Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮಂಗಳೂರು

ಮಂಗಳೂರಿನ ಲ್ಯಾಂಡ್‌ಮಾರ್ಕ್‌ ಎಂಸಿಎಫ್ ಇನ್ನು ಇತಿಹಾಸ: ‘ಪಾರಾದೀಪ್ ಫಾಸ್ಪೇಟ್ಸ್‌ ಲಿಮಿಟೆಡ್’ ಆಗಿ ವಿಲೀನ ಪ್ರಕ್ರಿಯೆ ಸಂಪೂರ್ಣ; ಅಕ್ಟೋಬರ್ 31 ರಿಂದ ಹೊಸ ನಾಮಕರಣ

ಮಂಗಳೂರು : ಎಂಸಿಎಫ್ ಮತ್ತು ಪಾರಾದೀಪ್ ಫಾಸ್ಪೇಟ್ಸ್ ಕಂಪೆನಿಗಳ ವಿಲೀನ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಇನ್ನು ಮುಂದೆ ಎಂಸಿಎಫ್ ಪಾರಾದೀಪ್‌ ಫಾಸ್ಪೇಟ್ಸ್‌ ಲಿ. ಆಗಿ ಹೆಸರು ಬದಲಾವಣೆಯಾಗಲಿದೆ. ಇದರೊಂದಿಗೆ ಮಂಗಳೂರಿನ ಲ್ಯಾಂಡ್ ಮಾರ್ಕ್ ಆಗಿದ್ದ ಕಂಪೆನಿ

ದೇಶ - ವಿದೇಶ

ಟಿಸಿಎಸ್‌ನಲ್ಲಿ 80,000 ಉದ್ಯೋಗ ಕಡಿತದ ಆತಂಕ: ರಾಜೀನಾಮೆ ನೀಡಲು ಉದ್ಯೋಗಿಗಳಿಗೆ ಸೂಚನೆ

ಬೆಂಗಳೂರು:ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್ ) ಈಗಾಲೇ ಉದ್ಯೋಗ ಕಡಿತ ಮಾಡಿದೆ. ಇತ್ತೀಚೆಗಷ್ಟೇ 12,000 ಉದ್ಯೋಗ ಕಡಿತ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಭಾರತದಲ್ಲಿ ಬರೋಬ್ಬರಿ 80,000 ಉದ್ಯೋಗ ಕಡಿತ ಮಾಡುತ್ತಿದೆ.

ಕರ್ನಾಟಕ

10% ವೇತನ ಹೆಚ್ಚಳ ಕೇಳಿದ ಸಾಫ್ಟ್‌ವೇರ್ ಇಂಜಿನಿಯರ್; ಉದ್ಯೋಗದಿಂದ ವಜಾ ಮಾಡಿದ ಕಂಪನಿಯ ಬಾಸ್‌ನನ್ನೇ ಕೆಲಸದಿಂದ ವಜಾಗೊಳಿಸಿದ ಮ್ಯಾನೇಜ್‌ಮೆಂಟ್!

ಬೆಂಗಳೂರು : ವೇಗವಾಗಿ ಚಲಿಸುವ ಇಂದಿನ ತಂತ್ರಜ್ಞಾನ ಜಗತ್ತಿನಲ್ಲಿ, ಸ್ಯಾಲರಿ ಬಗ್ಗೆ ಚರ್ಚೆ ಅಂದರೆ ಅದೊಂದು ಜಟಿಲ ವಿಷಯ ಎಂದೇ ತಿಳಿದುಕೊಳ್ಳುತ್ತಾರೆ. ಆದರೆ, ಒಬ್ಬ ಹಿರಿಯ ಸಾಫ್ಟ್‌ವೇರ್‌ ಇಂಜಿಯರ್‌ ಪಾಲಿಗೆ, ಶೇ. 10ರಷ್ಟು ಸಂಬಳ

