Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಏರ್ ಇಂಡಿಯಾ ವಿಮಾನದ ಎಂಜಿನ್ ನಲ್ಲಿ ಬೆಂಕಿ – ತುರ್ತು ಭೂಸ್ಪರ್ಶ

ಹೊಸದಿಲ್ಲಿ: ದಿಲ್ಲಿಯಿಂದ ಇಂದೋರ್‌ಗೆ ಹಾರಟ ನಡೆಸುತ್ತಿದ್ದ ಏರ್ ಇಂಡಿಯಾ ವಿಮಾನ ರವಿವಾರ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದಿಲ್ಲಿಗೆ ವಾಪಾಸ್ಸಾಗಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ದೇಶ - ವಿದೇಶ

ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾರ್ಗೋ ವಿಮಾನ ಎಂಜಿನ್ ನಲ್ಲಿ ಬೆಂಕಿ

ಚೆನ್ನೈ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು (ಆ.12) ಬೆಳಿಗ್ಗೆ ಕಾರ್ಗೋ ವಿಮಾನವೊಂದರ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಕೌಲಾಲಂಪುರ್‌ದಿಂದ

ದೇಶ - ವಿದೇಶ

ಚೆನ್ನೈ ಏರ್ ಇಂಡಿಯಾ ತುರ್ತು ಲ್ಯಾಂಡಿಂಗ್: ಸಂಸದ ಕೆಸಿ ವೇಣುಗೋಪಾಲ್ ಸೇರಿದಂತೆ ಪ್ರಯಾಣಿಕರಿಗೆ ಜೀವಾಪಾಯ

ಚೆನ್ನೈ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಕೆಸಿ ವೇಣುಗೋಪಾಲ್ ಸೇರಿದಂತೆ ಹಲವಾರು ಸಂಸದರನ್ನು ಕರೆದೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ  ತಾಂತ್ರಿಕ ದೋಷದ ಕಾರಣ ಚೆನ್ನೈಯಲ್ಲಿ ತುರ್ತು ಲ್ಯಾಂಡಿಗ್ ಮಾಡಿದೆ.

ದೇಶ - ವಿದೇಶ

ಮುಂಬೈಗೆ ತೆರಳಲಿದ್ದ ಇಂಡಿಗೋ ವಿಮಾನ ವಿಮಾನ ನಿಲ್ದಾಣದಲ್ಲಿಯೇ ಟೈರ್ ಪಂಕ್ಚರ್

ಜಬಲ್ಪುರ: ಜಬಲ್ಪುರದ ದುಮ್ನಾ ವಿಮಾನ ನಿಲ್ದಾಣದ ಏಪ್ರನ್‌ನಲ್ಲಿ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಟೈರ್ ಪಂಕ್ಚರ್ ಆಗಿದ್ದು, ಅದರ ಟೇಕ್ ಆಫ್ ನಾಲ್ಕು ಗಂಟೆಗಳಿಗೂ ಹೆಚ್ಚು ಸಮಯ ವಿಳಂಬವಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು

ದೇಶ - ವಿದೇಶ

ಏರ್ ಇಂಡಿಯಾ ವಿಮಾನ ದುರಂತ ಬಳಿಕ ಇತಿಹಾದ್ ವಿಮಾನಗಳಿಗೆ ಎಚ್ಚರಿಕೆ

ಅಬುಧಾಬಿ: ಏರ್ ಇಂಡಿಯಾ (Air India) ವಿಮಾನ ಅಪಘಾತದ ಬಳಿಕ, ದುಬೈನ (Dubai) ಇತಿಹಾದ್ ಎರ್‌ಲೈನ್ಸ್ (Etihad Airlines) ಬೋಯಿಂಗ್ 787 (Boeing 787) ವಿಮಾನಗಳಲ್ಲಿನ ಇಂಧನ ಸ್ವಿಚ್ ಲಾಕ್‌ಗಳನ್ನು ಪರಿಶೀಲಿಸಲು ಮುಂದಾಗಿದೆ. ಬೋಯಿಂಗ್

ದೇಶ - ವಿದೇಶ

ಅಹಮದಾಬಾದ್ ವಿಮಾನ ಅಪಘಾತದ ಬಗ್ಗೆ ಸುಳ್ಳು ವದಂತಿ

ಗುಜರಾತ್​ನ ಅಹಮ್ಮದಾಬಾದ್​ನ ಮೇಘನಿ ನಗರ ಪ್ರದೇಶದಲ್ಲಿ ಇದೇ 12ರಂದು ನಡೆದಿದ್ದ ಭೀಕರ ವಿಮಾನ ಅಪಘಾತದಲ್ಲಿ 240ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಅವರ ಪೈಕಿ ಇಂದಿಗೂ ಕೆಲವು ಮೃತದೇಹಗಳ ಪತ್ತೆಯೇ ಆಗದಷ್ಟು ಭೀಕರವಾಗಿದೆ ಸ್ಥಿತಿ. ಪ್ರಯಾಣಿಕರು

