Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಚಾಲಕನ ಫುಲ್ ಟೈಟ್ ಸವಾರಿ: ಪ್ರಶ್ನಿಸಿದ ಮಹಿಳೆಯ ಜೊತೆ ಉದ್ಧಟತನ

ಬೆಂಗಳೂರು: ಬಿಎಂಟಿಸಿ (BMTC) ಚಾಲಕನೊಬ್ಬ ಮದ್ಯಪಾನ ಮಾಡಿ ಬಸ್ ಚಾಲನೆ (Drunk and Drive )‌ ಮಾಡಿದ ಘಟನೆ ನಗರದಲ್ಲಿ (Bengaluru) ನಡೆದಿದೆ. ಈ ವೇಳೆ ಪ್ರಶ್ನಿಸಿದ ಮಹಿಳೆಯ ಜೊತೆ ಚಾಲಕ ವಾಗ್ವಾದ ನಡೆಸಿದ್ದಾನೆ.ಮಾ.

ಕರ್ನಾಟಕ

ಬಸ್ಸಿನಲ್ಲಿ ಮರೆತಿದ್ದ 10 ಲಕ್ಷದ ಚಿನ್ನ ವಾಪಸ್: ಬಿಎಂಟಿಸಿ ಸಿಬ್ಬಂದಿ ಪ್ರಾಮಾಣಿಕತೆಗೆ ಸಲಾಂ

ಬೆಂಗಳೂರು: ಬಸ್‌ನಲ್ಲಿದ್ದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಸುರಕ್ಷಿತವಾಗಿ ಮಾಲೀಕರಿಗೆ ಹಿಂದಿರುಗಿಸಿದ ಬಿಎಂಟಿಸಿ ಬಸ್ (BMTC Bus) ಸಿಬ್ಬಂದಿ ಪ್ರಾಮಾಣಿಕತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಸುಮಾರು ಹತ್ತು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿರುವ ಬ್ಯಾಗನ್ನು

ಕರ್ನಾಟಕ

ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯ ದರ್ಪ: ಉಚಿತ ಟಿಕೆಟ್ ಹರಿದು ಕಂಡಕ್ಟರ್‌ಗೆ ಕಿರಿಕ್!

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಶಕ್ತಿ ಯೋಜನೆ ಉಚಿತ ಟಿಕೆಟ್‌ ಹರಿದು ಹಾಕಿ, ಬಳಿಕ ಹಣ ಕೊಟ್ಟು ಟಿಕೆಟ್‌ ಪಡೆಯದೇ ಮಹಿಳೆಯೊಬ್ಬರು ದರ್ಪ ತೋರಿದ್ದಾರೆ. ಇತ್ತ ಚೆಕ್ಕಿಂಗ್ ಆಫೀಸ್‌ ಬಂದರೆ ನನ್ನ ಕೆಲಸ ಹೋಗುತ್ತೆಂದು ರಸ್ತೆಲೇ

ಕರ್ನಾಟಕ

ಹೊಸ ವರ್ಷದ ಗಿಫ್ಟ್: ತಡರಾತ್ರಿ 2 ಗಂಟೆಯವರೆಗೂ ಬಿಎಂಟಿಸಿ ಬಸ್ ಸಂಚಾರ; ಎಲ್ಲೆಲ್ಲಿಗೆ ವ್ಯವಸ್ಥೆ ಇಲ್ಲಿದೆ ಡಿಟೇಲ್ಸ್!

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆ ರಾತ್ರಿ 2 ಗಂಟೆವರೆಗೂ ಬಿಎಂಟಿಸಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಂಜಿ ರೋಡ್, ಬ್ರಿಗೇಡ್ ರೋಡ್‍ನಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಎಂ.ಜಿ.ರಸ್ತೆ/ಬ್ರಿಗೇಡ್ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ

ಕರ್ನಾಟಕ

ಮೆಟ್ರೋ-ಬಿಎಂಟಿಸಿ ಜುಗಲ್‌ಬಂದಿ: ಹಳದಿ ಮಾರ್ಗದ ನಿಲ್ದಾಣಗಳ ಬಾಗಿಲಲ್ಲೇ ಈಗ ಬಿಎಂಟಿಸಿ ಬಸ್ ಲಭ್ಯ!

ಬೆಂಗಳೂರು: ಹಳದಿ ಮಾರ್ಗದ ಮೆಟ್ರೋ (Yellow Line Metro) ನಿಲ್ದಾಣಗಳ ಸಮೀಪವೇ ಪ್ರಯಾಣಿಕರ ಅನುಕೂಲಕ್ಕಾಗಿ ಇದೀಗ ಬಿಎಂಟಿಸಿ ಹೊಸ ಬಸ್ ನಿಲ್ದಾಣ(BMTC Bus Stand) ವ್ಯವಸ್ಥೆ ಮಾಡಿದೆ. ಇಷ್ಟೇ ಅಲ್ಲದೇ ಇರುವ ಬಸ್ ನಿಲ್ದಾಣಗಳನ್ನು

ಕರ್ನಾಟಕ

ಬಟ್ಟೆ ಒಣಗಾಕುವ ದಾರದಿಂದ ಪತ್ನಿಯ ಕೊಲೆಗೈದು ಬಳಿಕ ತಾನೂ ನೇಣಿಗೆ ಶರಣಾದ ನಿವೃತ್ತ ಬಿಎಂಟಿಸಿ ಚಾಲಕ!