ದೇಶ - ವಿದೇಶ

ರಿಲಯನ್ಸ್‌ನ ‘ವಂತಾರಾ’ದಲ್ಲಿ ಯಾವುದೇ ಅಕ್ರಮ ನಡೆದಿಲ್ಲ: ಸುಪ್ರೀಂ ಕೋರ್ಟ್ ಸಮಿತಿ ವರದಿ

ಗುಜರಾತ್‌ನ ಜಾಮ್‌ನಗರದಲ್ಲಿರುವ ರಿಲಯನ್ಸ್ ಪ್ರತಿಷ್ಠಾನ ಒಡೆತನದ ವಂತಾರಾ ಗ್ರೀನ್ಸ್ ವನ್ಯ ಜೀವಿ ಸಂರಕ್ಷಣೆ ಮತ್ತು ಪುನರ್‌ವಸತಿ ಕೇಂದ್ರದಲ್ಲಿ ಅಕ್ರಮ ನಡೆದಿಲ್ಲ ಎಂದು ನ್ಯಾಯಾಲಯ ನೇಮಿಸಿದ್ದ ವಿಶೇಷ ತನಿಖಾ ತಂಡದ ವರದಿ ತಿಳಿಸಿರುವುದಾಗಿ ಸುಪ್ರೀಂ ಕೋರ್ಟ್

ದೇಶ - ವಿದೇಶ

ನೌಕರರಿಗೆ ದೀಪಾವಳಿ ಬಂಪರ್ ಗಿಫ್ಟ್!

ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಚಂದಾದಾರರಿಗೆ ಒಂದು ದೊಡ್ಡ ಸುದ್ದಿ ಇದೆ. ದೀಪಾವಳಿಗೂ ಮುನ್ನ ಅವರಿಗೆ ದೊಡ್ಡ ಲಾಭವಾಗಲಿದೆ. ಉದ್ಯೋಗಿಗಳಿಗೆ ಕೆಲವು ವಿಶೇಷ ಸೌಲಭ್ಯಗಳು ಲಭ್ಯವಾಗಲಿವೆ. ನೀವು ಅದರ ಬಗ್ಗೆ ಈ ಪೋಸ್ಟ್‌ನಲ್ಲಿ

ದೇಶ - ವಿದೇಶ

ಸಹೋದ್ಯೋಗಿ ಜೊತೆ ರಸಲೀಲೆ-ನೆಸ್ಲೆ ಸಿಇಓ ಗೆ ಗೇಟ್ ಪಾಸ್

ಸ್ವಿಟ್ಜರ್ಲೆಂಡ್: ತಮ್ಮ ಕೈಕೆಳಗೆ ಕೆಲಸ ಮಾಡುತ್ತಿದ್ದ ಮಹಿಳಾ ಸಹೋದ್ಯೋಗಿ ಜತೆ “ರಹಸ್ಯ ಪ್ರೇಮ ಸಂಬಂಧ” ಇಟ್ಟುಕೊಂಡಿದ್ದ ಆರೋಪದಲ್ಲಿ ನೆಸ್ಲೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಾರೆಂಟ್ ಫ್ರೀಕ್ಸ್ ಅವರನ್ನು ವಜಾ ಮಾಡಲಾಗಿದೆ. ಆರೋಪದ ಬಗ್ಗೆ ತನಿಖೆ ನಡೆಸಿ

ದೇಶ - ವಿದೇಶ

ಭಾರತದಲ್ಲಿ ರೀಟೇಲ್ ಶಾಖೆಗಳನ್ನು ಮುಚ್ಚಲಿದೆ ಜರ್ಮನ್ ಮೂಲದ ಬ್ಯಾಂಕ್

ನವದೆಹಲಿ: ಜರ್ಮನಿ ಮೂಲದ ಡಾಯ್​ಶು ಬ್ಯಾಂಕ್ ಭಾರತದಲ್ಲಿರುವ ತನ್ನ ರೀಟೇಲ್ ಬ್ಯಾಂಕಿಂಗ್ ಬ್ಯುಸಿನೆಸ್ಅನ್ನು ಮಾರುವ ಆಲೋಚನೆಯಲ್ಲಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳೂ ಕೂಡ ನಡೆದಿವೆ. ರಾಯ್ಟರ್ಸ್ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ತನ್ನ ಭಾರತೀಯ

