಾನಕ ಕೊ ಲೆ ಪ್ರಕರಣವು ಇತ್ತೀಚೆಗೆ ಬೆಳಕಿಗೆ ಬಂದಿದೆ. ನಾಸಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ಮೃತನ ಪತ್ನಿ ಜನತಾ ಮತ್ತು ಆಕೆಯ