Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅದಾನಿ ಗ್ರೂಪ್ ವಾರ್ಷಿಕ ವರದಿ: CEOಗಳ ಸಂಬಳ ಬಹಿರಂಗ

ಅದಾನಿ ಗ್ರೂಪ್‌ನ 2025ರ ವಾರ್ಷಿಕ ವರದಿಯಲ್ಲಿ CEOಗಳ ಸಂಬಳದ ವಿವರ ಬಹಿರಂಗವಾಗಿದೆ. ಅದಾನಿ ಎಂಟರ್‌ಪ್ರೈಸಸ್‌ನ CEO ವಿನಯ್ ಪ್ರಕಾಶ್ ಪಡಯುತ್ತಿರುವ ಸಂಬಳ ಕೇಳಿ ಜನರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.ಅದಾನಿ ಗ್ರೂಪ್ ಭಾರತದ ಅತಿದೊಡ್ಡ ಬಹುರಾಷ್ಟ್ರೀಯ

ಕರ್ನಾಟಕ

ಸಾವಿರ ಕೋಟಿ ಬೆಲೆ ಬಾಳುವ 9 ಮಹಡಿಗಳ ಆಫೀಸ್ ಬಾಡಿಗೆ ಪಡೆದ ಜನಪ್ರಿಯ ಕಂಪನಿ

ಬೆಂಗಳೂರು: ಆಯಪಲ್ ಕಂಪನಿ ಬೆಂಗಳೂರಿನಲ್ಲಿ ತನ್ನ ಅಸ್ತಿತ್ವ ಹೆಚ್ಚಿಸಿಕೊಳ್ಳುತ್ತಿದೆ. ವಸಂತನಗರದ ಸ್ಯಾಂಕಿ ರಸ್ತೆಯಲ್ಲಿರುವ ಎಂಬಸಿ ಜೆನಿತ್ (Embassy Zenith) ಎನ್ನುವ ಕಟ್ಟಡದಲ್ಲಿ ಒಂಬತ್ತು ಅಂತಸ್ತುಗಳನ್ನು ಆಯಪಲ್ ಕಂಪನಿ ಬಾಡಿಗೆಗೆ (Rent) ಪಡೆದಿದೆ. 10 ವರ್ಷ

ದೇಶ - ವಿದೇಶ

ಟಾಟಾ ಸನ್ಸ್ ಮತ್ತು ಶಪೂರ್ಜಿ ಪಲ್ಲೊಂಜಿ ಗ್ರೂಪ್ ನಡುವೆ ಮಾತುಕತೆ: ಷೇರುಗಳ ಖರೀದಿಗೆ ಸಿದ್ಧತೆ

ಮುಂಬೈ : ಟಾಟಾ ಗ್ರೂಪ್‌ನ ಪಟ್ಟಿಮಾಡದ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್‌ನಲ್ಲಿನ 18.37% ಪಾಲನ್ನು ಖರೀದಿಸಲು ಟಾಟಾ ಸನ್ಸ್ ಮತ್ತು ಶಪೂರ್ಜಿ ಪಲ್ಲೊಂಜಿ (ಎಸ್‌ಪಿ) ಗ್ರೂಪ್ ಆರಂಭಿಕ ಹಂತದ ಚರ್ಚೆಗಳನ್ನು ಪ್ರಾರಂಭಿಸಿವೆ. ಎಕನಾಮಿಕ್ ಟೈಮ್ಸ್

ದೇಶ - ವಿದೇಶ

ಟಿ.ಸಿ.ಎಸ್‌ನಲ್ಲಿ ಸಂಬಳದ ವಿವಾದ: ಕಚೇರಿ ಹೊರಗೆ ಪಾದಚಾರಿ ಮಾರ್ಗದಲ್ಲಿ ಮಲಗಿ ಉದ್ಯೋಗಿಯ ಪ್ರತಿಭಟನೆ

ಪುಣೆ: ಸರಿಯಾಗಿ ಸಂಬಳ ನೀಡಿಲ್ಲವೆಂಬ ಕಾರಣ ನೀಡಿ ಮಹಾರಾಷ್ಟ್ರದ ಪುಣೆ ನಗರದಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌) ಕಚೇರಿಯ ಹೊರಭಾಗದ ಪಾದಚಾರಿ ಮಾರ್ಗದಲ್ಲಿ ಉದ್ಯೋಗಿಯೊಬ್ಬರು ಮಲಗಿ ಪ್ರತಿಭಟನೆ ನಡೆಸುತ್ತಿರುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ

ದೇಶ - ವಿದೇಶ

ಸಂಬಳ ಜಮಾ ಮಾಡಲು ನೆನಪಿಸಲು ಟಿಸಿಎಸ್ ಆಫೀಸ್ ಎದುರೇ ನೌಕರನ ಧರಣಿ

ನವದೆಹಲಿ: ಕೆಲಸದಿಂದ ವಜಾಗೊಂಡ ಟಿಸಿಎಸ್ ಉದ್ಯೋಗಿ ತನ್ನ ಸಂಬಳವನ್ನು ಜಮಾ ಮಾಡುವಂತೆ ಕಂಪನಿಗೆ ನೆನಪಿಸಲು ಕಂಪನಿಯ ಪುಣೆ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲು ಪ್ರಾರಂಭಿಸಿದರು. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಉದ್ಯೋಗಿ ಪ್ರಯಾಣದ ಸಮಯದಲ್ಲಿ ಮಲಗಿರುವ