ದೇಶ - ವಿದೇಶ

ಸೆಪ್ಟೆಂಬರ್‌ನಿಂದ ಜಾರಿಗೆ ಬರಲಿರುವ ಪ್ರಮುಖ ಬದಲಾವಣೆಗಳು: GST, ಬ್ಯಾಂಕ್ ಮತ್ತು ಆಭರಣ ನಿಯಮಗಳು

ಸೆಪ್ಟೆಂಬರ್ ನಿಂದ ಹಲವು ಪ್ರಮುಖ ನಿಯಮಗಳು ಜಾರಿಗೊಳ್ಳಲಿವೆ. ಜನಸಾಮಾನ್ಯರ ದೈನಂದಿನ ಬದುಕಿಗೆ ಸಂಬಂಧಿಸಿದಂತೆ ತೆರಿಗೆ, ಬ್ಯಾಂಕ್, ಆಭರಣ ಖರೀದಿ ಮತ್ತು ಕ್ರೆಡಿಟ್ ಕಾರ್ಡ್ ಬಳಕೆಯ ಹೊಸ ನಿಯಮಗಳು ಬದಲಾವಣೆಯಾಗುತ್ತಿವೆ. GST ಸಭೆ ಸೆಪ್ಟೆಂಬರ್ 3

ದೇಶ - ವಿದೇಶ

ನೆಸ್ಲೆ ಸಿಇಒ ಲಾರೆಂಟ್ ಫ್ರೀಕ್ಸ್ ವಜಾ: ನೀತಿ ಸಂಹಿತೆ ಉಲ್ಲಂಘನೆ ಆರೋಪ

ಸ್ವಿಸ್ಸ್ ಆಹಾರ ದೈತ್ಯ ನೆಸ್ಲೆ ಸೋಮವಾರ ತನ್ನ ಸಿಇಒ ಲಾರೆಂಟ್ ಫ್ರೀಕ್ಸ್ ಅವರನ್ನು ನೀತಿ ಸಂಹಿತೆ ಉಲ್ಲಂಘನೆಯ ಆರೋಪದ ಮೇಲೆ ವಜಾಗೊಳಿಸಿದೆ ಎಂದು ಘೋಷಿಸಿದೆ. ಅಧ್ಯಕ್ಷ ಪಾಲ್ ಬುಲ್ಕೆ ಮತ್ತು ಲೀಡ್ ಇಂಡಿಪೆಂಡೆಂಟ್ ಡೈರೆಕ್ಟರ್

ಕರ್ನಾಟಕ

ಅಮೆರಿಕಕ್ಕೆ ಅಂಚೆ ಪಾರ್ಸೆಲ್ ಸೇವೆ ಸ್ಥಗಿತ: ಬೆಂಗಳೂರಿಗರಿಗೆ ತಟ್ಟಿದ ತೊಂದರೆ

ಬೆಂಗಳೂರು: ಅಮೆರಿಕದಲ್ಲಿರುವ ಸಂಬಂಧಿಕರಿಗೆ ಭಾರತೀಯರು ಉಪ್ಪಿನಕಾಯಿ, ಮನೆಯಲ್ಲಿ ಮಾಡಿದ ತಿಂಡಿಗಳು, ದೇಸೀ ಬಟ್ಟೆಗಳು, ಕೆಲವೊಮ್ಮೆ ಔಷಧಗಳನ್ನು ಕಳಿಸುವಂಥ ಪದ್ಧತಿಗೆ ಈಗ ಬ್ರೇಕ್ ಬಿದ್ದಿದೆ. ಭಾರತೀಯ ಅಂಚೆ ಇಲಾಖೆ, ಅಮೆರಿಕಕ್ಕೆ ನೀಡುತ್ತಿದ್ದ ಪಾರ್ಸೆಲ್ ಸೇವೆಯನ್ನು ರದ್ದುಗೊಳಿಸಿದೆ.