Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರಲ್ಲಿ ಆಟೋ-ಟ್ಯಾಕ್ಸಿ ಟಿಪ್ಪಿಂಗ್ ಟ್ರೆಂಡ್: ‘ಇದು ಲಂಚವಲ್ಲದೆ ಮತ್ತೇನು?’ ಎಂದ ಮಹಿಳೆಯ ಪೋಸ್ಟ್ ವೈರಲ್

ಈಗ ಎಲ್ಲಾ ಕೆಲಸಗಳು ಡಿಜಿಟಲ್‌ಮಯವಾಗಿದೆ. ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಜನರು ಆಟೋ, ಟ್ಯಾಕ್ಸಿ ಬುಕ್ ಮಾಡಲು ಆ್ಯಪ್‌ಗಳನ್ನು ಅವಲಂಬಿಸಿಕೊಂಡಿದ್ದಾರೆ. ಆದರೆ ಈ ರೀತಿ ಆ್ಯಪ್‌ಗಳಲ್ಲಿ ಆಟೋ ಬುಕ್ ಮಾಡುವಾಗ ಟಿಪ್‌ಗಳನ್ನು ನೀಡುವುದು ಅನಿವಾರ್ಯವಾಗಿದೆ.