ದೇಶ - ವಿದೇಶ

30 ದಿನದ ನಿರ್ಧಾರದ ಆಯ್ಕೆ ಉದ್ಯೋಗಿಗಳಿಗೆ ಅಮೆಜಾನ್ ವಾರ್ನಿಂಗ್

ನವದೆಹಲಿ:ಅಮೆಜಾನ್ ತನ್ನ ಕಾರ್ಪೊರೇಟ್ ಉದ್ಯೋಗಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದು, ತಮ್ಮ ವ್ಯವಸ್ಥಾಪಕರು ಮತ್ತು ತಂಡಗಳಿಗೆ ಹತ್ತಿರವಾಗಿ ಸ್ಥಳಾಂತರಗೊಳ್ಳಿ ಇಲ್ಲವೇ ರಾಜೀನಾಮೆ ನೀಡುವಂತೆ ಸೂಚಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.ಕಾರ್ಮಿಕರನ್ನ ಸಿಯಾಟಲ್, ಆರ್ಲಿಂಗ್ಟನ್ (ವರ್ಜೀನಿಯಾ) ಮತ್ತು

ಕರ್ನಾಟಕ

ಇನ್ಫೋಸಿಸ್‌ ವಿರುದ್ಧದ ಜಿಎಸ್‌ಟಿ ಆರೋಪದಲ್ಲಿ ಟ್ವಿಸ್ಟ್

ಬೆಂಗಳೂರು :ದೇಶದ 2ನೇ ಅತಿ ದೊಡ್ಡ ಐಟಿ ಸೇವಾ ಸಂಸ್ಥೆಯಾದ ಇನ್ಫೋಸಿಸ್​​​​​ಗೆ ಕಳೆದ ವರ್ಷ ಆಗಸ್ಟ್​​​​ನಲ್ಲಿ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ 32,403 ಕೋಟಿ ರೂ. ಜಿಎಸ್‌ಟಿ ವಂಚನೆ ಆರೋಪ ಸಂಬಂಧ ನೋಟಿಸ್ ನೀಡಿತ್ತು. ಇದೀಗ

ಉದ್ಯೋಗವಾಕಾಶಗಳು ದೇಶ - ವಿದೇಶ

ಎಂಎನ್‌ಸಿಗಳು ಭಾರತೀಯ ಉದ್ಯೋಗಿಗಳನ್ನು ತೆಗೆದು ಹಾಕಲು ತಯಾರಾಗಿವೆ: ಕಾರಣಗಳು ಇಲ್ಲಿವೆ

ಈಗಂತೂ ಎಲ್ಲೆಡೆ ಲೇಆಫ್‌, ಕಾಸ್ಟ್‌ ಕಟಿಂಗ್‌ ವಿಚಾರಗಳೇ ಹೆಚ್ಚಾಗುತ್ತಿವೆ. ಒಂದು ಕಡೆ ನಿರುದ್ಯೋಗ ತಾಂಡವವಾಡುತ್ತಿದ್ದರೆ, ಇನ್ನೊಂದು ಕಡೆ ಕೆಲಸ ಇದ್ದವರು ಕೂಡ ಕೆಲಸ ಕಳೆದುಕೊಳ್ಳುತ್ತಿದ್ದಾರೆ. 2025ರಲ್ಲಿ ಟೆಕ್ ಉದ್ಯಮದಲ್ಲಿ ಉದ್ಯೋಗ ಕಡಿತಗಳು ನಿಲ್ಲುವ ಯಾವುದೇ

ದೇಶ - ವಿದೇಶ

ಇನ್ಫೋಸಿಸ್ ಮೈಸೂರಿನಲ್ಲಿ ಮತ್ತೆ ಉದ್ಯೋಗಿ ವಜಾ ಪ್ರಕ್ರಿಯೆ

ನವದೆಹಲಿ: ಎರಡು ತಿಂಗಳ ಹಿಂದೆ ನೂರಾರು ಟ್ರೈನಿ ಉದ್ಯೋಗಿಗಳನ್ನು ವಜಾಗೊಳಿಸಿ ಸುದ್ದಿಯಾಗಿದ್ದ ಇನ್ಫೋಸಿಸ್‌ನ ಮೈಸೂರು ಕ್ಯಾಂಪಸ್‌ನಲ್ಲಿ ಮತ್ತೆ 30-45 ಉದ್ಯೋಗಿಗಳ ಸಾಮೂಹಿಕ ವಜಾ ಪ್ರಕ್ರಿಯೆ ನಡೆದಿದೆ. 30-45 ಟ್ರೈನಿ ಉದ್ಯೋಗಿಗಳು ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