ಬೆಂಗಳೂರು: ಬಟ್ಟೆ ಒಣಗಾಕುವ ದಾರ ಕುತ್ತಿಗೆಗೆ ಸುತ್ತಿ ಪತ್ನಿಯ ಕೊಲೆಗೈದು ಬಳಿಕ ವೃದ್ಧ ತಾನೂ ನೇಣಿಗೆ ಶರಣಾಗಿರುವ ಘಟನೆ ನಗರದ ಸುಬ್ರಹ್ಮಣ್ಯಪುರ (Subramanya) ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪತ್ನಿ ಬೇಬಿ(60) ಅನ್ನು ಕೊಲೆ ಮಾಡಿ, ಬಳಿಕ

ಕರ್ನಾಟಕ

ಕುಡಿದ ಚಾಲಕರಿಗೆ ಸಹಾಯ ಮಾಡಿದ ಆರೋಪ: BMTC ಡೆಪೋ ಮ್ಯಾನೇಜರ್ ಸೇರಿದಂತೆ 10 ಸಿಬ್ಬಂದಿ ಅಮಾನತು.

ಬೆಂಗಳೂರು: ಕುಡಿದು ವಾಹನ ಚಾಲನೆ ಮಾಡುವುದು ಅಪರಾಧವಾಗಿದೆ. ಹೀಗಿದ್ದರೂ ಬೆಂಗಳೂರಲ್ಲಿ ಡಿಪೋ ಮ್ಯಾನೇರಜ್ ಒಬ್ಬ ಚಾಲಕರು ಕುಡಿದು ಬಂದರೂ ಲಂಚ ಪಡೆದು ಡ್ಯೂಟಿ ನೀಡಿದಂತ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನಲೆಯಲ್ಲಿ ಬಿಎಂಟಿಸಿ

ಕರ್ನಾಟಕ

ಬಿಎಂಟಿಸಿಯಲ್ಲಿ ಭ್ರಷ್ಟಾಚಾರ: ಕುಡಿದು ಬರುತ್ತಿದ್ದ ಎಲೆಕ್ಟ್ರಿಕ್ ಬಸ್ ಡ್ರೈವರ್‌ಗಳಿಂದ ಲಂಚ ಪಡೆದ 9 ಸಿಬ್ಬಂದಿ ಅಮಾನತು!

ಬೆಂಗಳೂರು: ಕುಡಿದು ಬರುತ್ತಿದ್ದ ಎಲೆಕ್ಟ್ರಿಕ್ ಬಸ್ ಡ್ರೈವರ್‌ಗಳ ಬಳಿ ಲಂಚ ಪಡೆದು ಡ್ಯೂಟಿ ನೀಡಿದ್ದಕ್ಕೆ ಬಿಎಂಟಿಸಿ ಅಧಿಕಾರಿ ಸೇರಿ 9 ಮಂದಿಯನ್ನು ಅಮಾನತು ಮಾಡಲಾಗಿದೆ. ಘಟಕ ವ್ಯವಸ್ಥಾಪಕ ಎಂ.ಜಿ.ಕೃಷ್ಣ, ಸಂಚಾರ ನಿರೀಕ್ಷಕ ಶ್ರೀನಿವಾಸ ಡಿ, ಅರುಣ್

ಕರ್ನಾಟಕ

“ಬಿಎಂಟಿಸಿ ಬಸ್ ಹರಿದು 9 ವರ್ಷದ ಬಾಲಕಿ ದುರಂತ ಅಂತ್ಯ: ಸಾರ್ವಜನಿಕರ ಆಕ್ರೋಶ”

ಬೆಂಗಳೂರು: ನಗರದಲ್ಲಿ ಜನಸಾಮಾನ್ಯರು ಎಲ್ಲಾದರೂ ಹೊರಗಡೆ ಹೋಗಬೇಕಾದರೆ ಮೊದಲಿಗೆ ನೆನಪಾಗುವುದು ಬಿಎಂಟಿಸಿ. ಆದರೆ ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ  ಅಂದರೆ ಜನರು ಒಂದು ಕ್ಷಣ ಯೋಚಿಸುವಂತಾಗಿದೆ. ಏಕೆಂದರೆ ಉತ್ತಮ ಸಾರಿಗೆ ಸೇವೆಗೆ ಹೆಸರಾಗಿದ್ದ ಬಿಎಂಟಿಸಿ ಬಸ್​ಗಳು ಅಮಾಯಕ ಜನರ

ಮನರಂಜನೆ

BMTC ಪ್ರಯಾಣಿಕನಿಂದ ರೇಂಜ್ ರೋವರ್ ಮಾಲೀಕನಾದ ‘ದಿಯಾ’ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ!

ದಿಯಾ’ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಅವರು ಕನ್ನಡ ಹಾಗೂ ಪರಭಾಷೆಯಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಈಗ ಅವರು ದುಬಾರಿ ಕಾರು ಖರೀದಿ ಮಾಡಿದ್ದಾರೆ. ಅದು ಅಂತಿಂಥ ಕಾರಲ್ಲ, ರೇಂಜ್ ರೋವರ್. ಈ ವಿಡಿಯೋ