ಅಪರಾಧ ದೇಶ - ವಿದೇಶ

ಮುಂಬೈನಲ್ಲಿ ವಿಮಾನ ಲ್ಯಾಂಡ್ ಅದಾಗಲೇ ಅರೆಸ್ಟ್ ಕ್ಯಾಬಿನ್ ಕ್ರೂ

ಮುಂಬೈ :ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಇದೀಗ ಭಾರತದಲ್ಲಿ ವಿಮಾನ ಸೇವೆಗಳು ಸಹಜ ಸ್ಥಿತಿಯಲ್ಲಿದೆ. ಭಾರಿ ಮಳೆ ಕಾರಣದಿಂದ ಕೆಲ ವಿಮಾನ ಹಾರಾಟಗಳು ವಿಳಂಬವಾಗಿದೆ. ಹೀಗೆ ನ್ಯೂಯಾರ್ಕ್ ನಗರದಿಂದ ಮುಂಬೈಗೆ ಏರ್ ಇಂಡಿಯಾ

ಕರ್ನಾಟಕ

ವಿಮಾನದಲ್ಲಿ ಅಸಭ್ಯ ವರ್ತನೆ: ಮಹಿಳೆಗೂ ₹64 ಲಕ್ಷ ದಂಡ!

ಮಹಿಳಾ ಪ್ರಯಾಣಿಕಳು ವಿಮಾನದಲ್ಲಿ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ 64 ಲಕ್ಷ ರೂ ದಂಡ ವಿಧಿಸಿದ ಘಟನೆ ಅಟ್ಲಾಂಟಾ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಲಾಸ್ ವೇಗಾಸ್ನಿಂದ ಅಟ್ಲಾಂಟಾಗೆ ಹೊರಟಿದ್ದ ಡೆಲ್ಟಾ ಏರ್ಲೈನ್ಸ್ ವಿಮಾನದಲ್ಲಿ ಮಹಿಳಾ ಪ್ರಯಾಣಿಕಳೊಬ್ಬಳು ತಮ್ಮ

ಅಪರಾಧ ದೇಶ - ವಿದೇಶ

ಸಿಂಗಾಪುರದಲ್ಲಿ ಭಾರತೀಯ ಯುವಕನಿಗೆ ವಿಮಾನದಲ್ಲಿ ಲೈಂಗಿಕ ದೌರ್ಜನ್ಯ ಆರೋಪ

ಸಿಂಗಾಪುರ : ವಿಮಾನದಲ್ಲಿ ಮಹಿಳಾ ಕ್ಯಾಬಿನ್ ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು 20 ವರ್ಷದ ಭಾರತೀಯ ಪ್ರಜೆಯ ಮೇಲೆ ಸಿಂಗಾಪುರದಲ್ಲಿ ಆರೋಪಿಸಲಾಗಿದೆ. ಫೆಬ್ರವರಿ 28 ರಂದು ಆಸ್ಟ್ರೇಲಿಯಾದಿಂದ ನಗರ-ರಾಜ್ಯಕ್ಕೆ ಹೋಗುವಾಗ ವಿಮಾನದಲ್ಲಿ ಈ

ಅಪರಾಧ

ಲೇಸರ್ ಬೆಳಕಿನಿಂದ ವಿಮಾನ ಲ್ಯಾಂಡಿಂಗ್ ಗೊಂದಲ: ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ

ಪಾಟ್ನಾ:ಪುಣೆಯಿಂದ ಬರುತ್ತಿದ್ದ ವಿಮಾನಕ್ಕೆ ಲ್ಯಾಂಡಿಂಗ್‌ ಸಮಯದಲ್ಲಿ ಡಿಜೆ ಲೇಸರ್‌ ಬೆಳಕು ಹಾಯಿಸಿದ ಪರಿಣಾಮ ಲ್ಯಾಂಡಿಂಗ್‌ ಕಾರ್ಯಾಚರಣೆ ವೇಳೆ ಸಮತೋಲನ ತಪ್ಪಿದ ಘಟನೆ ಪಾಟ್ನಾ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಆದ್ರೆ ಪೈಲಟ್‌ನ ಸಾಹಸದಿಂದಾಗಿ ಯಾವುದೇ ದುರಂತ